ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Samyuktha Hornadu

ADVERTISEMENT

ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಮಾಲ್ಡೀವ್ಸ್ ಕಡಲ ತೀರದಲ್ಲಿ ಸಂಯುಕ್ತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 24 ಮೇ 2022, 4:20 IST
ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಗೋಪಿಯ ಶಾಲೆಯಲ್ಲಿ ಸಂಯುಕ್ತಾ ಟೀಚರ್‌!

ವಿಡಂಬನೆ, ಹಾಸ್ಯ ವಿಷಯಾಧರಿತ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಡ್ಯಾನಿಷ್‌ಸೇಟ್‌ ಅವರ ಹೊಸ ಚಿತ್ರ ‘ಒನ್‌ ಕಟ್, ಟು ಕಟ್‌’ನಲ್ಲಿ ಪಾಠ ಕಲಿಸಲು ಕೊನೆಗೂ ಟೀಚರ್‌ ಸಿಕ್ಕಿದ್ದಾರೆ. ಸಂಯುಕ್ತಾ ಹೊರನಾಡ್‌ ಈ ಚಿತ್ರದಲ್ಲಿ ವಿಜ್ಞಾನ ಶಿಕ್ಷಕಿ.
Last Updated 8 ಫೆಬ್ರುವರಿ 2021, 6:56 IST
ಗೋಪಿಯ ಶಾಲೆಯಲ್ಲಿ ಸಂಯುಕ್ತಾ ಟೀಚರ್‌!

ನಟಿಯ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಗಣಪ

ಚಿತ್ರತಾರೆಯರಲ್ಲಿನಟಿ ಸಂಯುಕ್ತಾ ಹೊರನಾಡು ಅವರು ಈ ಬಾರಿಯೂ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ತಾವೇ ಕೈಯಾರೆ ತಯಾರಿಸಿದ ಇನ್ನೆರಡು ಗಣೇಶ ಮೂರ್ತಿಗಳನ್ನು ತಮ್ಮ ಆಪ್ತರ ಮನೆಗಳಿಗೂ ನೀಡಿದ್ದಾರೆ.
Last Updated 21 ಆಗಸ್ಟ್ 2020, 19:30 IST
ನಟಿಯ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಗಣಪ

ಪಾತ್ರ ಸಾಕೆನಿಸುವುದು ಉಂಟೇ: ನಟಿ ಸಂಯುಕ್ತ ಹೊರನಾಡು

ಸಂಯುಕ್ತಾ ಹೊರನಾಡು ಅವರು ಅಭಿನಯಿಸಿರುವ ಹೊಸ ಚಿತ್ರ ‘ಮೈಸೂರು ಮಸಾಲಾ’. ಇದರ ಪೋಸ್ಟರ್‌ ಮೇಲೆ ಅನ್ಯಗ್ರಹ ವಾಸಿಯ ಚಿತ್ರವಿದೆ. ಹಾಗೆಯೇ, ಹೆಸರಿನ ಜೊತೆ ಹಾರುವ ತಟ್ಟೆ (ಯುಎಫ್‌ಒ) ಕುರಿತ ಉಲ್ಲೇಖವಿದೆ. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಗ್ರಾಫಿಕ್ಸ್‌ ಕೆಲಸಗಳು ನಡೆಯುತ್ತಿವೆಯಂತೆ.
Last Updated 1 ಮೇ 2020, 3:24 IST
ಪಾತ್ರ ಸಾಕೆನಿಸುವುದು ಉಂಟೇ: ನಟಿ ಸಂಯುಕ್ತ ಹೊರನಾಡು

ಮರ್ಡರ್‌ ಮಿಸ್ಟರಿ; ಅರಿಷಡ್ವರ್ಗ ಗೆಲ್ಲುವ ಆಟ...

ಭಾರತೀಯ ಸಂಸ್ಕೃತಿಯಲ್ಲಿ ‘ಅರಿಷಡ್ವರ್ಗ’ದ ಕಲ್ಪನೆಗೆ ಮಹತ್ವ ಇದೆ. ಇದೇ ಹೆಸರಿನಲ್ಲಿ ಸಿನಿಮಾ ರೂಪಿಸಿರುವ ಯುವತಂಡವೊಂದು, ಮರ್ಡರ್‌ ಮಿಸ್ಟರಿಯ ಕಥೆ ಹೇಳುತ್ತಲೇ ಮನುಷ್ಯನ ಮೂಲಭೂತ ಗುಣಗಳ ಶೋಧಿಸುವ ಪ್ರಯತ್ನ ಮಾಡುತ್ತಿದೆ.
Last Updated 27 ಮಾರ್ಚ್ 2019, 9:17 IST
ಮರ್ಡರ್‌ ಮಿಸ್ಟರಿ; ಅರಿಷಡ್ವರ್ಗ ಗೆಲ್ಲುವ ಆಟ...
ADVERTISEMENT
ADVERTISEMENT
ADVERTISEMENT
ADVERTISEMENT