Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ
Viral Dance Video: ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪುದುಚೇರಿಯ ಬಾಲಕಿಯೊಬ್ಬರು ಆಳ ಸಮುದ್ರದೊಳಗೆ ಭರತನಾಟ್ಯ ಪ್ರದರ್ಶಿಸಿ, ಸಮುದ್ರ ಮಾಲಿನ್ಯ ವಿರುದ್ಧ ಜಾಗೃತಿ ಸಂದೇಶ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.Last Updated 22 ಡಿಸೆಂಬರ್ 2025, 10:25 IST