ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

SEBI

ADVERTISEMENT

ಹಿಂಡನ್‌ಬರ್ಗ್‌ 2.0: ಅದಾನಿ ಷೇರುಗಳ ಮೌಲ್ಯ ಕುಸಿತ; ಆರೋಪ ಅಲ್ಲಗಳೆದ ಕಂಪನಿ

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಮಾಡಿದ ಹೊಸ ಆರೋಪಗಳನ್ನು ನಿರಾಕರಿಸಿದ ನಂತರವೂ ಅದಾನಿ ಸಮೂಹ ಕಂಪನಿಗಳ ಷೇರುಗಳ ಮಾರಾಟ ಗುರುವಾರ ಒತ್ತಡಕ್ಕೆ ಸಿಲುಕಿದವು.
Last Updated 31 ಆಗಸ್ಟ್ 2023, 6:29 IST
ಹಿಂಡನ್‌ಬರ್ಗ್‌ 2.0: ಅದಾನಿ ಷೇರುಗಳ ಮೌಲ್ಯ ಕುಸಿತ; ಆರೋಪ ಅಲ್ಲಗಳೆದ ಕಂಪನಿ

ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ: ಸೆಬಿ ತನಿಖೆಯಿಂದ ಪತ್ತೆ

ಷೇರುಪಟ್ಟಿಗೆ ಸೇರಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿರುವ ನಿಧಿ ಮತ್ತು ಮಿತಿಯ ವಿವರಗಳ ಘೋಷಣೆಯಲ್ಲಿ ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿರುವುದು ಸೆಬಿ ತನಿಖೆಯಿಂದ ಪತ್ತೆಯಾಗಿದೆ.
Last Updated 28 ಆಗಸ್ಟ್ 2023, 19:11 IST
ಅದಾನಿ ಸಮೂಹದಿಂದ ನಿಯಮ 
ಉಲ್ಲಂಘನೆ: ಸೆಬಿ ತನಿಖೆಯಿಂದ ಪತ್ತೆ

ಅದಾನಿ ಸಮೂಹದ ವಿರುದ್ಧ ತನಿಖೆ; 15 ದಿನ ಅವಧಿ ವಿಸ್ತರಣೆ ಕೇಳಿದ ಸೆಬಿ

ಅದಾನಿ ಸಮೂಹವು ಷೇರುಗಳ ಮೌಲ್ಯವನ್ನು ಏರಿಳಿತ ಮಾಡಿದೆ ಎಂಬ ಅರೋಪ ಕುರಿತು ತನಿಖೆ ಪೂರ್ಣಗೊಳಿಸಲು 15 ದಿನ ಅವಧಿ ವಿಸ್ತರಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.
Last Updated 14 ಆಗಸ್ಟ್ 2023, 13:27 IST
ಅದಾನಿ ಸಮೂಹದ ವಿರುದ್ಧ ತನಿಖೆ; 15 ದಿನ ಅವಧಿ ವಿಸ್ತರಣೆ ಕೇಳಿದ ಸೆಬಿ

20 ವರ್ಷಗಳ ನಂತರ ಟಾಟಾ ಟೆಕ್ ಐಪಿಒ: ಸೆಬಿ ಅನುಮತಿ

ಟಾಟಾ ಸಮೂಹದ ಟಾಟಾ ಟೆಕ್ನಾಲಜೀಸ್‌ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಐಪಿಒ ಮೂಲಕ ಅವಕಾಶ ಕಲ್ಪಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ಸೂಚಿಸಿದೆ. 20 ವರ್ಷಗಳಲ್ಲಿ ಟಾಟಾ ಸಮೂಹದ ಮೊದಲ ಐಪಿಒ ಇದಾಗಿದೆ
Last Updated 27 ಜೂನ್ 2023, 7:24 IST
20 ವರ್ಷಗಳ ನಂತರ ಟಾಟಾ ಟೆಕ್ ಐಪಿಒ: ಸೆಬಿ ಅನುಮತಿ

ಮೆಹುಲ್ ಚೋಕ್ಸಿ ಖಾತೆಗಳ ಮುಟ್ಟುಗೋಲು

ಬ್ಯಾಂಕ್‌ಗಳಿಗೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ, ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳು, ಷೇರುಗಳು ಮತ್ತು ಮ್ಯೂಚುವಲ್‌ ಫಂ‌ಡ್ ಹೂಡಿಕೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆದೇಶಿಸಿದೆ.
Last Updated 15 ಜೂನ್ 2023, 15:35 IST
ಮೆಹುಲ್ ಚೋಕ್ಸಿ ಖಾತೆಗಳ ಮುಟ್ಟುಗೋಲು

