ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sculpture Beauty

ADVERTISEMENT

ಸಾವಿರದ ಉಳಿಪೆಟ್ಟು

ಗಂಡು ಕ್ಷೇತ್ರ ಎನಿಸಿಕೊಂಡ ಶಿಲ್ಪಕಲೆಯ ಆವರಣದಲ್ಲಿ ಯಶಸ್ಸು ಮಾತ್ರವಲ್ಲ, ಖುಷಿಯನ್ನೂ ಪಡೆದುಕೊಂಡ ಕನಕಾಮೂರ್ತಿ, ಶಿಲೆಯ ಸ್ಪರ್ಶದಲ್ಲಿ, ಒಡನಾಟದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು. ಅವರು ಬಾಳಪಯಣ ಮುಗಿಸಿ ಹೋಗಿದ್ದರೂ ಕಲಾಕೃತಿಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ...
Last Updated 29 ಮೇ 2021, 19:30 IST
ಸಾವಿರದ ಉಳಿಪೆಟ್ಟು

PV Web Exclusive: ಪುರಸಿದ್ಧೇಶ್ವರ ದೇಗುಲದಲ್ಲಿ ಶಿಲ್ಪಕಲೆಯ ಐಸಿರಿ

ಹಾವೇರಿ
Last Updated 17 ಸೆಪ್ಟೆಂಬರ್ 2020, 8:03 IST
PV Web Exclusive: ಪುರಸಿದ್ಧೇಶ್ವರ ದೇಗುಲದಲ್ಲಿ ಶಿಲ್ಪಕಲೆಯ ಐಸಿರಿ

ಚಿಕ್ಕಬಳ್ಳಾಪುರದಲ್ಲಿ ಉಬ್ಬುಶಿಲ್ಪಗಳ ದೇಗುಲ

ಉಬ್ಬುಶಿಲ್ಪಗಳ ದೇವಾಲಯವೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿದೆ. ಅದು ಎರಡು ಶತಮಾನಗಳ ಹಿಂದೆ ವೈಶ್ಯ ಸಮುದಾಯದವರು ನಿರ್ಮಾಣ ಮಾಡಿರುವ ಕನ್ನಿಕಾಪರಮೇಶ್ವರಿ ದೇಗುಲ. ಈ ದೇವಾಲಯದ ಗೋಡೆಗಳ ಮೇಲೆ ಚಂದನೆಯ ಉಬ್ಬು ಶಿಲ್ಪಗಳಿವೆ. ಹೊಯ್ಸಳರ ಶಿಲ್ಪಕಲೆಯನ್ನೇ ಹೋಲುತ್ತವೆ. ಅಲ್ಲಿರುವಂತೆ ಈ ದೇಗುಲದ ಕಲ್ಲು ಕೋಡೆಯ ಮೇಲೆ ರಾಮಾಯಣ ಮಹಾಕಾವ್ಯದ ದೃಶ್ಯಗಳನ್ನು ಕೆತ್ತಲಾಗಿದೆ.
Last Updated 9 ಸೆಪ್ಟೆಂಬರ್ 2019, 19:30 IST
ಚಿಕ್ಕಬಳ್ಳಾಪುರದಲ್ಲಿ ಉಬ್ಬುಶಿಲ್ಪಗಳ ದೇಗುಲ

ಶಿಲ್ಪಕಲಾ ವೈಭವದ ಹಲಸಿಯ ದೇಗುಲ

ಐತಿಹಾಸಿಕ ಸ್ಥಳಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವವರಿಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿರುವ ಹಲಸಿ ಪ್ರಶಸ್ತವಾದುದು. ಕನ್ನಡಿಗರ ಪ್ರಥಮ ರಾಜಮನೆತನವಾದ ಕದಂಬರ ಕಾಲದಲ್ಲಿ ಉಪರಾಜಧಾನಿಯಾಗಿದ್ದ ಐತಿಹಾಸಿಕ ಸ್ಥಳವಿದು. ಹಲವು ವಿಶೇಷಗಳು ಮತ್ತು ಕೌತುಕಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಪ್ರವಾಸಿತಾಣ. ಮನೆಮಂದಿಯೆಲ್ಲಾ ಬರುವುದಕ್ಕೆ ತಕ್ಕದಾದ ಜಾಗ.
Last Updated 1 ಏಪ್ರಿಲ್ 2019, 19:30 IST
ಶಿಲ್ಪಕಲಾ ವೈಭವದ ಹಲಸಿಯ ದೇಗುಲ
ADVERTISEMENT
ADVERTISEMENT
ADVERTISEMENT
ADVERTISEMENT