ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Satyendra Kumar Jain

ADVERTISEMENT

ರಾಜ್ಯಸಭೆಗೆ ಹೋಗುವ ಇಚ್ಛೆ ಇಲ್ಲ: AAPಯ ಅರೋರಾ ಗೆಲುವಿನ ನಂತರ ಕೇಜ್ರಿವಾಲ್ ಹೇಳಿಕೆ

AAP Leadership: ಸಂಜೀವ್ ಅರೋರಾ ಗೆಲುವಿನ ನಂತರ ಕೇಜ್ರಿವಾಲ್ ರಾಜ್ಯಸಭೆಗೆ ಹೋಗಲ್ಲವೆಂದು ಸ್ಪಷ್ಟನೆ, ಸಿಸೋಡಿಯಾ ಮತ್ತು ಜೈನ್ ಹೆಸರುಗಳು ಮುಂದೆ ಬರುತ್ತಿವೆ
Last Updated 23 ಜೂನ್ 2025, 16:00 IST
ರಾಜ್ಯಸಭೆಗೆ ಹೋಗುವ ಇಚ್ಛೆ ಇಲ್ಲ: AAPಯ ಅರೋರಾ ಗೆಲುವಿನ ನಂತರ ಕೇಜ್ರಿವಾಲ್ ಹೇಳಿಕೆ

Classroom Construction Case: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಸತ್ಯೇಂದ್ರ

ಸರ್ಕಾರಿ ಶಾಲೆಗಳ ಕೊಠ‌ಡಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಮಾಜಿ ಸಚಿವ ‌ಸತ್ಯೇಂದ್ರ ಜೈನ್‌ ಅವರು ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಬಿ) ಮುಂದೆ ಶುಕ್ರವಾರ ವಿಚಾರಣೆಗೆ ಹಾಜರಾದರು.
Last Updated 6 ಜೂನ್ 2025, 14:25 IST
Classroom Construction Case: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಸತ್ಯೇಂದ್ರ

BJP ಸಂಸದೆ ಸ್ವರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಜೈನ್:ಕೋರ್ಟ್ ನೋಟಿಸ್

ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದೆಹಲಿ ನ್ಯಾಯಾಲಯವು ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ಅವರಿಗೆ ನೋಟಿಸ್ ನೀಡಿದೆ.
Last Updated 23 ಮಾರ್ಚ್ 2025, 3:17 IST
BJP ಸಂಸದೆ ಸ್ವರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಜೈನ್:ಕೋರ್ಟ್ ನೋಟಿಸ್

AAP ಮುಖಂಡ ಸಿಸೋಡಿಯಾ, ಸತ್ಯೇಂದರ್‌ ವಿರುದ್ಧ FIR ದಾಖಲಿಸಲು ರಾಷ್ಟ್ರಪತಿ ಒಪ್ಪಿಗೆ

ದೆಹಲಿ ಸರ್ಕಾರದ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ₹2ಸಾವಿರ ಕೋಟಿ ಮೊತ್ತದ ಅವ್ಯವಹಾರದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಪ್ರಕರಣ ದಾಖಲಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ.
Last Updated 13 ಮಾರ್ಚ್ 2025, 16:12 IST
AAP ಮುಖಂಡ ಸಿಸೋಡಿಯಾ, ಸತ್ಯೇಂದರ್‌ ವಿರುದ್ಧ FIR ದಾಖಲಿಸಲು ರಾಷ್ಟ್ರಪತಿ ಒಪ್ಪಿಗೆ

ಹಣ ಅಕ್ರಮ ವರ್ಗಾವಣೆ: ಸತ್ಯೇಂದರ್‌ ಜೈನ್‌ ವಿಚಾರಣೆಗೆ ರಾಷ್ಟ್ರಪತಿ ಒಪ್ಪಿಗೆ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ, ದೆಹಲಿಯ ಮಾಜಿ ಸಚಿವ ಸತ್ಯೇಂದರ್‌ ಜೈನ್ ಅವರ ವಿಚಾರಣೆ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದಾರೆ.
Last Updated 18 ಫೆಬ್ರುವರಿ 2025, 14:22 IST
ಹಣ ಅಕ್ರಮ ವರ್ಗಾವಣೆ: ಸತ್ಯೇಂದರ್‌ ಜೈನ್‌ ವಿಚಾರಣೆಗೆ ರಾಷ್ಟ್ರಪತಿ ಒಪ್ಪಿಗೆ

