ಭಾನುವಾರ, 1 ಫೆಬ್ರುವರಿ 2026
×
ADVERTISEMENT

Sathish Ninasam

ADVERTISEMENT

ಸಿನಿ ತಾರೆಯರ ಸಂಕ್ರಾಂತಿ ಸಂಭ್ರಮ: ಚಿತ್ರಗಳು ಇಲ್ಲಿವೆ

Sankranti Festival: ನಟ ನಟಿಯರು ಸಂಕ್ರಾತಿ ಹಬ್ಬದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ ಅವರು ತಮ್ಮ ಮಗಳು ನೇಸರ ಜೊತೆ ಸಂಕ್ರಾತಿಯನ್ನು ಸಂಭ್ರಮಿಸಿದ್ದಾರೆ. ಎಳ್ಳು ಬೆಲ್ಲ ಹಿಡಿದು ನಟಿ ಕಾರುಣ್ಯ ರಾಮ್ ಹಬ್ಬಕ್ಕೆ ಶುಭಕೋರಿದ್ದಾರೆ.
Last Updated 15 ಜನವರಿ 2026, 7:59 IST
ಸಿನಿ ತಾರೆಯರ ಸಂಕ್ರಾಂತಿ ಸಂಭ್ರಮ: ಚಿತ್ರಗಳು ಇಲ್ಲಿವೆ
err

ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡಿಲ್ಲ: ಕೆಜಿಎಫ್, ಕಾಂತಾರ ಉಲ್ಲೇಖಿಸಿ ನಟ ಸತೀಶ್

Ashoka Movie: ನಟ ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ’ ಚಿತ್ರ ಕುರಿತು ಮಾತನಾಡಿ ಪ್ಯಾನ್‌ ಇಂಡಿಯಾ ಗುರಿಯಲ್ಲ, ಗುಣಮಟ್ಟವೇ ಮುಖ್ಯ ಎಂದು ಹೇಳಿದರು. ರೆಟ್ರೊ ಶೈಲಿಯ ಕಥೆಯಲ್ಲಿ ಕ್ರಾಂತಿಕಾರಿ ಅಶೋಕ ಪಾತ್ರದಲ್ಲಿ ನಟಿಸಿದ್ದಾರೆ
Last Updated 5 ಡಿಸೆಂಬರ್ 2025, 11:06 IST
ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡಿಲ್ಲ: ಕೆಜಿಎಫ್, ಕಾಂತಾರ ಉಲ್ಲೇಖಿಸಿ ನಟ ಸತೀಶ್

ಸಿನಿ ಬಿಟ್ಸ್‌: ಮಾಸ್‌ ಅವತಾರದಲ್ಲಿ ಸತೀಶ್‌ ನೀನಾಸಂ

ಸತೀಶ್‌ ನೀನಾಸಂ ನಟಿಸುತ್ತಿರುವ ‘ದ ರೈಸ್‌ ಆಫ್ ಅಶೋಕ’ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಂಡಿದೆ.
Last Updated 9 ಜನವರಿ 2025, 23:30 IST
ಸಿನಿ ಬಿಟ್ಸ್‌: ಮಾಸ್‌ ಅವತಾರದಲ್ಲಿ ಸತೀಶ್‌ ನೀನಾಸಂ

ಸಿನಿ ಬಿಟ್ಸ್‌ | ಮತ್ತೆ ಸೆಟ್ಟೇರುತ್ತಿದೆ ‘ದ ರೈಸ್‌ ಆಫ್ ಅಶೋಕ’

ಸತೀಶ್‌ ನೀನಾಸಂ ನಟಿಸುತ್ತಿರುವ ‘ಅಶೋಕ ಬ್ಲೇಡ್‌’ ಚಿತ್ರವೀಗ ‘ದ ರೈಸ್‌ ಆಫ್ ಅಶೋಕ’ ಎಂದು ಶೀರ್ಷಿಕೆ ಬದಲಿಸಿಕೊಂಡು ಮತ್ತೆ ಸೆಟ್ಟೇರುತ್ತಿದೆ.
Last Updated 6 ಜನವರಿ 2025, 23:30 IST
ಸಿನಿ ಬಿಟ್ಸ್‌ | ಮತ್ತೆ ಸೆಟ್ಟೇರುತ್ತಿದೆ ‘ದ ರೈಸ್‌ ಆಫ್ ಅಶೋಕ’

ನಿನಾಸಂ ಸತೀಶ್‌ಗೆ ನಿರ್ದೇಶನದ ಯೋಚನೆ

‘ಮಾದೇಶ’ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ನಿನಾಸಂ ಸತೀಶ್‌ ನಟನಾಗಿ 15 ವರ್ಷ, ನಾಯಕನಾಗಿ 10 ವರ್ಷಗಳು ಕಳೆದಿವೆ.
Last Updated 9 ನವೆಂಬರ್ 2023, 23:30 IST
ನಿನಾಸಂ ಸತೀಶ್‌ಗೆ ನಿರ್ದೇಶನದ ಯೋಚನೆ

