ಶುಕ್ರವಾರ, 2 ಜನವರಿ 2026
×
ADVERTISEMENT

saptami gowda

ADVERTISEMENT

ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡಿಲ್ಲ: ಕೆಜಿಎಫ್, ಕಾಂತಾರ ಉಲ್ಲೇಖಿಸಿ ನಟ ಸತೀಶ್

Ashoka Movie: ನಟ ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ’ ಚಿತ್ರ ಕುರಿತು ಮಾತನಾಡಿ ಪ್ಯಾನ್‌ ಇಂಡಿಯಾ ಗುರಿಯಲ್ಲ, ಗುಣಮಟ್ಟವೇ ಮುಖ್ಯ ಎಂದು ಹೇಳಿದರು. ರೆಟ್ರೊ ಶೈಲಿಯ ಕಥೆಯಲ್ಲಿ ಕ್ರಾಂತಿಕಾರಿ ಅಶೋಕ ಪಾತ್ರದಲ್ಲಿ ನಟಿಸಿದ್ದಾರೆ
Last Updated 5 ಡಿಸೆಂಬರ್ 2025, 11:06 IST
ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡಿಲ್ಲ: ಕೆಜಿಎಫ್, ಕಾಂತಾರ ಉಲ್ಲೇಖಿಸಿ ನಟ ಸತೀಶ್

VISUAL STORY |ಸಿಂಗಾರ ಸಿರಿಯಂತೆ ಕಂಗೊಳಿಸಿದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ

Kannada Actress: ಸೀರೆಯಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಸಪ್ತಮಿ ಗೌಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಕಾಂತಾರದಲ್ಲಿ ಲೀಲಾ ಪಾತ್ರದಿಂದ ಗಮನ ಸೆಳೆದ ಅವರು ಪಾಪ್‌ಕಾರ್ನ್ ಮಂಕಿ ಟೈಗರ್ ಮೂಲಕ ಸಿನಿರಂಗ ಪ್ರವೇಶಿಸಿದ್ದರು
Last Updated 27 ನವೆಂಬರ್ 2025, 5:44 IST
VISUAL STORY |ಸಿಂಗಾರ ಸಿರಿಯಂತೆ ಕಂಗೊಳಿಸಿದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ

ಸಪ್ತಮಿ ಗೌಡ ದುಬೈ ಡೈರೀಸ್: ಹತ್ತು ವರ್ಷದ ಕನಸು ನನಸು ಮಾಡಿಕೊಂಡ ಕಾಂತಾರ ಬೆಡಗಿ

Dubai Travel Story: ನಟಿ ಸಪ್ತಮಿ ಗೌಡ ತಮ್ಮ ದುಬೈ ಡೈರೀಸ್ ಹಂಚಿಕೊಂಡು, ಹತ್ತು ವರ್ಷಗಳ ಹಿಂದೆ ಮಾಡಿದ ಡಾಲ್ಫಿನ್‌ಗಳ ಜೊತೆ ಈಜುವ ಕನಸು ಈಗ ಪೂರ್ಣಗೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
Last Updated 13 ನವೆಂಬರ್ 2025, 6:56 IST
ಸಪ್ತಮಿ ಗೌಡ ದುಬೈ ಡೈರೀಸ್: ಹತ್ತು ವರ್ಷದ ಕನಸು ನನಸು ಮಾಡಿಕೊಂಡ ಕಾಂತಾರ ಬೆಡಗಿ
err

ವಿದೇಶದಲ್ಲಿ ಕಾಂತಾರ ಬೆಡಗಿಯ ಮೋಜುಮಸ್ತಿ: ಸಪ್ತಮಿ ಗೌಡ ಚಿತ್ರಗಳು ಇಲ್ಲಿವೆ

Saptami Gowda Travel: ಕಾಂತಾರ ಚಿತ್ರದ ಲೀಲಾ ಪಾತ್ರದಿಂದ ಜನಪ್ರಿಯರಾದ ಸಪ್ತಮಿ ಗೌಡ ಸ್ವಿಡ್ಜರ್‍ಲ್ಯಾಂಡ್‌ನಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬಣ್ಣ ಬಣ್ಣದ ಉಡುಪಿನಲ್ಲಿ ನಟಿಯ ಸ್ಟೈಲಿಶ್ ಲುಕ್ ವೈರಲ್ ಆಗಿದೆ.
Last Updated 15 ಅಕ್ಟೋಬರ್ 2025, 10:52 IST
ವಿದೇಶದಲ್ಲಿ ಕಾಂತಾರ ಬೆಡಗಿಯ ಮೋಜುಮಸ್ತಿ: ಸಪ್ತಮಿ ಗೌಡ ಚಿತ್ರಗಳು ಇಲ್ಲಿವೆ
err

PHOTOS | ಸೀರೆಯುಟ್ಟು ಮಿಂಚಿದ ಕಾಂತಾರ ಬೆಡಗಿ ಸಪ್ತಮಿ ಗೌಡ

Kannada Actress: ಹೊಸ ಚಿತ್ರಗಳಲ್ಲಿ ಮಿನುಗುವ ಮಣಿಯಿಂದ ಪೋಣಿಸಿದ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯುವ ಸಿನಿಮಾದ ನಂತರ ವಿಭಿನ್ನ ಲುಕ್‌ನಲ್ಲಿ ಸಪ್ತಮಿ ಕಂಗೊಳಿಸಿದ್ದಾರೆ.
Last Updated 3 ಅಕ್ಟೋಬರ್ 2025, 9:06 IST
PHOTOS | ಸೀರೆಯುಟ್ಟು ಮಿಂಚಿದ ಕಾಂತಾರ ಬೆಡಗಿ  ಸಪ್ತಮಿ ಗೌಡ
err

Kannada Movies | ಡಬ್ಬಿಂಗ್ ಮುಗಿಸಿದ ‘ದಿ ರೈಸ್ ಆಫ್ ಅಶೋಕ’

The Rise Of Ashoka ನೀನಾಸಂ ಸತೀಶ್, ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಡಬ್ಬಿಂಗ್‌ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.
Last Updated 3 ಜುಲೈ 2025, 0:30 IST
Kannada Movies | ಡಬ್ಬಿಂಗ್ ಮುಗಿಸಿದ ‘ದಿ ರೈಸ್ ಆಫ್ ಅಶೋಕ’

‘ಅಶೋಕ’ನಿಗೆ ಜೋಡಿಯಾದ ಸಪ್ತಮಿ

ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಚಿತ್ರದ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ವಿನೋದ್‌ ದೋಂಡಾಳೆ ಅಕಾಲಿಕ ಮರಣದಿಂದ ಅರ್ಧಕ್ಕೆ ನಿಂತಿದ್ದ ಈ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ.
Last Updated 25 ಮಾರ್ಚ್ 2025, 0:30 IST
‘ಅಶೋಕ’ನಿಗೆ ಜೋಡಿಯಾದ ಸಪ್ತಮಿ
ADVERTISEMENT

PHOTOS | ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ 'ಕಾಂತಾರ' ಬೆಡಗಿ ಸಪ್ತಮಿ ಗೌಡ

PHOTOS | ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ 'ಕಾಂತಾರ' ಬೆಡಗಿ ಸಪ್ತಮಿ ಗೌಡ
Last Updated 15 ಜನವರಿ 2025, 8:04 IST
PHOTOS | ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ 'ಕಾಂತಾರ' ಬೆಡಗಿ ಸಪ್ತಮಿ ಗೌಡ
err

PHOTOS | ಸಪ್ತಮಿ ಗೌಡ ಹಬ್ಬದ ಸಡಗರ

ಚಂದನವನದ ಚಂದದ ನಟಿ ಸಪ್ತಮಿ ಗೌಡ ದಸರಾ ಹಬ್ಬದ ಸಡಗರದಲ್ಲಿದ್ದಾರೆ
Last Updated 9 ಅಕ್ಟೋಬರ್ 2024, 15:54 IST
PHOTOS | ಸಪ್ತಮಿ ಗೌಡ ಹಬ್ಬದ ಸಡಗರ
err

PHOTOS | ಸೀರೆಯುಟ್ಟ ಸಪ್ತಮಿ ಗೌಡ ನೋಡೋಕೇ ಚೆಂದ...

ಕಾಂತಾರ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ದಕ್ಷಿಣ ಕನ್ಡದ ಚೆಲುವೆ ಸಪ್ತಮಿ ಗೌಡ ಸೀರೆಯುಟ್ಟ ಫೋಟೊ ಹಂಚಿಕೊಂಡಿದ್ದಾರೆ
Last Updated 28 ಜನವರಿ 2024, 14:25 IST
PHOTOS | ಸೀರೆಯುಟ್ಟ ಸಪ್ತಮಿ ಗೌಡ ನೋಡೋಕೇ ಚೆಂದ...
err
ADVERTISEMENT
ADVERTISEMENT
ADVERTISEMENT