ಸೋಮವಾರ, 18 ಆಗಸ್ಟ್ 2025
×
ADVERTISEMENT

Sanjay Dutt

ADVERTISEMENT

ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

Mumbai Blasts : 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಹಾಗೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್‌ ನಿಕಮ್ ಮಾತನಾಡಿದ್ದಾರೆ.
Last Updated 15 ಜುಲೈ 2025, 15:42 IST
ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

ಎರಡೇ ದಿನಕ್ಕೆ ₹56 ಕೋಟಿ ಗಳಿಸಿದ ಅಕ್ಷಯ್‌ ಕುಮಾರ್ ನಟನೆಯ ಹೌಸ್‌ಫುಲ್‌–5 ಚಿತ್ರ

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್, ರಿತೇಶ್‌ ದೇಶ್‌ಮುಖ್‌, ಜಾಕ್ವೆಲಿನ್‌ ಫರ್ನಾಂಡೀಸ್‌ ನಟನೆಯ ‘ಹೌಸ್‌ಫುಲ್‌–5’ ಹಾಸ್ಯ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ₹56.73 ಕೋಟಿ ಗಳಿಸಿದೆ ಎಂದು ಚಿತ್ರ ತಂಡ ಭಾನುವಾರ ಹೇಳಿದೆ.
Last Updated 8 ಜೂನ್ 2025, 9:48 IST
ಎರಡೇ ದಿನಕ್ಕೆ ₹56 ಕೋಟಿ ಗಳಿಸಿದ ಅಕ್ಷಯ್‌ ಕುಮಾರ್ ನಟನೆಯ ಹೌಸ್‌ಫುಲ್‌–5 ಚಿತ್ರ

kannada Movies | ಸ್ವಿಟ್ಜರ್ಲೆಂಡ್‌ನಲ್ಲಿ ‘ಕೆಡಿ’

Sandalwood Buzz: 2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಶೂಟಿಂಗ್‌ ಅಂತಿಮ ಹಂತದಲ್ಲಿದೆ. ಚಿತ್ರದ ಹಾಡೊಂದರ ಚಿತ್ರೀಕರಣದ ಸ್ಥಳ ಹುಡುಕಾಟಕ್ಕಾಗಿ ಚಿತ್ರತಂಡ ಸ್ವಿಟ್ಜರ್ಲೆಂಡ್‌ಗೆ ತೆರಳಿದೆ.
Last Updated 23 ಏಪ್ರಿಲ್ 2025, 0:30 IST
kannada Movies | ಸ್ವಿಟ್ಜರ್ಲೆಂಡ್‌ನಲ್ಲಿ ‘ಕೆಡಿ’

ಸಂಜಯ್‌ ದತ್‌ ನಟನೆಯ ‘ಭೂತನಿ’ ಚಿತ್ರ ಏ.18ಕ್ಕೆ ತೆರೆಗೆ

ಬಾಲಿವುಡ್‌ ನಟ ಸಂಜಯ್ ದತ್‌ ಅಭಿನಯದ ಹಾರರ್‌ ಕಾಮಿಡಿ ಚಿತ್ರ ‘ದಿ ಭೂತನಿ’ ಏ.18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
Last Updated 26 ಫೆಬ್ರುವರಿ 2025, 9:37 IST
ಸಂಜಯ್‌ ದತ್‌ ನಟನೆಯ ‘ಭೂತನಿ’ ಚಿತ್ರ ಏ.18ಕ್ಕೆ ತೆರೆಗೆ

‘ಹೌಸ್‌ಪುಲ್‌ 5’ಗೆ ಸಂಜಯ್‌ ದತ್‌ ಎಂಟ್ರಿ

ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಸಿನಿಮಾ ಹೌಸ್‌ಪುಲ್‌ 5ನಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆ.
Last Updated 19 ಜುಲೈ 2024, 23:36 IST
‘ಹೌಸ್‌ಪುಲ್‌ 5’ಗೆ ಸಂಜಯ್‌ ದತ್‌ ಎಂಟ್ರಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಂಜಯ್ ದತ್ ಸ್ಪರ್ಧೆ? ನಟ ಹೇಳಿದ್ದೇನು..

