ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sanjay Manjrekar

ADVERTISEMENT

‘ಈ ಆಟ ಒಳ್ಳೆಯ ಆಟಗಾರರಿಗೆ ಅಲ್ಲ’: ಮಯಂಕ್ ಅಗರವಾಲ್ ಬಗ್ಗೆ ಸಂಜಯ್ ಮಂಜ್ರೇಕರ್ ಮಾತು

ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸ್‌, ಕಳೆದ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ಕರ್ನಾಟಕದ ಆರಂಭಿಕ ಬ್ಯಾಟರ್‌ ಮಯಂಕ್‌ ಅಗರವಾಲ್‌ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 16 ನವೆಂಬರ್ 2022, 10:35 IST
‘ಈ ಆಟ ಒಳ್ಳೆಯ ಆಟಗಾರರಿಗೆ ಅಲ್ಲ’: ಮಯಂಕ್ ಅಗರವಾಲ್ ಬಗ್ಗೆ ಸಂಜಯ್ ಮಂಜ್ರೇಕರ್ ಮಾತು

ಕೊಹ್ಲಿಯಂತೆ ರೋಹಿತ್ ನಾಯಕ ಸ್ಥಾನ ತೊರೆಯುವುದಾಗಿ ಭಾವಿಸಿದ್ದೆ: ಮಂಜ್ರೇಕರ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಪ್ರಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಂತೆ ರೋಹಿತ್ ಶರ್ಮಾ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನ ತೊರೆಯುವುದಾಗಿ ಭಾವಿಸಿದ್ದೆ ಎಂದು ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
Last Updated 14 ಏಪ್ರಿಲ್ 2022, 11:42 IST
ಕೊಹ್ಲಿಯಂತೆ ರೋಹಿತ್ ನಾಯಕ ಸ್ಥಾನ ತೊರೆಯುವುದಾಗಿ ಭಾವಿಸಿದ್ದೆ: ಮಂಜ್ರೇಕರ್

ಕೊಹ್ಲಿಗೆ ರವಿ ಬೆಂಬಲ: ಶಾಸ್ತ್ರಿ 2.0 ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದ ಸಂಜಯ್

‘ವಿರಾಟ್‌ ಕೊಹ್ಲಿ ಅವರ ಸಾಧನೆಯನ್ನು ಬಹಳಷ್ಟು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂಬ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರ ಹೇಳಿಕೆಗೆ ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಿರುಗೇಟು ನೀಡಿದ್ದಾರೆ.
Last Updated 28 ಜನವರಿ 2022, 9:24 IST
ಕೊಹ್ಲಿಗೆ ರವಿ ಬೆಂಬಲ: ಶಾಸ್ತ್ರಿ 2.0 ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದ ಸಂಜಯ್

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ರಹಾನೆ ಫಾರ್ಮ್ ಪ್ರಶ್ನಿಸಿದ ಸಂಜಯ್ ಮಂಜ್ರೇಕರ್

ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 227 ರನ್‌ಗಳ ಹೀನಾಯ ಸೋಲನುಭವಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಉಪನಾಯಕ ಅಜಿಂಕ್ಯ ರಹಾನೆ ಅವರ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
Last Updated 10 ಫೆಬ್ರವರಿ 2021, 9:58 IST
ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ರಹಾನೆ ಫಾರ್ಮ್ ಪ್ರಶ್ನಿಸಿದ ಸಂಜಯ್ ಮಂಜ್ರೇಕರ್

ಐಪಿಎಲ್‌ ಆಧರಿಸಿ ಟೆಸ್ಟ್‌‌ ತಂಡಕ್ಕೆ ರಾಹುಲ್‌ ಆಯ್ಕೆ: ಸಂಜಯ್‌ ಮಂಜ್ರೇಕರ್‌ ಟೀಕೆ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಕೆ.ಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರವನ್ನು ಕ್ರಿಕೆಟ್‌ ಕಾಮೆಂಟೇಟರ್‌ ಸಂಜಯ್‌ ಮಂಜ್ರೇಕರ್‌ ವಿಮರ್ಶೆಗೊಳಪಡಿಸಿದ್ದಾರೆ. ಈ ಬಗ್ಗೆ ಅವರು ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದಾರೆ. ಕಳೆದ 5 ಟೆಸ್ಟ್‌ ಸರಣಿಗಳಲ್ಲಿನ ಕೆ.ಎಲ್‌ ರಾಹುಲ್‌ ಅವರ ಸಾಧನೆಯನ್ನು ಅವರು ತಮ್ಮ ಟ್ವೀಟ್‌ನಲ್ಲಿ ಒರೆಗೆ ಹಚ್ಚಿದ್ದಾರೆ.
Last Updated 27 ಅಕ್ಟೋಬರ್ 2020, 13:38 IST
ಐಪಿಎಲ್‌ ಆಧರಿಸಿ ಟೆಸ್ಟ್‌‌ ತಂಡಕ್ಕೆ ರಾಹುಲ್‌ ಆಯ್ಕೆ: ಸಂಜಯ್‌ ಮಂಜ್ರೇಕರ್‌ ಟೀಕೆ

