ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

scholar

ADVERTISEMENT

ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ವೇಲಣಕರ್ ಇನ್ನಿಲ್ಲ

ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ (82) ಅವರು ಬುಧವಾರ ನಿಧನರಾದರು. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ‌. ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Last Updated 22 ಡಿಸೆಂಬರ್ 2021, 20:40 IST
ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ವೇಲಣಕರ್ ಇನ್ನಿಲ್ಲ

ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

ನಾಡು-ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ, ವಿದ್ವತ್‌ಪೂರ್ಣ ಬರವಣಿಗೆಯ ಮೂಲಕ ಭಾರತೀಯ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದ ಬಹುಭಾಷಾ ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ (89) ಅವರು ಶುಕ್ರವಾರ ಮುಂಜಾನೆ ನಿಧನರಾದರು.
Last Updated 26 ನವೆಂಬರ್ 2021, 16:36 IST
ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

‘ಸಂಶೋಧನೆ, ಪಾಂಡಿತ್ಯದ ಸಂಗಮ’

ಬನ್ನಂಜೆ ಗೋವಿಂದಾಚಾರ್ಯರಿಗೆ ನುಡಿನಮನ ಕಾರ್ಯಕ್ರಮ
Last Updated 18 ಡಿಸೆಂಬರ್ 2020, 16:20 IST
‘ಸಂಶೋಧನೆ, ಪಾಂಡಿತ್ಯದ ಸಂಗಮ’

ಹೇಳದೇ ಉಳಿಸಿಹೋದ ಬನ್ನಂಜೆ...

ಬನ್ನಂಜೆಯವರನ್ನು ಅರ್ಥ ಮಾಡಿಕೊಂಡದ್ದು ‘ಅವರ’ ಬರಹಗಳಿಂದಲ್ಲ; ‘ನನ್ನ’ ಬದುಕಿನಿಂದ. ಅವರನ್ನು ನಾನಾಗಲೀ, ನನ್ನನ್ನು ಆವರಾ ಗಲೀ ಜೀವಂತವಾಗಿ ಕಾಣುವುದಕ್ಕಿಂತ ಬಲು ಹಿಂದೆಯೇ ಅವರಿಗೆ ನನ್ನ ಮೇಲೆ ಅದೆಷ್ಟು ಪ್ರೀತಿ ವಿಶ್ವಾಸಗಳಿದ್ದವು ಎಂಬು ದಕ್ಕೆ, 1997ರ ಮಾರ್ಚ್ 26ರಂದು ನನಗೆ ಬರೆದಿದ್ದ ಆದರೆ, ಅವರೆಲ್ಲಿಯೂ ‘ಹೇಳದೆ ಉಳಿದಿದ್ದ’ ಒಂದು ಪತ್ರದ ಈ ಕೆಳಗಿನ ಸಾಲುಗಳೇ ಸಾಕ್ಷಿ.
Last Updated 13 ಡಿಸೆಂಬರ್ 2020, 19:31 IST
ಹೇಳದೇ ಉಳಿಸಿಹೋದ ಬನ್ನಂಜೆ...

ಸರ್ಕಾರಿ ಗೌರವಗಳೊಂದಿಗೆ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ

ಉಡುಪಿ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ ಭಾನುವಾರ ರಾತ್ರಿ ಅಂಬಲಪಾಡಿಯ ಮನೆಯ ಆವರಣದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಜಿಲ್ಲಾಧಿಕಾರಿ ಜಿ.ಜಗದೀಶ್‌ ಜಿಲ್ಲಾಡಳಿತದ ಪರವಾಗಿ ಗೌರವ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಹಿರಿಯ ಪುತ್ರ ವಿನಯಭೂಷಣ ಆಚಾರ್ಯ ಅಂತ್ಯಕ್ರಿಯೆ ನೆರವೇರಿಸಿದರು.
Last Updated 13 ಡಿಸೆಂಬರ್ 2020, 15:41 IST
ಸರ್ಕಾರಿ ಗೌರವಗಳೊಂದಿಗೆ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯಕ್ರಿಯೆ

ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
Last Updated 13 ಡಿಸೆಂಬರ್ 2020, 15:36 IST
ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ಉಡುಪಿ: ನಾಡಿನ ಹಿರಿಯ ವಿದ್ವಾಂಸರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ.ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಿಗ್ಗೆ 11.15ಕ್ಕೆ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.12 ದಿನಗಳ ಹಿಂದಷ್ಟೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯ ಅವರು ನಿಧನರಾಗಿದ್ದರು. ಅಂತ್ಯಕ್ರಿಯೆ ಸಂಜೆ ಸರ್ಕಾರಿ ಗೌರವಗಳೊಂದಿಗೆ ಮನೆಯ ಆವರಣದಲ್ಲಿ ನೆರವೇರಲಿದೆ ಎಂದು ಕುಟುಂಬದರು ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2020, 11:38 IST
ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ADVERTISEMENT

ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆ, ಕೃತಿಗಳು

ಉಡುಪಿ: ಬನ್ನಂಜೆ ಗೋವಿಂದಾಚಾರ್ಯರು ವೇದ, ಉಪನಿಷತ್ತು, ಬ್ರಹ್ಮಸೂತ್ರ, ಮಹಾಭಾರತ, ರಾಮಾಯಣ, ಪುರಾಣಗಳ ಬಗ್ಗೆ ಸಂಶೋಧನೆ ನಡೆಸಿ ಹಲವು ಗ್ರಂಥ, ಕೃತಿಗಳನ್ನು ರಚಿಸಿದ್ದಾರೆ. ಗ್ರಂಥಗಳು: ಶ್ರೀ ಮಧ್ವವಿಜಯ, ವಾಯುಸ್ತುತಿ, ಉಪನಿಷಚ್ಚಂದ್ರಿಕಾ, ಮಹಾಭಾರತ ತಾತ್ಪರ್ಯಂ, ಸಂಗ್ರಹ ರಾಮಾಯಣ, ಮಹಾಭಾರತ ತಾತ್ಪರ್ಯ ನಿರ್ಣಯ, ವಿಷ್ಣು ಸಹಸ್ರನಾಮ, ಪ್ರಾಣಾಗ್ನಿ ಸೂಕ್ತಭಾಷ್ಯಂ, ಅತ್ಯಾವಾಮೀಮ ಸೂಕ್ತಭಾಷ್ಯಂ,...
Last Updated 13 ಡಿಸೆಂಬರ್ 2020, 10:40 IST
ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆ, ಕೃತಿಗಳು

ಬಹುಭಾಷಿಕ ವಿದ್ವಾಂಸ: ಸ್ವಾಮಿ ಅಂತಪ್ಪ

ಸದ್ದಿಲ್ಲದೆ ಸಂದುಹೋದ ಈ ಸಂತನ ಕೊರತೆ ಚರ್ಚುಗಳನ್ನು ಹೇಗೆ ಕಾಡಲಿದೆಯೋ ಹಾಗೆಯೇ ಸಂಶೋಧನಾ ಕ್ಷೇತ್ರವನ್ನೂ, ಕನ್ನಡದ ಸಾಹಿತ್ಯವನ್ನೂ ಕಾಡಲಿದೆ. ಅವರ ಹೋರಾಟದ ಫಲವಾಗಿಯೇ ಚರ್ಚುಗಳಲ್ಲೂ ಕನ್ನಡ ಸ್ಥಾನ ಪಡೆದಿರುವುದನ್ನು ಮರೆಯಲಾದೀತೇ?
Last Updated 26 ಸೆಪ್ಟೆಂಬರ್ 2020, 19:30 IST
ಬಹುಭಾಷಿಕ ವಿದ್ವಾಂಸ: ಸ್ವಾಮಿ ಅಂತಪ್ಪ

ವಿದ್ವಾಂಸ ತಾಲಿಬ್ ಜೌಹಾರಿ ನಿಧನ

ಭಾರತ ಸಂಜಾತ ಪಾಕಿಸ್ತಾನದ ಶಿಯಾ ವಿದ್ವಾಂಸ ಮತ್ತು ಲೇಖಕ ತಾಲಿಬ್ ಜೌಹಾರಿ (80) ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.
Last Updated 22 ಜೂನ್ 2020, 8:47 IST
ವಿದ್ವಾಂಸ ತಾಲಿಬ್ ಜೌಹಾರಿ ನಿಧನ
ADVERTISEMENT
ADVERTISEMENT
ADVERTISEMENT