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಲಿವುಡ್ ನಟ ಸಂಜಯ್‌ ದತ್‌ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಸಂಜಯ್ ದತ್ ಅವರೇ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದು, ರಾಜಕೀಯ ಪ್ರವೇಶದ ವದಂತಿಯನ್ನು ತಳ್ಳಿಹಾಕಿದ್ದಾರೆ.
Last Updated 8 ಏಪ್ರಿಲ್ 2024, 14:01 IST
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಂಜಯ್ ದತ್ ಸ್ಪರ್ಧೆ? ನಟ ಹೇಳಿದ್ದೇನು..

ದರ್ಶನ್ ಮುಂದಿನ ಚಿತ್ರಕ್ಕೆ ಪ್ರೇಮ್‌ ನಿರ್ದೇಶನ: ಖಳನಾಯಕನಾಗಿ ನಟ ಸಂಜಯ್‌ ದತ್

‘ಕಾಟೇರಾ’ ಯಶಸ್ಸಿನಲ್ಲಿ ತೇಲಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಮುಂದಿನ ಚಿತ್ರಕ್ಕೆ ಜೋಗಿ ಪ್ರೇಮ್‌ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.
Last Updated 8 ಫೆಬ್ರುವರಿ 2024, 7:45 IST
ದರ್ಶನ್ ಮುಂದಿನ ಚಿತ್ರಕ್ಕೆ ಪ್ರೇಮ್‌ ನಿರ್ದೇಶನ: ಖಳನಾಯಕನಾಗಿ ನಟ ಸಂಜಯ್‌ ದತ್
ADVERTISEMENT

ಶೂಟಿಂಗ್ ವೇಳೆ ನಟ ಸಂಜಯ್ ದತ್‌ಗೆ ಗಾಯ?

ಬೆಂಗಳೂರಿನ ಮಾಗಡಿ ರಸ್ತೆ ಪ್ರದೇಶದಲ್ಲಿ ಸಿನಿಮಾ ಚಿತ್ರಿಕರಣದ ವೇಳೆ ನಡೆದ ಬಾಂಬ್ ಸಿಡಿತದಿಂದ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಗಾಯಗಳಾಗಿವೆ.
Last Updated 13 ಏಪ್ರಿಲ್ 2023, 7:52 IST
ಶೂಟಿಂಗ್ ವೇಳೆ ನಟ ಸಂಜಯ್ ದತ್‌ಗೆ ಗಾಯ?

‘ಕೆಡಿ’ ಚಿತ್ರದ ಶೂಟಿಂಗ್ ವೇಳೆಗೆ ಬಾಂಬ್ ಸಿಡಿತ: ನಟ ಸಂಜಯ್ ದತ್‌ಗೆ ಗಾಯ?

ಬೆಂಗಳೂರು ನಗರದ ಮಾಗಡಿ ರಸ್ತೆ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ವೇಳೆ ನಡೆದ ಬಾಂಬ್ ಸಿಡಿತದಿಂದ ನಟ ಸಂಜಯ್ ದತ್ ಅವರಿಗೆ ಗಾಯಗಳಾಗಿವೆ.
Last Updated 12 ಏಪ್ರಿಲ್ 2023, 15:37 IST
‘ಕೆಡಿ’ ಚಿತ್ರದ ಶೂಟಿಂಗ್ ವೇಳೆಗೆ ಬಾಂಬ್ ಸಿಡಿತ: ನಟ ಸಂಜಯ್ ದತ್‌ಗೆ ಗಾಯ?

ಶಂಶೇರಾ ಚಿತ್ರಕ್ಕೆ ಸೋಲು: ಸುದೀರ್ಘ ಬರಹ ಪ್ರಕಟಿಸಿದ ಬಾಲಿವುಡ್ ನಟ ಸಂಜಯ್ ದತ್

ಬಾಲಿವುಡ್ ನಟ ರಣಬೀರ್​ ಕಪೂರ್​ ಅಭಿನಯದ ‘ಶಂಶೇರಾ’ ಚಿತ್ರಕ್ಕೆ ಸಿನಿಪ್ರಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 28 ಜುಲೈ 2022, 12:47 IST
ಶಂಶೇರಾ ಚಿತ್ರಕ್ಕೆ ಸೋಲು: ಸುದೀರ್ಘ ಬರಹ ಪ್ರಕಟಿಸಿದ ಬಾಲಿವುಡ್ ನಟ ಸಂಜಯ್ ದತ್
ADVERTISEMENT
ADVERTISEMENT
ADVERTISEMENT