ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Saturn

ADVERTISEMENT

ಇಂದೂ ‘ಮಹಾ ಸಂಯೋಗ’ ವೀಕ್ಷಣೆ

ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿರುವ ಖಗೋಳ ವಿದ್ಯಮಾನವನ್ನು ವಿಶ್ವದಾದ್ಯಂತ ಆಸಕ್ತರು ಸೋಮವಾರ ಸಂಜೆ ವೀಕ್ಷಿಸಿದ್ದಾರೆ. 400 ವರ್ಷಗಳ ನಂತರ ಘಟಿಸಿರುವ ಈ ವಿದ್ಯಮಾನವನ್ನು ಮಂಗಳವಾರವೂ ನೋಡಬಹುದಾಗಿದೆ.
Last Updated 21 ಡಿಸೆಂಬರ್ 2020, 21:14 IST
ಇಂದೂ ‘ಮಹಾ ಸಂಯೋಗ’ ವೀಕ್ಷಣೆ

ಅತ್ಯಂತ ಸನಿಹದಲ್ಲಿ ಶನಿ, ಗುರು ಗ್ರಹ ಕಂಡು ಪುಳಕಿತರಾದ ಖಗೋಳಾಸಕ್ತರು

ಆಗಸದಲ್ಲಿ 400 ವರ್ಷಗಳಿಗೆ ಒಮ್ಮೆ ಸಂಭವಿಸುವ ಅತ್ಯಂತ ಅಪರೂಪದ ವಿದ್ಯಮಾನವನ್ನು ಕಾರವಾರದ ಜನರು ಸೋಮವಾರ ಕಣ್ತುಂಬಿಕೊಂಡರು. ಶನಿ ಮತ್ತು ಗುರುಗ್ರಹಗಳನ್ನು ಅತ್ಯಂತ ಸನಿಹದಲ್ಲಿ ನೋಡಿ ಸಂತಸ ಪಟ್ಟರು.
Last Updated 21 ಡಿಸೆಂಬರ್ 2020, 14:56 IST
ಅತ್ಯಂತ ಸನಿಹದಲ್ಲಿ ಶನಿ, ಗುರು ಗ್ರಹ ಕಂಡು ಪುಳಕಿತರಾದ ಖಗೋಳಾಸಕ್ತರು

ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’: ಭಾರತದಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ?

ಉಭಯ ಗ್ರಹಗಳು ಅತ್ಯಂತ ಸಮೀಪದಲ್ಲಿ ಇರುವುದು ಯಾವ್ಯಾವ ದೇಶಗಳ ನಗರಗಳಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ ಎಂಬುದನ್ನು ಗ್ರಹ ಖಗೋಳಶಾಸ್ತ್ರಜ್ಞ ಡಾ. ಜೇಮ್ಸ್ ಒ'ಡೊನೊಘ್ಯೂ ಟ್ವೀಟ್ ಮಾಡಿದ್ದಾರೆ. ಕೆಲವೆಡೆ ನಾಳೆಯೂ (ಮಂಗಳ ವಾರ) ಗೋಚರಿಸಲಿದೆ.
Last Updated 21 ಡಿಸೆಂಬರ್ 2020, 10:50 IST
ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’: ಭಾರತದಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ?

ಖಗೋಳವಿಜ್ಞಾನ ಅಪರೂಪದ ವಿದ್ಯಮಾನ: ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’

ಖಗೋಳವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವೊಂದು ಸೋಮವಾರ ಘಟಿಸಲಿದೆ. ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪಕ್ಕೆ ಬರಲಿವೆ. ಇದನ್ನು ಖಗೋಳ ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದು ಕರೆದಿದ್ದಾರೆ. ಇಂತಹ ವಿದ್ಯಮಾನ ಇನ್ನೊಮ್ಮೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಹೇಳಿದೆ.
Last Updated 20 ಡಿಸೆಂಬರ್ 2020, 20:41 IST
ಖಗೋಳವಿಜ್ಞಾನ ಅಪರೂಪದ ವಿದ್ಯಮಾನ: ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’

ಗುರು, ಶನಿ ಗ್ರಹಗಳ ಅಪೂರ್ವ ಸಮಾಗಮ

ಗುರು ಮತ್ತು ಶನಿ ಗ್ರಹಗಳು ಇದೇ 21ರಂದು ತುಂಬಾ ಹತ್ತಿರಕ್ಕೆ ಬರಲಿವೆ. ಪರಸ್ಪರ ಜಗಳ ಕಾಯಲೋ, ಡಿಕ್ಕಿ ಹೊಡೆಯಲೋ ಅಥವಾ ಹಾಯ್‌ ಹೇಳಲೋ... ಯಾಕೀ ಭೇಟಿ?
Last Updated 19 ಡಿಸೆಂಬರ್ 2020, 19:30 IST
ಗುರು, ಶನಿ ಗ್ರಹಗಳ ಅಪೂರ್ವ ಸಮಾಗಮ

