ಮಂಗಳವಾರ, 15 ಜುಲೈ 2025
×
ADVERTISEMENT

school van

ADVERTISEMENT

ತಮಿಳುನಾಡು | ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ: ಗೇಟ್‌ ಕೀಪರ್ ಬಂಧನ

ಹಳಿಯ ಮೇಲೆ ದಾಟುತ್ತಿದ್ದ ಶಾಲಾ ವಾಹನಕ್ಕೆ ಪ್ರಯಾಣಿಕ ರೈಲು ಗುದ್ದಿದ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿದೆ.
Last Updated 8 ಜುಲೈ 2025, 10:31 IST
ತಮಿಳುನಾಡು | ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ: ಗೇಟ್‌ ಕೀಪರ್ ಬಂಧನ

ಉಡುಪಿ: 930 ಶಾಲಾ ವಾಹನಗಳ ತಪಾಸಣೆ

ಜಿಲ್ಲೆಯಾದ್ಯಂತ ಶಾಲಾ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
Last Updated 19 ಜೂನ್ 2025, 13:34 IST
ಉಡುಪಿ: 930 ಶಾಲಾ ವಾಹನಗಳ ತಪಾಸಣೆ

ಸರ್ಕಾರಿ ಶಾಲಾ ವಾಹನ ಖರೀದಿಗೆ ಶಾಸಕರ ನಿಧಿ

ಸರ್ಕಾರಿ ಶಾಲೆ ಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ಶಾಲಾ ವಾಹನ ಖರೀದಿಗೆ ಶಾಸಕರ ಸ್ಥಳೀಯ ಪ್ರದೇಶಾಭಿ ವೃದ್ಧಿ ನಿಧಿ ಬಳಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಅದಕ್ಕೆ ಪೂರಕವಾಗಿ ಶಾಸಕರ ನಿಧಿ ಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಪರಿಷ್ಕರಿಸಲಾಗಿದೆ.
Last Updated 3 ಜುಲೈ 2022, 19:30 IST
ಸರ್ಕಾರಿ ಶಾಲಾ ವಾಹನ ಖರೀದಿಗೆ ಶಾಸಕರ ನಿಧಿ

ಭಟ್ಕಳ: 30 ಆಸನಗಳ ಶಾಲಾವಾಹನದಲ್ಲಿ 70ಕ್ಕೂ ಹೆಚ್ಚು ಮಕ್ಕಳು!

ಕುರಿ ಮಂದೆಯಂತೆ ವಿದ್ಯಾರ್ಥಿಗಳ ಸಾಗಣೆಗೆ ಪಾಲಕರ ತೀವ್ರ ಆಕ್ರೋಶ
Last Updated 11 ನವೆಂಬರ್ 2021, 19:30 IST
ಭಟ್ಕಳ: 30 ಆಸನಗಳ ಶಾಲಾವಾಹನದಲ್ಲಿ 70ಕ್ಕೂ ಹೆಚ್ಚು ಮಕ್ಕಳು!

ಶಾಲಾ ವಾಹನ: ಎಚ್ಚರಿಕೆ ಇರಲಿ

ಇದು ಕೇವಲ ಕಾಗದದ ಮೇಲಿನ ಆದೇಶ ಆಗಬಾರದು. ಪ್ರತಿ ಶಾಲಾ ವಾಹನದ ಮೇಲೂ ಸಾರಿಗೆ ವಲಯದ ಅಧಿಕಾರಿಗಳು ‘ಇಂತಿಷ್ಟು ಮಕ್ಕಳ ಪ್ರಯಾಣಕ್ಕೆ ಮಾತ್ರ’ ಎಂದು ದೊಡ್ಡದಾಗಿ ಬರೆಸಿ ನಿರ್ದಿಷ್ಟ ಗುರುತು ಸಂಖ್ಯೆಯನ್ನು ನೀಡಲಿ.
Last Updated 30 ಜನವರಿ 2020, 19:45 IST
fallback

ಓಮ್ನಿಯಲ್ಲಿ 15 ಮಕ್ಕಳು! ಎಚ್ಚರಿಕೆ ನೀಡಿದ ಕಮಿಷನರ್‌

‌ಹದಿನೈದು ಮಕ್ಕಳನ್ನು ಕರೆದೊಯ್ಯುತ್ತಿರುವ ಓಮ್ನಿ ಕಾರೊಂದರ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Last Updated 29 ಜನವರಿ 2020, 20:10 IST
ಓಮ್ನಿಯಲ್ಲಿ 15 ಮಕ್ಕಳು! ಎಚ್ಚರಿಕೆ ನೀಡಿದ ಕಮಿಷನರ್‌

ಕಲಬುರ್ಗಿ | ಶಾಲಾ ಮಕ್ಕಳಿದ್ದ ಖಾಸಗಿ ಬಸ್ ಅಪಘಾತ; 10 ಮಕ್ಕಳಿಗೆ ಗಾಯ

ಕಲಬುರ್ಗಿಯ ನ್ಯೂ ಜೇವರ್ಗಿ ರಸ್ತೆಯ ವೆಂಕಟಗಿರಿ ಹೋಟೆಲ್ ಬಳಿ ಬಸ್ ಗುರುವಾರ ಬೆಳಿಗ್ಗೆ ಮರಕ್ಕೆ ಡಿಕ್ಕಿ ಹೊಡೆಯಿತು.
Last Updated 2 ಜನವರಿ 2020, 3:56 IST
ಕಲಬುರ್ಗಿ | ಶಾಲಾ ಮಕ್ಕಳಿದ್ದ ಖಾಸಗಿ ಬಸ್ ಅಪಘಾತ; 10 ಮಕ್ಕಳಿಗೆ ಗಾಯ
ADVERTISEMENT

ಮಾನ್ವಿ | ಶಾಲಾ ವ್ಯಾನ್‌ಗೆ ಜೋತುಬಿದ್ದ ಮಗು: ಚಾಲಕನ ವಿರುದ್ಧ ಪ್ರಕರಣ ದಾಖಲು

ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೊ ಚಿತ್ರೀಕರಣ ಮಾಡಿ ಪೊಲೀಸರಿಗೆ ರವಾನಿಸಿದ್ದರು. ಇದೀಗ ವಿಡಿಯೊ ವೈರಲ್‌ ಆಗಿದೆ.
Last Updated 29 ನವೆಂಬರ್ 2019, 7:07 IST
ಮಾನ್ವಿ | ಶಾಲಾ ವ್ಯಾನ್‌ಗೆ ಜೋತುಬಿದ್ದ ಮಗು: ಚಾಲಕನ ವಿರುದ್ಧ ಪ್ರಕರಣ ದಾಖಲು

ಶಾಲಾ ವಾಹನ ಅಪಘಾತ: ಮಕ್ಕಳಿಗೆ ಗಾಯ

ಪ್ರಗತಿನಗರದ ಕಾರಂತ ಕಲಾಗ್ರಾಮದ ಬಳಿ ಸೋಮವಾರ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಮ್ನಿ ಅಪಘಾತಕ್ಕೀಡಾಗಿದ್ದು ಹಲವು ಮಕ್ಕಳಿಗೆ ಗಾಯಗಳಾಗಿವೆ.
Last Updated 25 ನವೆಂಬರ್ 2019, 15:27 IST
ಶಾಲಾ ವಾಹನ ಅಪಘಾತ: ಮಕ್ಕಳಿಗೆ ಗಾಯ

ಸ್ಕೂಲ್‌ ವ್ಯಾನ್‌ಗೆ ಕಡಿವಾಣ

ಸಂಚಾರ ಸಮಸ್ಯೆ ಕಡಿವಾಣ ಹಾಕುವ ದಿಸೆಯಲ್ಲಿ ಹೊಸ ಪ್ರಯೋಗಕ್ಕಿಳಿದಿರುವ ಸಂಚಾರ ಪೊಲೀಸರು ವಾಣಿಜ್ಯ ಪ್ರದೇಶಗಳಲ್ಲಿರುವ ಶಾಲೆಗಳ ಮುಂದೆ ವಾಹನ ನಿಲುಗಡೆಗೆ ಹೇರಿರುವ ನಿರ್ಬಂಧಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Last Updated 1 ಆಗಸ್ಟ್ 2019, 19:45 IST
ಸ್ಕೂಲ್‌ ವ್ಯಾನ್‌ಗೆ ಕಡಿವಾಣ
ADVERTISEMENT
ADVERTISEMENT
ADVERTISEMENT