ಶನಿವಾರ, 18 ಅಕ್ಟೋಬರ್ 2025
×
ADVERTISEMENT

Sanehalli

ADVERTISEMENT

ಹಾಸನ: ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಲಿಂಗಾಯತ ವೃಂದ, ಜಂಗಮ ಸಮಾಜದಿಂದ ಖಂಡನೆ

Veerashaiva Lingayat Controversy: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ವೇಳೆ ಸಾಣೇಹಳ್ಳಿ ಸ್ವಾಮೀಜಿ, ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಾರ್ಜುವಳ್ಳಿ ಮಠದ ಮಠಾಧೀಶ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು‌.
Last Updated 16 ಸೆಪ್ಟೆಂಬರ್ 2025, 2:25 IST
ಹಾಸನ: ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಲಿಂಗಾಯತ ವೃಂದ, ಜಂಗಮ ಸಮಾಜದಿಂದ ಖಂಡನೆ

ಸಾಣೇಹಳ್ಳಿ ಶ್ರೀ ಹೇಳಿಕೆಗೆ ಜಂಗಮರ ಕ್ಷೇಮಾಭಿವೃದ್ಧಿ ಸಂಘ ಖಂಡನೆ

Sanehalli Sri' ಬಾಗಲಕೋಟೆ: ಸತ್ತವರ ಮೇಲೆ ಕಾಲಿಟ್ಟು ಆಶೀರ್ವದಿಸುವ ಪದ್ಧತಿ ತಪ್ಪು, ಜಂಗಮ ಸ್ವಾಮೀಜಿಗಳಲ್ಲಿ ವಿವೇಕ ಕಡಿಮೆ ಎಂದಿರುವುದನ್ನು ಜಂಗಮರ ಕ್ಷೇಮಾಭಿವೃದ್ಧಿ ಸಂಘ ಖಂಡಿಸಿದೆ.
Last Updated 9 ಸೆಪ್ಟೆಂಬರ್ 2025, 4:35 IST
ಸಾಣೇಹಳ್ಳಿ ಶ್ರೀ ಹೇಳಿಕೆಗೆ ಜಂಗಮರ ಕ್ಷೇಮಾಭಿವೃದ್ಧಿ ಸಂಘ ಖಂಡನೆ

ಸಾಣೇಹಳ್ಳಿ ಶ್ರೀಗಳ ಯಾತ್ರೆಗೆ ತೆರಳುವೆ: ರುದ್ರಮುನಿ ಸ್ವಾಮೀಜಿ

ಸಾಣೇಹಳ್ಳಿ ಶ್ರೀಗಳ ಯಾತ್ರೆಗೆ ತೆರಳುವೆ: ರುದ್ರಮುನಿ ಸ್ವಾಮೀಜಿ
Last Updated 25 ಜನವರಿ 2025, 12:12 IST
ಸಾಣೇಹಳ್ಳಿ ಶ್ರೀಗಳ ಯಾತ್ರೆಗೆ ತೆರಳುವೆ: ರುದ್ರಮುನಿ ಸ್ವಾಮೀಜಿ

ಹೊಸದುರ್ಗ: ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ ಜ. 27ರಿಂದ

ಸಾಣೇಹಳ್ಳಿಯಿಂದ ಸಂತೇಬೆನ್ನೂರಿಗೆ ನಮ್ಮ ನಡೆ ಸರ್ವೋದಯದೆಡೆಗೆ’ ಪಾದಯಾತ್ರೆ ಜ. 27ರಿಂದ 30 ರವರಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
Last Updated 24 ಜನವರಿ 2025, 15:53 IST
ಹೊಸದುರ್ಗ: ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ ಜ. 27ರಿಂದ

ಧಾರ್ಮಿಕ ಕಾರ್ಯಕ್ರಮದಿಂದ ಸಂಸ್ಕೃತಿ ಉಳಿಸಲು ಸಾಧ್ಯ: ಸಾಣೆಹಳ್ಳಿ ಸ್ವಾಮೀಜಿ

tarikere
Last Updated 15 ಡಿಸೆಂಬರ್ 2022, 6:12 IST
ಧಾರ್ಮಿಕ ಕಾರ್ಯಕ್ರಮದಿಂದ ಸಂಸ್ಕೃತಿ ಉಳಿಸಲು ಸಾಧ್ಯ: ಸಾಣೆಹಳ್ಳಿ ಸ್ವಾಮೀಜಿ