ಸಂಶಯಾಸ್ಪದ ವಹಿವಾಟು ತಡೆಗೆ ಬಿಗಿ ನಿಯಮ: ಸೆಬಿ

ದೇಶದ ಷೇರುಪೇಟೆಗಳಲ್ಲಿ ಸಂಶಯಾಸ್ಪದ ವಹಿವಾಟುಗಳನ್ನು ತಡೆಯಲು ನಿಯಮಗಳನ್ನು ಇನ್ನಷ್ಟು ಬಲಪಡಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಂದಾಗಿದೆ.
Last Updated 19 ಮೇ 2023, 15:52 IST
ಸಂಶಯಾಸ್ಪದ ವಹಿವಾಟು ತಡೆಗೆ ಬಿಗಿ ನಿಯಮ: ಸೆಬಿ

ಸೆಬಿ: ಅದಾನಿ ಸಮೂಹ ವಿರುದ್ಧ ತನಿಖೆ ಪೂರ್ಣಗೊಳಿಸಲು ಸಮಯ ನೀಡಿದ ಸುಪ್ರೀಂ ಕೋರ್ಟ್

ಅದಾನಿ ಸಮೂಹವು ತನ್ನ ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಳಿತ ಮಾಡಿತ್ತು ಎಂಬ ಆರೋಪಗಳ ಕುರಿತ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಆಗಸ್ಟ್‌ 14ರ ವರೆಗೆ ಸಮಯಾವಕಾಶ ನೀಡಿ ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 17 ಮೇ 2023, 12:34 IST
ಸೆಬಿ: ಅದಾನಿ ಸಮೂಹ ವಿರುದ್ಧ ತನಿಖೆ ಪೂರ್ಣಗೊಳಿಸಲು ಸಮಯ ನೀಡಿದ ಸುಪ್ರೀಂ ಕೋರ್ಟ್
ADVERTISEMENT

ಅದಾನಿ ಸಮೂಹದ ಕುರಿತು 2016ರಿಂದ ತನಿಖೆ ನಡೆಸಿಲ್ಲ: ಸೆಬಿ

ಅದಾನಿ ಸಮೂಹದ ಕುರಿತು ತಾನು 2016ರಿಂದ ತನಿಖೆಗೆ ನಡೆಸುತ್ತಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 15 ಮೇ 2023, 16:33 IST
ಅದಾನಿ ಸಮೂಹದ ಕುರಿತು 2016ರಿಂದ ತನಿಖೆ ನಡೆಸಿಲ್ಲ: ಸೆಬಿ

ತಪ್ಪು ಮಾಡಿರುವುದು ಸಾಬೀತಾಗಿಲ್ಲ: ಅದಾನಿ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ‘ನಾವು ತಪ್ಪು ಮಾಡಿದ್ದೇವೆ ಎಂಬುದಾಗಿ ಹೇಳಿಲ್ಲ’ ಎಂದು ಅದಾನಿ ಸಮೂಹವು ಪ್ರತಿಕ್ರಿಯೆ ನೀಡಿದೆ.
Last Updated 30 ಏಪ್ರಿಲ್ 2023, 11:04 IST
ತಪ್ಪು ಮಾಡಿರುವುದು ಸಾಬೀತಾಗಿಲ್ಲ: ಅದಾನಿ

ಅದಾನಿ ಪ್ರಕರಣ: 6 ತಿಂಗಳ ಸಮಯ ಕೇಳಿದ ಸೆಬಿ

ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್‌ ಸಂಸ್ಥೆಯು ಮಾಡಿರುವ ಆರೋಪಗಳ ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಶನಿವಾರ ಮನವಿ ಮಾಡಿದೆ.
Last Updated 29 ಏಪ್ರಿಲ್ 2023, 15:51 IST
ಅದಾನಿ ಪ್ರಕರಣ: 6 ತಿಂಗಳ ಸಮಯ ಕೇಳಿದ ಸೆಬಿ
ADVERTISEMENT
ADVERTISEMENT
ADVERTISEMENT