ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Scientist

ADVERTISEMENT

ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಹೈದರಾಬಾದ್‌ನ ವಿಜ್ಞಾನಿ ಮಿರ್ಜಾ ಮೊಹಮ್ಮದ್ ತಖ್ವಿ ಖಾನ್ ಅಯೋಡಿನ್‌ಯುಕ್ತ ಉಪ್ಪಿನಿಂದ ಗಳಗಂಡ ಕಾಯಿಲೆ ನಿವಾರಿಸಬಹುದು ಎಂದು ಹೇಳಿ ಸುಮ್ಮನಾಗಲಿಲ್ಲ. ಸಮುದ್ರದ ಪಾಚಿಯಿಂದ ಅಯೋಡಿನ್ ತೆಗೆಯುವ ಸಂಶೋಧನೆಯನ್ನೂ ನಡೆಸಿ, ಯಶಸ್ವಿಯಾದರು.
Last Updated 4 ನವೆಂಬರ್ 2023, 23:30 IST
ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರಿನ ಯುವ ವಿಜ್ಞಾನಿ

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶೇ. 2ರಷ್ಟು ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರು ಪಟ್ಟಣದ ಯುವ ವಿಜ್ಞಾನಿ ಡಾ. ಗುರುರಾಜ್ ಕೆ.ಜೆ. ಭಾಜನರಾಗಿದ್ದಾರೆ.
Last Updated 27 ಅಕ್ಟೋಬರ್ 2023, 14:49 IST
ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರಿನ ಯುವ ವಿಜ್ಞಾನಿ

ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ

ಹೃದಯಾಘಾತದಿಂದ ನಿಧನ
Last Updated 4 ಸೆಪ್ಟೆಂಬರ್ 2023, 2:44 IST
ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ

ಬೆಂಗಳೂರಿನಲ್ಲಿ ಇಸ್ರೊ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ: FIR ದಾಖಲು

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Last Updated 29 ಆಗಸ್ಟ್ 2023, 11:43 IST
ಬೆಂಗಳೂರಿನಲ್ಲಿ ಇಸ್ರೊ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ: FIR ದಾಖಲು

ಪ್ರತಿ ವ್ಯಕ್ತಿಯಿಂದಲೂ ಸಾಧನೆ ಸಾಧ್ಯ: ಇಸ್ರೊ ವಿಜ್ಞಾನಿ ವೀರಮುತ್ತುವೇಲ್‌

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇಸ್ರೊ ವಿಜ್ಞಾನಿ ವೀರಮುತ್ತುವೇಲ್‌ ಭಾಷಣದ ಹಳೆ ವಿಡಿಯೊ
Last Updated 24 ಆಗಸ್ಟ್ 2023, 16:03 IST
ಪ್ರತಿ ವ್ಯಕ್ತಿಯಿಂದಲೂ ಸಾಧನೆ ಸಾಧ್ಯ: ಇಸ್ರೊ ವಿಜ್ಞಾನಿ ವೀರಮುತ್ತುವೇಲ್‌

ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಪ್ರಧಾನಿ ಯತ್ನ: ಕಾಂಗ್ರೆಸ್ ಟೀಕೆ

Chandrayaan-3 ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 24 ಆಗಸ್ಟ್ 2023, 10:38 IST
ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಪ್ರಧಾನಿ ಯತ್ನ: ಕಾಂಗ್ರೆಸ್ ಟೀಕೆ

ರಷ್ಯಾದ ‘ಲೂನಾ–25’ ನೌಕೆ ಪತನ: ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

ಚಂದ್ರನ ಮೇಲ್ಮೈ ಮೇಲೆ ಇಳಿಯುವ ಮೊದಲೇ ರಷ್ಯಾದ ‘ಲೂನಾ –25’ ಬಾಹ್ಯಾಕಾಶ ನೌಕೆ ಪತನಗೊಂಡ ನಂತರ ಈ ಮಿಷನ್‌ನಲ್ಲಿ ಕೆಲಸ ಮಾಡಿದ್ದ ಹಿರಿಯ ವಿಜ್ಞಾನಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಆಗಸ್ಟ್ 2023, 4:57 IST
ರಷ್ಯಾದ ‘ಲೂನಾ–25’ ನೌಕೆ ಪತನ: ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು
ADVERTISEMENT

ಚಿಕ್ಕಬಳ್ಳಾಪುರಕ್ಕೆ ಹೆಸರು ತಂದ ವಿಜ್ಞಾನಿಗಳು

ಚಂದ್ರಯಾನ–3 ಯೋಜನೆಯಲ್ಲಿ ಜಂಗಾರ್ಲಹಳ್ಳಿ, ಡಿ.ಪಾಳ್ಯ, ನ್ಯಾಮಗೊಂಡ್ಲು ಗ್ರಾಮದ ವಿಜ್ಞಾನಿಗಳು ಭಾಗಿ
Last Updated 15 ಜುಲೈ 2023, 5:09 IST
ಚಿಕ್ಕಬಳ್ಳಾಪುರಕ್ಕೆ ಹೆಸರು ತಂದ ವಿಜ್ಞಾನಿಗಳು

ಪ್ರಧಾನಿ ಮೋದಿ ಸರ್ಕಾರದಿಂದ ವೈಜ್ಞಾನಿಕ ಸಂಶೋಧನೆ ನಾಶ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ನಾಶಪಡಿಸುವುದರಲ್ಲಿ ತಲ್ಲೀನವಾಗಿದ್ದು, ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 13 ಜುಲೈ 2023, 9:35 IST
ಪ್ರಧಾನಿ ಮೋದಿ ಸರ್ಕಾರದಿಂದ ವೈಜ್ಞಾನಿಕ ಸಂಶೋಧನೆ ನಾಶ: ಮಲ್ಲಿಕಾರ್ಜುನ ಖರ್ಗೆ

ಸಾವನ್ನು ಗೆದ್ದ ಗ್ರಹ - ಇದರ ಹೆಸರು ‘ಹಲ್ಲಾ’

‘ಉರ್ಸಾ ಮೈನರ್‌’ ನಕ್ಷತ್ರಪುಂಜದಲ್ಲಿರುವ ಸೌರಮಂಡಲವೊಂದರಲ್ಲಿ ‘ಸೂಪರ ನೋವಾ’ ಘಟಿಸಿದ ಬಳಿಕವೂ ಉಳಿದುಕೊಂಡಿರುವ ಗ್ರಹವನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಇದರ ಹೆಸರು ‘ಹಲ್ಲಾ’ ಎಂದು.
Last Updated 11 ಜುಲೈ 2023, 23:40 IST
ಸಾವನ್ನು ಗೆದ್ದ ಗ್ರಹ - ಇದರ ಹೆಸರು ‘ಹಲ್ಲಾ’
ADVERTISEMENT
ADVERTISEMENT
ADVERTISEMENT