ಸಿರಿಗೆರೆ, ಸಾಣೇಹಳ್ಳಿ ಶ್ರೀ ಪೀಠತ್ಯಾಗಕ್ಕೆ ಒತ್ತಾಯ

ಉತ್ತರಾಧಿಕಾರಿ ನೇಮಕಕ್ಕೆ ಸಮುದಾಯದ ಮುಖಂಡರಿಂದ ಶ್ರೀಗಳಿಗೆ ಪತ್ರ
Last Updated 13 ಮೇ 2022, 21:08 IST
ಸಿರಿಗೆರೆ, ಸಾಣೇಹಳ್ಳಿ ಶ್ರೀ ಪೀಠತ್ಯಾಗಕ್ಕೆ ಒತ್ತಾಯ

ಬಟ್ಟೆಗಳಿಗಿಂತ ಬದುಕು ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 18 ಫೆಬ್ರುವರಿ 2022, 6:29 IST
ಬಟ್ಟೆಗಳಿಗಿಂತ ಬದುಕು ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ADVERTISEMENT

ಸಾಂಸ್ಕೃತಿಕ ವಿವಿಯಾಗಿ ಸಾಣೇಹಳ್ಳಿ- ಸಿ.ಎಂಗೆ ಮನವಿ: ಬಿ.ಎಸ್‌.ಯಡಿಯೂರಪ್ಪ

ನಾಟಕೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಭರವಸೆ
Last Updated 3 ನವೆಂಬರ್ 2021, 6:40 IST
ಸಾಂಸ್ಕೃತಿಕ ವಿವಿಯಾಗಿ ಸಾಣೇಹಳ್ಳಿ- ಸಿ.ಎಂಗೆ ಮನವಿ: ಬಿ.ಎಸ್‌.ಯಡಿಯೂರಪ್ಪ

ದೇವರು ಹೊರಗಿಲ್ಲ; ನಮ್ಮೊಳಗೆ ಇದ್ದಾರೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸತ್ಯದ ದಾರಿಯಲ್ಲಿ ಸಾಗಿದರೆ, ನಮ್ಮನ್ನು ನಾವು ಅರ್ಥಮಾಡಿಕೊಂಡರೆ ದೇವರ ಅಗತ್ಯವೂ ಇಲ್ಲ. ಧರ್ಮ, ದೇವರು ಹೊರಗಿಲ್ಲ; ನಮ್ಮ ಒಳಗಡೆಯೇ ಇದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 3 ನವೆಂಬರ್ 2021, 6:17 IST
ದೇವರು ಹೊರಗಿಲ್ಲ; ನಮ್ಮೊಳಗೆ ಇದ್ದಾರೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಮದ್ಯ ಮಾರಾಟದ ಪರವಾನಗಿ ರದ್ದುಪಡಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

‘ಸಾಣೇಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ಪರವಾನಗಿ ರದ್ದುಪಡಿಸಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು. ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಎಸ್‌.ಎಸ್‌. ಒಳಾಂಗಣ ರಂಗಂದಿರದಲ್ಲಿ ಶುಕ್ರವಾರ ನಡೆದ ‘ಸಾಣೇಹಳ್ಳಿ ಮದ್ಯಮುಕ್ತ ಗ್ರಾಮ’ ಕುರಿತ ಅಬಕಾರಿ, ಪೊಲೀಸ್‌ ಇಲಾಖೆ ಅಧಿಕಾರಿಗಳ ಮತ್ತು ಮದ್ಯ ಮಾರಾಟ ಗುತ್ತಿಗೆದಾರರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
Last Updated 20 ಫೆಬ್ರುವರಿ 2021, 7:30 IST
ಮದ್ಯ ಮಾರಾಟದ ಪರವಾನಗಿ ರದ್ದುಪಡಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT