ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Save Trees Campaign

ADVERTISEMENT

ಕೊಳ್ಳೇಗಾಲ: ಗಿಡಮರಗಳಿಗೆ ಸಿಮೆಂಟ್‌, ಡಾಂಬರಿನ ಬಂಧನ

ಬುಡಗಳನ್ನೂ ಬಿಡದ ಜನರು, ಬೇರಿಗೆ ಇಳಿಯದ ನೀರು
Last Updated 19 ಜನವರಿ 2021, 15:02 IST
ಕೊಳ್ಳೇಗಾಲ: ಗಿಡಮರಗಳಿಗೆ ಸಿಮೆಂಟ್‌, ಡಾಂಬರಿನ ಬಂಧನ

`ವನ ಸಂಪತ್ತು ಉಳಿಯಲಿ' ನಾಟಕ

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರತಿ ವರ್ಷ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಸಾಹಿತಿ ವಿಜಯ್ ರಾಂಪುರ ಬೇಸರ ವ್ಯಕ್ತಪಡಿಸಿದರು.
Last Updated 24 ಜನವರಿ 2020, 12:39 IST
`ವನ ಸಂಪತ್ತು ಉಳಿಯಲಿ' ನಾಟಕ

ಗಿಡ ಉಳಿದರೆ ಜಗ ಉಳಿಯುವುದು: ಬೀದಿನಾಟಕದ ಮೂಲಕ ಜನರಲ್ಲಿ ಜಾಗೃತಿ

‘ಗಿಡ ನಕ್ಕರೆ ಜಗ ನಗುವುದು, ಗಿಡ ಉಳಿದರೆ ಜಗ ಉಳಿಯುವುದು’ ಎಂಬ ಸಂದೇಶದೊಂದಿಗೆ ಅರಣ್ಯಗಳು ಮಾನವನ ಉಳಿವಿಗೆ, ಜಗತ್ತಿಗೆ ಎಷ್ಟು ಮುಖ್ಯವಾದವು ಎಂಬುವುದನ್ನು ಅರಣ್ಯ ಇಲಾಖೆಯವರು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿ ಕೇಂದ್ರಗಳಲ್ಲಿ ‘ಅರಣ್ಯ ರಕ್ಷಣೆ ಹಾಗೂ ಬೆಂಕಿ ಬೀಳದಂತೆ ಜಾಗೃತಿ’ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವನ್ನು ಜಾಗೃತಿ ಕಲಾ ತಂಡದವರು ನಡೆಸಿಕೊಟ್ಟರು.
Last Updated 23 ಜನವರಿ 2020, 14:19 IST
ಗಿಡ ಉಳಿದರೆ ಜಗ ಉಳಿಯುವುದು: ಬೀದಿನಾಟಕದ ಮೂಲಕ ಜನರಲ್ಲಿ ಜಾಗೃತಿ

‘ಮಗುವಿಗೊಂದು ಮರ’ ನೆಡೋಣ

‘ಭಾರತದ ಪ್ರಮುಖ ನಗರಗಳಲ್ಲಿ ಇಂದು ನೀರನ್ನು ಕೊಳ್ಳುವ ವ್ಯವಸ್ಥೆ ಇದೆ. ಪರಿಸರ ರಕ್ಷಣೆ ಮಾಡದಿದ್ದಲ್ಲಿ ಮುಂದೊಂದು ದಿನ ಈ ವ್ಯವಸ್ಥೆ ನಮ್ಮ ಊರಿಗೂ ಬರಬಹುದು’ ಎಂದಿದ್ದರು.
Last Updated 14 ನವೆಂಬರ್ 2019, 21:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT