BRICS ಸದಸ್ಯ ರಾಷ್ಟ್ರಗಳ ಮೇಲಿನ ನಿರ್ಬಂಧಕ್ಕೆ ರಷ್ಯಾ, ಚೀನಾ ವಿರೋಧ: ಪುಟಿನ್
Shanghai Cooperation‘ಬ್ರಿಕ್ಸ್’ ಸದಸ್ಯ ರಾಷ್ಟ್ರಗಳ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ರೀತಿಯ ‘ತಾರತಮ್ಯದ ನಿರ್ಬಂಧಗಳ’ನ್ನು ವಿರೋಧಿಸಿರುವ ರಷ್ಯಾ ಮತ್ತು ಚೀನಾ, ಇದರ ವಿರುದ್ಧ ಸಮಾನವಾದ ನಿಲುವು ತೆಗೆದುಕೊಳ್ಳುವುದಾಗಿ ಹೇಳಿವೆLast Updated 31 ಆಗಸ್ಟ್ 2025, 6:58 IST