ಸೆ.6ಕ್ಕೆ ‘ಲೂಸಿಯಾ’ ಮರು ಬಿಡುಗಡೆ

ನೀನಾಸಂ ಸತೀಶ್‌ ಹಾಗೂ ನಿರ್ದೇಶಕ ಪವನ್‌ ಕುಮಾರ್‌ ಅವರ ಸಿನಿ ಜರ್ನಿಗೆ ದೊಡ್ಡ ತಿರುವು ನೀಡಿದ ಸಿನಿಮಾ ‘ಲೂಸಿಯಾ’. ಈ ಸಿನಿಮಾ ಬಿಡುಗಡೆಯಾಗಿ 10 ವರ್ಷ ಕಳೆದಿದ್ದು, ಈ ಸಂದರ್ಭದಲ್ಲೇ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
Last Updated 1 ಸೆಪ್ಟೆಂಬರ್ 2023, 19:27 IST
ಸೆ.6ಕ್ಕೆ ‘ಲೂಸಿಯಾ’ ಮರು ಬಿಡುಗಡೆ

ಅಮೂಲ್ಯ ಮತ ಆಮಿಷಕ್ಕೆ ಬಲಿಯಾಗದಿರಲಿ: ನಟ ನೀನಾಸಂ ಸತೀಶ್‌

‘ಮತದಾನ ಬಹಳ ಅಮೂಲ್ಯವಾದುದು, ಅದು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರೂ ಪವಿತ್ರ ಮತದಾನದಲ್ಲಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಮಂಡ್ಯ ಮತದಾನ ಜಾಗೃತಿಯ ರಾಯಭಾರಿಯಾಗಿರುವ ನಟ ನೀನಾಸಂ ಸತೀಶ್ ಹೇಳಿದರು.
Last Updated 13 ಏಪ್ರಿಲ್ 2023, 13:23 IST
ಅಮೂಲ್ಯ ಮತ ಆಮಿಷಕ್ಕೆ ಬಲಿಯಾಗದಿರಲಿ: ನಟ ನೀನಾಸಂ ಸತೀಶ್‌
ADVERTISEMENT

ಧನಂಜಯ್‌ ನನ್ನ ಗೆಳೆಯ, ಮಾನವೀಯತೆ ಜೊತೆ ನಾನಿದ್ಡೇನೆ: ವೈಷಮ್ಯ ಬಿಡಿ ಎಂದ ಸತೀಶ್‌

ಧನಂಜಯ್‌ ನನ್ನ ಗೆಳೆಯ, ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವೀಯತೆ ಜೊತೆ ನಾನಿದ್ಡೇನೆ ಎಂದು ನಟ ಸತೀಶ್‌ ನೀನಾಸಂ ಹೇಳಿದ್ದಾರೆ.
Last Updated 27 ಅಕ್ಟೋಬರ್ 2022, 11:43 IST
ಧನಂಜಯ್‌ ನನ್ನ ಗೆಳೆಯ, ಮಾನವೀಯತೆ ಜೊತೆ ನಾನಿದ್ಡೇನೆ: ವೈಷಮ್ಯ ಬಿಡಿ ಎಂದ ಸತೀಶ್‌

ವೂಟ್ ಸೆಲೆಕ್ಟ್‌ನಲ್ಲಿ ‘ಪೆಟ್ರೋಮ್ಯಾಕ್ಸ್‌’, ಝೀ 5 ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’

ಚಂದನವನದ ಪ್ರಮುಖ ಎರಡು ಚಿತ್ರಗಳು ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಲಿವೆ. ಹಾಸ್ಯ ಪ್ರಧಾನ ‘ಪೆಟ್ರೋಮ್ಯಾಕ್ಸ್‌’ ವೂಟ್‌ ಸೆಲೆಕ್ಟ್‌ನಲ್ಲಿ ಆ. 26ರಂದು ಪ್ರಸಾರವಾಗಲಿದೆ.
Last Updated 25 ಆಗಸ್ಟ್ 2022, 19:30 IST
ವೂಟ್ ಸೆಲೆಕ್ಟ್‌ನಲ್ಲಿ ‘ಪೆಟ್ರೋಮ್ಯಾಕ್ಸ್‌’, ಝೀ 5 ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’

ಇದು ಸತೀಶ್‌ ಭಾವಕೋಶದ ಹಾಡು

‘ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಹಾಡು’ ಎಂದು ಹೇಳಿಕೊಂಡಿದ್ದಾರೆ ನೀನಾಸಂ ಸತೀಶ್‌.
Last Updated 13 ಮಾರ್ಚ್ 2022, 10:22 IST
ಇದು ಸತೀಶ್‌ ಭಾವಕೋಶದ ಹಾಡು
ADVERTISEMENT
ADVERTISEMENT
ADVERTISEMENT