ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Seperate state

ADVERTISEMENT

ಕಲಬುರಗಿ: ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ- 20 ಜನರ ಬಂಧನ

ರಾಜ್ಯೋತ್ಸವದ ಪ್ರಯುಕ್ತ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಕೋರ್ಟ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಿಂದ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಮೆರವಣಿಗೆ ಮೂಲಕ ಪಟೇಲ್‌ ವೃತ್ತದ ಬಳಿ ಧ್ವಜಾರೋಹಣ ಮಾಡಲು ಹೊರಟಾಗ ಪೊಲೀಸರು ತಡೆದರು.
Last Updated 1 ನವೆಂಬರ್ 2021, 4:55 IST
ಕಲಬುರಗಿ: ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ- 20 ಜನರ ಬಂಧನ

ಮಹಾರಾಷ್ಟ್ರದ 3 ಜಿಲ್ಲೆ, ಉ.ಕ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ: ಉಮೇಶ ಕತ್ತಿ

ಪ್ರತ್ಯೇಕ ರಾಜ್ಯ ರಚಿಸುವಂತೆ ಸಲಹೆ
Last Updated 18 ಅಕ್ಟೋಬರ್ 2019, 9:10 IST
ಮಹಾರಾಷ್ಟ್ರದ 3 ಜಿಲ್ಲೆ, ಉ.ಕ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ: ಉಮೇಶ ಕತ್ತಿ

ಸಾಂಸ್ಕೃತಿಕ ಕರ್ನಾಟಕದ ಸಂವಿಧಾನ ‘ಕನ್ನಡದ ಬಾವುಟ’

ಕರ್ನಾಟಕವನ್ನು ಒಡೆದು ಹೋಳು ಮಾಡಿ ಪ್ರತ್ಯೇಕ ರಾಜ್ಯವನ್ನು ರೂಪಿಸುವ ಒತ್ತಾಯ ಗಟ್ಟಿಯಾಗಿ ಕೇಳಿಸಿ ದಾಗಲೆಲ್ಲ, ಕುವೆಂಪು ಪ್ರತಿಪಾದಿಸಿದ ‘ಸಾಂಸ್ಕೃತಿಕ ಕರ್ನಾಟಕ’ದ ಕವಿತೆ ಹಾಗೂ ಬಿಎಂಶ್ರೀ ಸಂಪಾದಿಸಿದ ‘ಕನ್ನಡ ಬಾವುಟ’ ಕವಿತೆಗಳ ಗುಚ್ಛ ಕನ್ನಡಿಗರ ಪಾಲಿಗೆ ಆಸರೆಯಾಗಿ ಆಶಾಭಾವನೆಯಾಗಿ ಒದಗಿಬರುತ್ತವೆ.
Last Updated 4 ಆಗಸ್ಟ್ 2018, 19:30 IST
ಸಾಂಸ್ಕೃತಿಕ ಕರ್ನಾಟಕದ ಸಂವಿಧಾನ ‘ಕನ್ನಡದ ಬಾವುಟ’

ಪ್ರತ್ಯೇಕ ರಾಜ್ಯ ಹೋರಾಟ; ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್

ಬೆಳಗಾವಿಯಲ್ಲಿ ಮಠಾಧೀಶರು ನಡೆಸುತ್ತಿರುವ ಹೋರಾಟಕ್ಕೂ ಬೆಂಬಲ ನೀಡಲಾಗುವುದು. ಹೋರಾಟವನ್ನು ಜನಪ್ರತಿನಿಧಿಗಳು ಬೆಂಬಲಿಸದಿದ್ದರೆ ಅವರ ಮನೆ ಮುಂದೆ ಧರಣಿ ಮಾಡಲಾಗುವುದು –ಸೋಮಶೇಖರ ಕೊತಂಬರಿ
Last Updated 25 ಜುಲೈ 2018, 6:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT