ಎಸ್ಬಿಐ ಎಟಿಎಂ ವಿತ್ಡ್ರಾ, ಚೆಕ್ ಬುಕ್ ಶುಲ್ಕ ಪರಿಷ್ಕರಣೆ
ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆದಾರರು (ಡಿಎಸ್ಬಿಡಿ) ಎಟಿಎಂನಿಂದ, ಬ್ಯಾಂಕ್ ಶಾಖೆಗಳಿಂದ ಹಣ ಪಡೆಯಲು ಮತ್ತು ಚೆಕ್ ಪುಸ್ತಕ ಪಡೆಯಲು ಇರುವ ನಿಯಮವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಪರಿಷ್ಕರಿಸಿದೆ. ಇದು ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.Last Updated 26 ಮೇ 2021, 11:23 IST