ಶನಿವಾರ, 30 ಆಗಸ್ಟ್ 2025
×
ADVERTISEMENT

Scst

ADVERTISEMENT

ಗ್ಯಾರಂಟಿಗೆ ಪರಿಶಿಷ್ಟರ ಹಣ: 2025–26ನೇ ಸಾಲಿನಲ್ಲಿ ₹11,896.84 ಕೋಟಿ ವರ್ಗಾವಣೆ

Budget Allocation Debate: ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಟಿಎಸ್‌ಪಿ ಅಡಿ ಪರಿಶಿಷ್ಟರ ಅಭಿವೃದ್ಧಿಗೆ ಒದಗಿಸಿದ ₹42,017.51 ಕೋಟಿ ಅನುದಾನದಲ್ಲಿ ₹11,896.84 ಕೋಟಿಯನ್ನು ‘ಗ್ಯಾರಂಟಿ’ ಯೋಜನೆಗಳಿಗೆ...
Last Updated 27 ಜುಲೈ 2025, 23:54 IST
ಗ್ಯಾರಂಟಿಗೆ ಪರಿಶಿಷ್ಟರ ಹಣ: 2025–26ನೇ ಸಾಲಿನಲ್ಲಿ ₹11,896.84 ಕೋಟಿ ವರ್ಗಾವಣೆ

ಸಮ ಸಮಾಜಕ್ಕಾಗಿ ವೇತನದ ಶೇ 5 ನೀಡಿ: ಸಚಿವ ಎಚ್.ಸಿ. ಮಹದೇವಪ್ಪ

ರಾಜ್ಯದಲ್ಲಿ 2.5 ಲಕ್ಷ ಎಸ್.ಸಿ, ಎಸ್.ಟಿ ಸರ್ಕಾರಿ ನೌಕರರಿದ್ದಾರೆ. ವೇತನದ ಶೇ 5ರಷ್ಟು ನೀಡಿದರೆ ಸಮುದಾಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು. ಸಮ ಸಮಾಜ ನಿರ್ಮಿಸಬಹುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಲಹೆ ನೀಡಿದರು.
Last Updated 20 ಫೆಬ್ರುವರಿ 2025, 23:51 IST
ಸಮ ಸಮಾಜಕ್ಕಾಗಿ ವೇತನದ ಶೇ 5 ನೀಡಿ: ಸಚಿವ ಎಚ್.ಸಿ. ಮಹದೇವಪ್ಪ

ಪರಿಶಿಷ್ಟರ ‘ನಿಧಿ’ ಶೇ 41ರಷ್ಟು ಬಿಡುಗಡೆಗೆ ಇನ್ನೂ ಬಾಕಿ

ನೋಡಲ್‌ ಏಜೆನ್ಸಿಗಳ ಸಭೆಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆ ಬಹಿರಂಗ
Last Updated 26 ಜನವರಿ 2025, 22:30 IST
ಪರಿಶಿಷ್ಟರ ‘ನಿಧಿ’ ಶೇ 41ರಷ್ಟು ಬಿಡುಗಡೆಗೆ ಇನ್ನೂ ಬಾಕಿ

SC-ST ಆಯೋಗಕ್ಕೆ ಅಧ್ಯಕ್ಷರ ನೇಮಕ ಕೋರಿ ಅರ್ಜಿ: ನೋಟಿಸ್ ಜಾರಿಗೊಳಿಸಲು HC ಅದೇಶ

‘ಪರಿಶಿಷ್ಟ ಜಾತಿ ಮತ್ತು ಪಪರಿಶಿಷ್ಟ ಪಂಗಡಗಳ (ಎಸ್ಸಿ- ಎಸ್ಟಿ) ಆಯೋಗಕ್ಕೆ ತುರ್ತಾಗಿ ಅಧ್ಯಕ್ಷರನ್ನು ನೇಮಕ ಮಾಡಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಅದೇಶಿಸಿದೆ.
Last Updated 21 ಜನವರಿ 2025, 4:16 IST
SC-ST ಆಯೋಗಕ್ಕೆ ಅಧ್ಯಕ್ಷರ ನೇಮಕ ಕೋರಿ ಅರ್ಜಿ: ನೋಟಿಸ್ ಜಾರಿಗೊಳಿಸಲು HC ಅದೇಶ

ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ದುಡಿದ ಐವರಿಗೆ 2024ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪರಿಶಿಷ್ಟ ಪಂಗಡಗಳ ಇಲಾಖೆ ಪ್ರಕಟಿಸಿದೆ.
Last Updated 17 ಅಕ್ಟೋಬರ್ 2024, 0:04 IST
ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಹೊರಗುತ್ತಿಗೆಯಲ್ಲಿ ಮೀಸಲು: ಕಾಯ್ದೆಗೆ ತಿದ್ದುಪಡಿ

ತಾಂತ್ರಿಕ ತೊಡಕು ನಿವಾರಣೆಗೆ ಮುಂದಾದ ಸರ್ಕಾರ
Last Updated 10 ಜುಲೈ 2024, 0:07 IST
ಹೊರಗುತ್ತಿಗೆಯಲ್ಲಿ ಮೀಸಲು: ಕಾಯ್ದೆಗೆ ತಿದ್ದುಪಡಿ

ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬೇಡ: ಆಂಜನೇಯ

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಯ ಹಣ ಸಮುದಾಯಗಳ ಅಭಿವೃದ್ಧಿಗಲ್ಲದೇ, ಬೇರೆಯದಕ್ಕೆ ಬಳಕೆ ಮಾಡಬಾರದು’ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು.
Last Updated 13 ಮಾರ್ಚ್ 2024, 16:03 IST
ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬೇಡ: ಆಂಜನೇಯ
ADVERTISEMENT

ಪ್ರಾಂಶುಪಾಲ ಹುದ್ದೆಗೆ ಬಡ್ತಿ: ಪರಿಶಿಷ್ಟರಿಗೆ ಅನ್ಯಾಯ- ಆರೋಪ

ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ವರದಿಯನ್ನು ಬದಿಗಿಟ್ಟು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿರುವುದಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪನ್ಯಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 11 ಮಾರ್ಚ್ 2024, 16:06 IST
ಪ್ರಾಂಶುಪಾಲ ಹುದ್ದೆಗೆ ಬಡ್ತಿ: ಪರಿಶಿಷ್ಟರಿಗೆ ಅನ್ಯಾಯ- ಆರೋಪ

ಶೋಷಿತರ ಸಮಾವೇಶ: ಜಾತಿ ಗಣತಿ ವರದಿ ಸ್ವೀಕರಿಸಲು ಸಿದ್ಧ– ಸಿ.ಎಂ ಸಿದ್ದರಾಮಯ್ಯ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ವರದಿಯಲ್ಲಿ ವ್ಯತ್ಯಾಸಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
Last Updated 28 ಜನವರಿ 2024, 15:07 IST
ಶೋಷಿತರ ಸಮಾವೇಶ: ಜಾತಿ ಗಣತಿ ವರದಿ ಸ್ವೀಕರಿಸಲು ಸಿದ್ಧ– ಸಿ.ಎಂ ಸಿದ್ದರಾಮಯ್ಯ

ಎಸ್‌ಸಿ, ಎಸ್‌ಟಿ ನೌಕರರ ಸಮಸ್ಯೆ: ಸಿಎಂಗೆ ಮನವಿ

ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ‘ಬಿ.ಕೆ. ಪವಿತ್ರ– 2’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2019ರ ಮೇ 19ರಂದು ನೀಡಿರುವ ತೀರ್ಪಿನ ನಂತರ ರಾಜ್ಯ ಸರ್ಕಾರ ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ.
Last Updated 7 ಜನವರಿ 2024, 20:29 IST
ಎಸ್‌ಸಿ, ಎಸ್‌ಟಿ ನೌಕರರ ಸಮಸ್ಯೆ: ಸಿಎಂಗೆ ಮನವಿ
ADVERTISEMENT
ADVERTISEMENT
ADVERTISEMENT