ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Saudi Arabia

ADVERTISEMENT

ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ.
Last Updated 18 ಏಪ್ರಿಲ್ 2024, 0:29 IST
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯಹೂದಿ ಪಂಡಿತನ ಟೋಪಿ ತೆಗೆಸಿದ ಸೌದಿ ಅಧಿಕಾರಿಗಳು

ಸತ್ಯಶೋಧನಾ ಅಭಿಯಾನದ ಅಂಗವಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ನಿಯೋಗದಲ್ಲಿದ್ದ ಯಹೂದಿ ಪಂಡಿತರೊಬ್ಬರಿಗೆ ಸಾರ್ವಜನಿಕವಾಗಿ ಟೋಪಿ (ಕಿಪ್ಪಾ) ಧರಿಸದಂತೆ ಅಧಿಕಾರಿಗಳು ಆದೇಶಿಸಿದ ಕಾರಣ ನಿಯೋಗವು ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದೆ.
Last Updated 13 ಮಾರ್ಚ್ 2024, 14:12 IST
ಯಹೂದಿ ಪಂಡಿತನ ಟೋಪಿ ತೆಗೆಸಿದ ಸೌದಿ ಅಧಿಕಾರಿಗಳು

ಸನ್ನೆ: ಕ್ರಿಸ್ಟಿಯಾನೊ ರೊನಾಲ್ಡೊ ಅಮಾನತು, ₹6.63 ಲಕ್ಷ ದಂಡ

ಕಳೆದ ವಾರದ ಕೊನೆಯಲ್ಲಿ ನಡೆದ ಲೀಗ್‌ ಪಂದ್ಯದ ವೇಳೆ ಅಂಕಣದಲ್ಲಿ ‘ಪ್ರಚೋದನಗೆ ಕಾರಣವಾಗುವ ಸನ್ನೆ ಪ್ರದರ್ಶಿಸಿದ್ದಕ್ಕೆ’ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಸೌದಿ ಅರೇಬಿಯಾ ಫುಟ್‌ಬಾಲ್‌ ಫೆಡರೇಷನ್‌ ಒಂದು ಪಂದ್ಯಕ್ಕೆ ಅಮಾನತು ಮಾಡಿದೆ. ಇದರ ಜೊತೆಗೆ ₹6.63 ಲಕ್ಷ ದಂಡ ವಿಧಿಸಿದೆ.
Last Updated 29 ಫೆಬ್ರುವರಿ 2024, 12:54 IST
ಸನ್ನೆ: ಕ್ರಿಸ್ಟಿಯಾನೊ ರೊನಾಲ್ಡೊ ಅಮಾನತು, ₹6.63 ಲಕ್ಷ ದಂಡ

ಉದ್ಯೋಗ ಅರಸಿ ಸೌದಿಗೆ ತೆರಳಲು ಸಿದ್ಧತೆ ನಡೆಸಿದ್ದ ಯುವಕ ರೈಲು ಡಿಕ್ಕಿಯಾಗಿ ಸಾವು

ಉಳ್ಳಾಲ ಸಮೀಪದ ಸಂಕೊಳಿಗೆಯಲ್ಲಿ ರೈಲು ಢಿಕ್ಕಿ ಹೊಡೆದು ಯುವಕ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ
Last Updated 11 ಫೆಬ್ರುವರಿ 2024, 11:02 IST
ಉದ್ಯೋಗ ಅರಸಿ ಸೌದಿಗೆ ತೆರಳಲು ಸಿದ್ಧತೆ ನಡೆಸಿದ್ದ ಯುವಕ ರೈಲು ಡಿಕ್ಕಿಯಾಗಿ ಸಾವು

ದೋಣಿಯಲ್ಲಿ ಅಕ್ರಮವಾಗಿ ಬಂದ ಮೂವರ ಬಂಧನ

ಕುವೆಟ್‌ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ ತಮಿಳುನಾಡು ಮೂಲದ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2024, 16:12 IST
ದೋಣಿಯಲ್ಲಿ ಅಕ್ರಮವಾಗಿ ಬಂದ ಮೂವರ ಬಂಧನ

ಮೋಸದ ಲಿಂಕ್ ಒತ್ತಿದ್ದಕ್ಕೆ ಸೌದಿ ಅರೇಬಿಯಾದಲ್ಲಿ ಚಂದ್ರಶೇಖರ್‌ಗೆ ಶಿಕ್ಷೆ

ಸಿರಾಮಿಕ್ಸ್ ಕಂಪನಿಯೊಂದರಲ್ಲಿ ಮೆಷಿನ್ ಆಪರೇಟರ್ ಆಗಿದ್ದ ಚಂದ್ರಶೇಖರ್ ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದ ವಂಚಕರು ಮಹಿಳೆಯೊಬ್ಬರ ಖಾತೆಯಿಂದ 22.5 ರಿಯಾಲ್‌ ತೆಗೆದಿದ್ದರು. ಚಂದ್ರಶೇಖರ್ ಅವರೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಜೈಲು ಶಿಕ್ಷೆ ನೀಡಲಾಗಿತ್ತು.
Last Updated 24 ನವೆಂಬರ್ 2023, 5:00 IST
ಮೋಸದ ಲಿಂಕ್ ಒತ್ತಿದ್ದಕ್ಕೆ ಸೌದಿ ಅರೇಬಿಯಾದಲ್ಲಿ ಚಂದ್ರಶೇಖರ್‌ಗೆ ಶಿಕ್ಷೆ

ಗಾಜಾದಲ್ಲಿ ಸಂಘರ್ಷ ಅಂತ್ಯಕ್ಕೆ ಸೌದಿಯಿಂದ ಅರಬ್‌, ಆಫ್ರಿಕಾ ಹಾಗೂ ಇಸ್ಲಾಮಿಕ್ ಶೃಂಗ

ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ ನಡುವೆ ನಡೆಯುತ್ತಿರುವ ಕದನದ ಬಗ್ಗೆ ಚರ್ಚಿಸಲು ಅರಬ್, ಇಸ್ಲಾಮಿಕ್ ಹಾಗೂ ಆಫ್ರಿಕನ್‌ ದೇಶಗಳ ಶೃಂಗಸಭೆ ಆಯೋಜಿಸಲಾಗುವುದು ಎಂದು ಸೌದಿ ಅರೇಬಿಯಾದ ಬಂಡವಾಳ ಸಚಿವ ಖಾಲಿದ್‌ ಅಲ್–ಫಾಲಿಹ್‌ ಮಂಗಳವಾರ ಹೇಳಿದ್ದಾರೆ.
Last Updated 8 ನವೆಂಬರ್ 2023, 2:44 IST
ಗಾಜಾದಲ್ಲಿ ಸಂಘರ್ಷ ಅಂತ್ಯಕ್ಕೆ ಸೌದಿಯಿಂದ ಅರಬ್‌, ಆಫ್ರಿಕಾ ಹಾಗೂ ಇಸ್ಲಾಮಿಕ್ ಶೃಂಗ
ADVERTISEMENT

ಸೌದಿ ಅರೇಬಿಯಾದಲ್ಲಿ ಮಿಲಾದ್ ಸಂಗಮ

ಕೊಡಗಿನ ಸುನ್ನಿ ಪ್ರವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುವ ಮಿಲಾದ್ ಸಮಾವೇಶ ಈಚೆಗೆ ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಂನಲ್ಲಿ ನಡೆಯಿತು.
Last Updated 30 ಅಕ್ಟೋಬರ್ 2023, 16:08 IST
ಸೌದಿ ಅರೇಬಿಯಾದಲ್ಲಿ ಮಿಲಾದ್ ಸಂಗಮ

ಕಾಶ್ಮೀರ ವಿಷಯ: ಸ್ಥಿರತೆಗೆ ಪ್ರಬಲ ಸವಾಲು –ಸೌದಿ ಅರೇಬಿಯಾ ಸಚಿವ

ಕಾಶ್ಮೀರ ವಿಷಯ: ಸ್ಥಿರತೆಗೆ ಪ್ರಬಲ ಸವಾಲು –ಸೌದಿ ಅರೇಬಿಯಾ ಸಚಿವ
Last Updated 22 ಸೆಪ್ಟೆಂಬರ್ 2023, 20:18 IST
ಕಾಶ್ಮೀರ ವಿಷಯ: ಸ್ಥಿರತೆಗೆ ಪ್ರಬಲ ಸವಾಲು –ಸೌದಿ ಅರೇಬಿಯಾ ಸಚಿವ

Fact Check: ಸೌದಿ ಅರೇಬಿಯಾದಲ್ಲಿ ಮೋದಿಯ ಚಿನ್ನದ ಪುತ್ಥಳಿ ಪ್ರತಿಷ್ಠಾಪಿಸಿಲ್ಲ

156 ಗ್ರಾಂ ಎಂದು ಬರೆದಿರುವ ಚಿಕ್ಕ ಬೋರ್ಡ್‌ ಇರುವ ಗಾಜಿನ ಪೆಟ್ಟಿಗೆ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿ ಇರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
Last Updated 14 ಸೆಪ್ಟೆಂಬರ್ 2023, 23:30 IST
Fact Check: ಸೌದಿ ಅರೇಬಿಯಾದಲ್ಲಿ ಮೋದಿಯ ಚಿನ್ನದ ಪುತ್ಥಳಿ ಪ್ರತಿಷ್ಠಾಪಿಸಿಲ್ಲ
ADVERTISEMENT
ADVERTISEMENT
ADVERTISEMENT