ಸೋಮವಾರ, 1 ಡಿಸೆಂಬರ್ 2025
×
ADVERTISEMENT

sandal

ADVERTISEMENT

ಮದ್ದೂರು | ಅಕ್ರಮ ಗಣಿಗಾರಿಕೆ: 15 ಟನ್‌ ಮರಳು ವಶ

ಅಜ್ಜಹಳ್ಳಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ.
Last Updated 18 ಅಕ್ಟೋಬರ್ 2025, 9:42 IST
ಮದ್ದೂರು | ಅಕ್ರಮ ಗಣಿಗಾರಿಕೆ: 15 ಟನ್‌ ಮರಳು ವಶ

ಚಾಮರಾಜನಗರ | 100 ಕೆಜಿ ಶ್ರೀಗಂಧ ವಶ: ಆರೋಪಿಗೆ ಶೋಧ

Forest Raid: ಹನೂರು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ 100 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
Last Updated 13 ಅಕ್ಟೋಬರ್ 2025, 2:24 IST
ಚಾಮರಾಜನಗರ | 100 ಕೆಜಿ ಶ್ರೀಗಂಧ ವಶ: ಆರೋಪಿಗೆ ಶೋಧ

ಕೋಲಾರ: 1.30 ಲಕ್ಷ ಮೌಲ್ಯದ 13.29 ಕೆ.ಜಿ ತೂಕದ ಶ್ರೀಗಂಧ ವಶ

ಗೋವಿಂದಪ್ಪ ತೋಟದಿಂದ ಕಳುವಾಗಿದ್ದ ₹ 1.30 ಲಕ್ಷ ಮೌಲ್ಯದ ಶ್ರೀಗಂಧ
Last Updated 12 ಸೆಪ್ಟೆಂಬರ್ 2025, 7:06 IST
ಕೋಲಾರ: 1.30 ಲಕ್ಷ ಮೌಲ್ಯದ 13.29 ಕೆ.ಜಿ ತೂಕದ ಶ್ರೀಗಂಧ ವಶ

ಸಂಡೂರು: ಗಂಧದ ಚಕ್ಕೆ ಅಕ್ರಮ ಸಾಗಾಣಿಕೆ; ಬಂಧನ

4,900ಕೆ.ಜಿ.ತೂಕದ ಗಂಧದ ಚಕ್ಕೆಗಳನ್ನು, ಕೃತ್ಯಕ್ಕೆ ಬಳಸಲಾದ ಕೊಡಲಿ, ಇತರೆ ಆಯುಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2025, 5:25 IST
ಸಂಡೂರು: ಗಂಧದ ಚಕ್ಕೆ ಅಕ್ರಮ ಸಾಗಾಣಿಕೆ; ಬಂಧನ

ಆ.29ಕ್ಕೆ ‘ಅಂದೊಂದಿತ್ತು ಕಾಲ’ ತೆರೆಗೆ: ಜೋಡಿಯಾದ ವಿನಯ್‌, ಅದಿತಿ ಪ್ರಭುದೇವ

Vinay Rajkumar Movie: ವಿನಯ್‌ ರಾಜ್‌ಕುಮಾರ್‌, ಅದಿತಿ ಪ್ರಭುದೇವ ಹಾಗೂ ನಿಶಾ ರವಿಕೃಷ್ಣನ್‌ ನಟಿಸಿರುವ, ಕೀರ್ತಿ ಕೃಷ್ಣ ನಿರ್ದೇಶನದ ‘ಅಂದೊಂದಿತ್ತು ಕಾಲ’ ಸಿನಿಮಾ ಆ.29ರಂದು ಬಿಡುಗಡೆಯಾಗಲಿದೆ.
Last Updated 25 ಆಗಸ್ಟ್ 2025, 23:30 IST
ಆ.29ಕ್ಕೆ ‘ಅಂದೊಂದಿತ್ತು ಕಾಲ’ ತೆರೆಗೆ: ಜೋಡಿಯಾದ ವಿನಯ್‌, ಅದಿತಿ ಪ್ರಭುದೇವ

ಕಾರ್ಕಳ | ಶ್ರೀಗಂಧದ ಮರ ಕಳ್ಳತನ: ಮೂವರ ಬಂಧನ

Wood Smuggling Arrest: ಉಡುಪಿ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬುವವರ ತೋಟದಲ್ಲಿ ಬೆಳೆಸಿದ್ದ ₹ 4 ಲಕ್ಷ ಮೌಲ್ಯದ ಒಟ್ಟು ಒಂಬತ್ತು ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣದ...
Last Updated 7 ಆಗಸ್ಟ್ 2025, 6:49 IST
ಕಾರ್ಕಳ | ಶ್ರೀಗಂಧದ ಮರ ಕಳ್ಳತನ: ಮೂವರ ಬಂಧನ

ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ಹುಲಸೂರ ಸಮೀಪದ ಹಲಸಿ ತುಗಾಂವ ಗ್ರಾಮದ ರೈತ ಭಗವಾನ ರಾಮತೀರ್ಥ ಅವರು ಶ್ರೀಗಂಧ, ತಾಳೆಎಣ್ಣೆ ಮರ ಸೇರಿದಂತೆ ಹಲವು ಉಪ ಬೆಳೆಗಳನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
Last Updated 24 ನವೆಂಬರ್ 2023, 5:54 IST
ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ
ADVERTISEMENT

ಶ್ರೀಗಂಧ ಅಕ್ರಮ ಮಾರಾಟ: ಆರೋಪಿ ಬಂಧನ

ಶಿಗ್ಗಾವಿ: ಮನೆ ಹಿತ್ತಲಿನಲ್ಲಿ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಂದಾಜು ₹1.34 ಲಕ್ಷ ಮೊತ್ತದ 26ಕೆ.ಜಿ 920ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 3 ನವೆಂಬರ್ 2023, 14:28 IST
ಶ್ರೀಗಂಧ ಅಕ್ರಮ ಮಾರಾಟ: ಆರೋಪಿ ಬಂಧನ

ಶ್ರೀಗಂಧ ಮಾರಾಟ: ಇಬ್ಬರ ಬಂಧನ

ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡಲು ಮುಂದಾಗಿದ್ದ ಆಂಧ್ರಪ್ರದೇಶದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕಾಗಿನಾಡ ರೌತಲಪುಡಿಹಳ್ಳಿಯ ಸಿ.ಎಸ್‌.ಶ್ರೀನಿವಾಸ್‌ ಹಾಗೂ ಸೂರ್ಯಚಂದ್ರ ಸಿದ್ದಿರೆಡ್ಡಿ ಬಂಧಿತ ಆರೋಪಿಗಳು. ‘ಇಂದಿರಾನಗರದ 80 ಅಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಶ್ರೀಗಂಧ ತುಂಡುಗಳನ್ನು ಮಾರಾಟಕ್ಕೆ ತಂದಿದ್ದರು. ಬಂಧಿತರಿಂದ 4 ಕೆ.ಜಿ 810 ಗ್ರಾಂ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
Last Updated 27 ಜನವರಿ 2023, 22:29 IST
ಶ್ರೀಗಂಧ ಮಾರಾಟ: ಇಬ್ಬರ ಬಂಧನ

ಶ್ರೀಗಂಧ ಮರ ಬೆಳೆಸಿ ಆರ್ಥಿಕ ಸಬಲರಾಗಲು ಜಿ.ಪಂ ಸಿಇಒ ಅಮರೇಶ ನಾಯ್ಕ್ ಸಲಹೆ

ಶ್ರೀಗಂಧ ಮರ ಕಾರ್ಯಾಗಾರ
Last Updated 5 ಡಿಸೆಂಬರ್ 2022, 16:03 IST
ಶ್ರೀಗಂಧ ಮರ ಬೆಳೆಸಿ ಆರ್ಥಿಕ ಸಬಲರಾಗಲು ಜಿ.ಪಂ ಸಿಇಒ ಅಮರೇಶ ನಾಯ್ಕ್ ಸಲಹೆ
ADVERTISEMENT
ADVERTISEMENT
ADVERTISEMENT