21ರಂದು ಗುರು, ಶನಿಯ ಸಾಮೀಪ್ಯ ಗೋಚರ

ಉಡುಪಿ: ಡಿ.21ರಂದು ಸಂಜೆ 6.15ರಿಂದ 8ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು. 20 ವರ್ಷಗಳಿಗೊಮ್ಮೆ ಈ ದೃಶ್ಯ ಕಾಣಸಿಗುತ್ತದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್‌ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2020, 15:57 IST
21ರಂದು ಗುರು, ಶನಿಯ ಸಾಮೀಪ್ಯ ಗೋಚರ

ಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು, ಶನಿ ಗ್ರಹ

ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಡಿಸೆಂಬರ್‌ ತಿಂಗಳಿನಲ್ಲಿ ಬಹಳ ಸಮೀಪವಿದ್ದಂತೆ ಕಾಣುತ್ತವೆ. ಸಂಜೆಯ ಪಶ್ಚಿಮ ಆಕಾಶದಲ್ಲಿ ಜೋಡಿ ಗ್ರಹಗಳು ಆಕರ್ಷಣೀಯವಾಗಿ ಕಾಣುತ್ತವೆ ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಂಸ್ಥಾಪಕ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2020, 10:22 IST
ಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು, ಶನಿ ಗ್ರಹ
ADVERTISEMENT

ಮಕರ ರಾಶಿಗೆ ಶನಿ ಪ್ರವೇಶ: ನಿಮ್ಮ ರಾಶಿಗೆ ಶುಭವೇ, ಅಶುಭವೇ?

ಭಾರತೀಯ ಜ್ಯೋತಿಷ ಶಾಸ್ತ್ರದಲ್ಲಿ ಶನಿಗೆ ಪ್ರಧಾನ ಸ್ಥಾನ. 30 ವರ್ಷಗಳ ನಂತರ ಇಡೀ ರಾಶಿ ಚಕ್ರದ ಪಯಣ ಮುಗಿಸಿ ಶನಿ ಮತ್ತೆ ತನ್ನ ಸ್ವಕ್ಷೇತ್ರ ಮಕರಕ್ಕೆ ಆಗಮಿಸುತ್ತಿದ್ದಾನೆ.
Last Updated 24 ಜನವರಿ 2020, 5:37 IST
ಮಕರ ರಾಶಿಗೆ ಶನಿ ಪ್ರವೇಶ: ನಿಮ್ಮ ರಾಶಿಗೆ ಶುಭವೇ, ಅಶುಭವೇ?

ಶನಿ ಸುತ್ತ 20 ಹೊಸ ಉಪಗ್ರಹಗಳು ಪತ್ತೆ

ಸೌರಮಂಡಲದ ಹೊಸ ಕೌತುಕ ಬಹಿರಂಗಪಡಿಸಿದ ಸಂಶೋಧಕರು
Last Updated 9 ಅಕ್ಟೋಬರ್ 2019, 20:00 IST
ಶನಿ ಸುತ್ತ  20 ಹೊಸ ಉಪಗ್ರಹಗಳು ಪತ್ತೆ

ಹತ್ತು ಕೋಟಿ ವರ್ಷಗಳಲ್ಲಿ ಮಾಯವಾಗುತ್ತೆ ಶನಿಯ ಉಂಗುರ

ಶನಿಯ ಉಂಗುರಗಳು ವೇಗವಾಗಿ ತೆಳುವಾಗುತ್ತಿದ್ದು, ಇದೇ ವೇಗದಲ್ಲಿ ಸಾಗಿದರೆ, ಮುಂದಿನ ಹತ್ತು ಕೋಟಿ ವರ್ಷಗಳಲ್ಲಿ ಇವು ಸಂಪೂರ್ಣವಾಗಿ ಮಾಯವಾಗಲಿವೆ ಎಂದು ನಾಸಾ ಹೇಳಿದೆ.
Last Updated 18 ಡಿಸೆಂಬರ್ 2018, 11:23 IST
ಹತ್ತು ಕೋಟಿ ವರ್ಷಗಳಲ್ಲಿ ಮಾಯವಾಗುತ್ತೆ ಶನಿಯ ಉಂಗುರ
ADVERTISEMENT
ADVERTISEMENT
ADVERTISEMENT