ಗುರುವಾರ, 3 ಜುಲೈ 2025
×
ADVERTISEMENT

sangolli rayanna

ADVERTISEMENT

ಕುಷ್ಟಗಿ: ರಾಯಣ್ಣ ಪ್ರತಿಮೆ ಸ್ಥಾಪನೆ

ಕಿತ್ತೂರು ಸಂಸ್ಥಾನದ ಕ್ರಾಂತಿಕಾರಿ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪಿಸಲಾಯಿತು.
Last Updated 25 ಮೇ 2025, 15:23 IST
ಕುಷ್ಟಗಿ: ರಾಯಣ್ಣ ಪ್ರತಿಮೆ ಸ್ಥಾಪನೆ

ಗೌರಿಬಿದನೂರು: ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಆಚರಣೆ

ಸಂಗೊಳ್ಳಿ ರಾಯಣ್ಣ ಅವರ 194ನೇ ಹುತಾತ್ಮ ದಿನಾಚರಣೆ ಭಾನುವಾರ ಆಚರಿಸಲಾಯಿತು.
Last Updated 27 ಜನವರಿ 2025, 14:18 IST
ಗೌರಿಬಿದನೂರು: ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಆಚರಣೆ

ರಾಯಣ್ಣನ ದೇಶಪ್ರೇಮ ಇಂದಿನ ಪೀಳಿಗೆಗೆ ಮಾದರಿ: ಶಾಸಕ ಸೋಮಶೇಖರ್

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿನ ಪೀಳಿಗೆಗೆ ಮಾದರಿಯಾಗಿದೆ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
Last Updated 27 ಜನವರಿ 2025, 13:57 IST
ರಾಯಣ್ಣನ ದೇಶಪ್ರೇಮ ಇಂದಿನ ಪೀಳಿಗೆಗೆ ಮಾದರಿ: ಶಾಸಕ ಸೋಮಶೇಖರ್

ಅಪ್ರತಿಮ ದೇಶಭಕ್ತ ರಾಯಣ್ಣ: ಶಾಸಕ ಐಹೊಳೆ

ತಾಯ್ನಾಡಿಗಾಗಿ ಪ್ರಾಣತೆತ್ತ ಮಹಾನ್ ದೇಶಭಕ್ತ ರಾಯಣ್ಣ: ಡಿ ಎಂ ಐಹೊಳೆ  ರಾಯಬಾಗ:ದೇಶಕ್ಕಾಗಿಯೇ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ ಎಂದು ಶಾಸಕ ಡಿ...
Last Updated 26 ಜನವರಿ 2025, 15:55 IST
ಅಪ್ರತಿಮ ದೇಶಭಕ್ತ ರಾಯಣ್ಣ: ಶಾಸಕ ಐಹೊಳೆ

ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ: ನಂದಗಡಕ್ಕೆ ಭಕ್ತರ ಭೇಟಿ

ದಿನವಿಡೀ ವಿವಿಧ ಕಾರ್ಯಕ್ರಮ ಆಯೋಜನೆ; ಭಕ್ತರಿಗೆ ಪ್ರಸಾದ ವಿತರಣೆ
Last Updated 26 ಜನವರಿ 2025, 15:54 IST
ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ: ನಂದಗಡಕ್ಕೆ ಭಕ್ತರ ಭೇಟಿ

ಸಂಗೊಳ್ಳಿ ರಾಯಣ್ಣನ ಬದುಕು ಸ್ಫೂರ್ತಿದಾಯಕ: CM ಸಿದ್ದರಾಮಯ್ಯ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 26 ಜನವರಿ 2025, 15:53 IST
ಸಂಗೊಳ್ಳಿ ರಾಯಣ್ಣನ ಬದುಕು ಸ್ಫೂರ್ತಿದಾಯಕ: CM ಸಿದ್ದರಾಮಯ್ಯ

ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ: ಹಾವೇರಿ ಜಿಲ್ಲೆಯಾದ್ಯಂತ ನಮನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ರಾಯಣ್ಣ ಅವರ ಭಾವಚಿತ್ರಕ್ಕೆ ಶನಿವಾರ ನಮನ ಸಲ್ಲಿಸಲಾಯಿತು.
Last Updated 26 ಜನವರಿ 2025, 15:45 IST
ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ: ಹಾವೇರಿ ಜಿಲ್ಲೆಯಾದ್ಯಂತ ನಮನ
ADVERTISEMENT

ಸ್ವಾತಂತ್ರ್ಯ ವೀರರಲ್ಲಿ ಚನ್ನಮ್ಮ, ರಾಯಣ್ಣ ಅಗ್ರಗಣ್ಯರು: ಶಾಸಕ ಮಹಾಂತೇಶ

*ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟಿಸಿದ ಶಾಸಕ ಮಹಾಂತೇಶ ಕೌಜಲಗಿ ಅಭಿಮತ
Last Updated 12 ಜನವರಿ 2025, 20:19 IST
ಸ್ವಾತಂತ್ರ್ಯ ವೀರರಲ್ಲಿ ಚನ್ನಮ್ಮ, ರಾಯಣ್ಣ ಅಗ್ರಗಣ್ಯರು: ಶಾಸಕ ಮಹಾಂತೇಶ

ಬೃಹತ್‌ ವೇದಿಕೆ ನಿರ್ಮಾಣ: ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಕ್ಷಣಗಣನೆ

ವೈವಿಧ್ಯಮಯ ಕಾರ್ಯಕ್ರಮ, ಗ್ರಾಮದಲ್ಲಿ ಮನೆ ಮಾಡಿದ ಸಂಭ್ರಮ
Last Updated 12 ಜನವರಿ 2025, 5:11 IST
ಬೃಹತ್‌ ವೇದಿಕೆ ನಿರ್ಮಾಣ: ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಕ್ಷಣಗಣನೆ

26ರಂದು ಸಂಗೊಳ್ಳಿ ರಾಯಣ್ಣನ 25ನೇ ವರ್ಷದ ಆತ್ಮಜ್ಯೋತಿ ಯಾತ್ರೆ

ಸಂಗೊಳ್ಳಿ ರಾಯಣ್ಣನ 25ನೇ ವರ್ಷದ ಆತ್ಮಜ್ಯೋತಿ ಯಾತ್ರೆಯನ್ನು ಸಕಲ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಗುವುದು ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಮೆಕ್ಕೇದ ಹೇಳಿದರು.
Last Updated 9 ಜನವರಿ 2025, 14:36 IST
26ರಂದು ಸಂಗೊಳ್ಳಿ ರಾಯಣ್ಣನ 25ನೇ ವರ್ಷದ ಆತ್ಮಜ್ಯೋತಿ ಯಾತ್ರೆ
ADVERTISEMENT
ADVERTISEMENT
ADVERTISEMENT