ರೋಹಿತ್‌ ಶರ್ಮಾ ಜೊತೆ ಮಯಂಕ್ ಅಗರವಾಲ್ ಇನಿಂಗ್ಸ್‌ ಆರಂಭಿಸಲಿ: ಮಾಂಜ್ರೇಕರ್‌

‘ಈ ವರ್ಷಾಂತ್ಯದಲ್ಲಿ ಭಾರತ ತಂಡವು ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಹೋಗಲಿದೆ. ಆ ಸರಣಿಯಲ್ಲಿ ಮಯಂಕ್‌ ಅಗರವಾಲ್‌ ಹಾಗೂ ರೋಹಿತ್‌ ಶರ್ಮಾ ಅವರಿಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ನೀಡಬೇಕು. ಪೃಥ್ವಿ ಶಾ ಅವರು ಎರಡನೇ ಆಯ್ಕೆಯಾಗಿರಲಿ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಸಲಹೆ ನೀಡಿದ್ದಾರೆ.
Last Updated 19 ಜೂನ್ 2020, 10:37 IST
ರೋಹಿತ್‌ ಶರ್ಮಾ ಜೊತೆ ಮಯಂಕ್ ಅಗರವಾಲ್ ಇನಿಂಗ್ಸ್‌ ಆರಂಭಿಸಲಿ: ಮಾಂಜ್ರೇಕರ್‌

‘ಸಂಜಯ್ ನೇರಮಾತಿನವ; ಅವರನ್ನು ಕೈಬಿಟ್ಟ ನಿರ್ಧಾರವನ್ನು ಬಿಸಿಸಿಐ ಮರುಪರಿಶೀಲಿಸಲಿ’

ವೀಕ್ಷಕ ವಿವರಣೆಗಾರರ ಪ್ಯಾನಲ್‌ನಿಂದಸಂಜಯ್ ಮಾಂಜ್ರೇಕರ್ ಅವರನ್ನು ಕೈಬಿಟ್ಟಿರುವ ತನ್ನ ನಿರ್ಧಾರವನ್ನು ಬಿಸಿಸಿಐ ಮರುಪರಿಶೀಲಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಚಂದ್ರಕಾಂತ್‌ ಪಂಡಿತ್‌ ಹೇಳಿದ್ದಾರೆ.
Last Updated 19 ಮಾರ್ಚ್ 2020, 10:42 IST
‘ಸಂಜಯ್ ನೇರಮಾತಿನವ; ಅವರನ್ನು ಕೈಬಿಟ್ಟ ನಿರ್ಧಾರವನ್ನು ಬಿಸಿಸಿಐ ಮರುಪರಿಶೀಲಿಸಲಿ’
ADVERTISEMENT

ಬಿಸಿಸಿಐ ನಿರ್ಣಯವನ್ನು ಗೌರವಿಸುತ್ತೇನೆ: ಮಾಂಜ್ರೇಕರ್

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
Last Updated 15 ಮಾರ್ಚ್ 2020, 21:13 IST
ಬಿಸಿಸಿಐ ನಿರ್ಣಯವನ್ನು ಗೌರವಿಸುತ್ತೇನೆ: ಮಾಂಜ್ರೇಕರ್

‘ಶ್ರೇಷ್ಠ ಶೈಲಿಯಲ್ಲಿ 360 ಡಿಗ್ರಿ ಬ್ಯಾಟ್ ಬೀಸಲು ರಾಹುಲ್‌ಗೆ ಮಾತ್ರ ಸಾಧ್ಯ’

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 6 ಫೆಬ್ರವರಿ 2020, 10:25 IST
‘ಶ್ರೇಷ್ಠ ಶೈಲಿಯಲ್ಲಿ 360 ಡಿಗ್ರಿ ಬ್ಯಾಟ್ ಬೀಸಲು ರಾಹುಲ್‌ಗೆ ಮಾತ್ರ ಸಾಧ್ಯ’

‘ಕೊಹ್ಲಿಯ ಟೀಂ ಇಂಡಿಯಾ, ಇಮ್ರಾನ್ ನೇತೃತ್ವದ ಪಾಕ್ ತಂಡವನ್ನು ನೆನಪಿಸುತ್ತಿದೆ’

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು ಇಮ್ರಾನ್‌ ಖಾನ್‌ ನಾಯಕತ್ವದಪಾಕಿಸ್ತಾನ ತಂಡವನ್ನು ನೆನಪಿಸುತ್ತಿದೆಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 3 ಫೆಬ್ರವರಿ 2020, 15:08 IST
‘ಕೊಹ್ಲಿಯ ಟೀಂ ಇಂಡಿಯಾ, ಇಮ್ರಾನ್ ನೇತೃತ್ವದ ಪಾಕ್ ತಂಡವನ್ನು ನೆನಪಿಸುತ್ತಿದೆ’
ADVERTISEMENT
ADVERTISEMENT
ADVERTISEMENT