ಜೈನ್‌ ವಿಚಾರಣೆಗೆ ಅನುಮತಿ ಕೋರಿ ರಾಷ್ಟ್ರಪತಿಗೆ ಮನವಿ; ರಾಜಕೀಯ ಪಿತೂರಿ: ಸಂಜಯ್‌

ದೆಹಲಿಯ ಮಾಜಿ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ರಾಷ್ಟ್ರಪತಿಗಳಿಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿರುವುದು ಆಮ್‌ ಆದ್ಮಿ ಪಕ್ಷವನ್ನು ದುರ್ಬಲಗೊಳಿಸುವ ರಾಜಕೀಯ ಪಿತೂರಿಯಾಗಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.
Last Updated 15 ಫೆಬ್ರುವರಿ 2025, 2:19 IST
ಜೈನ್‌ ವಿಚಾರಣೆಗೆ ಅನುಮತಿ ಕೋರಿ ರಾಷ್ಟ್ರಪತಿಗೆ ಮನವಿ; ರಾಜಕೀಯ ಪಿತೂರಿ: ಸಂಜಯ್‌

ವಿಚಾರಣೆ ವಿಳಂಬ: ಎಎ‍ಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು ಮಂಜೂರು

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 18 ಅಕ್ಟೋಬರ್ 2024, 12:28 IST
ವಿಚಾರಣೆ ವಿಳಂಬ: ಎಎ‍ಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು ಮಂಜೂರು
ADVERTISEMENT

‌AAP ನಾಯಕ ಸತ್ಯೇಂದ್ರ ಜೈನ್‌ ಜಾಮೀನು ಅರ್ಜಿ ವಜಾ: ತಕ್ಷಣವೇ ಶರಣಾಗಲು SC ಆದೇಶ

ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಎಎಪಿ ನಾಯಕ ಸತ್ಯೆಂದ್ರ ಜೈನ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌ ತಕ್ಷಣವೇ ಶರಣಾಗುವಂತೆ ಆದೇಶಿಸಿದೆ.
Last Updated 18 ಮಾರ್ಚ್ 2024, 6:30 IST
‌AAP ನಾಯಕ ಸತ್ಯೇಂದ್ರ ಜೈನ್‌ ಜಾಮೀನು ಅರ್ಜಿ ವಜಾ: ತಕ್ಷಣವೇ ಶರಣಾಗಲು SC ಆದೇಶ

ಹಣ ಅಕ್ರಮ ವರ್ಗಾವಣೆ: ಸತ್ಯೇಂದರ್‌ ಜೈನ್‌ ಮಧ್ಯಂತರ ಜಾಮೀನು ಜ. 8ರವರೆಗೆ ವಿಸ್ತರಣೆ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಸುಪ್ರೀಂ ಕೋರ್ಟ್ ಜನವರಿ 8 ರವರೆಗೆ ವಿಸ್ತರಿಸಿದೆ.
Last Updated 14 ಡಿಸೆಂಬರ್ 2023, 13:00 IST
ಹಣ ಅಕ್ರಮ ವರ್ಗಾವಣೆ: ಸತ್ಯೇಂದರ್‌ ಜೈನ್‌ ಮಧ್ಯಂತರ ಜಾಮೀನು ಜ. 8ರವರೆಗೆ ವಿಸ್ತರಣೆ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸತ್ಯೇಂದರ್‌ ಜೈನ್‌ ಜಾಮೀನು ಅವಧಿ ವಿಸ್ತರಣೆ

ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್‌ ಅವರ ಮಧ್ಯಂತರ ಜಾಮೀನು ಅವಧಿಯನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 11ರ ವರೆಗೆ ವಿಸ್ತರಿಸಿದೆ.
Last Updated 4 ಡಿಸೆಂಬರ್ 2023, 13:54 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಸತ್ಯೇಂದರ್‌ ಜೈನ್‌ ಜಾಮೀನು ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT