ಶುಕ್ರವಾರ, 15 ಆಗಸ್ಟ್ 2025
×
ADVERTISEMENT

septic tank cleaning

ADVERTISEMENT

ಜಾರ್ಖಂಡ್‌ | ಮಲಗುಂಡಿ ಸ್ವಚ್ಛತೆ: ಉಸಿರುಗಟ್ಟಿ ನಾಲ್ವರು ಸಾವು

Manhole Accident: ಮಲಗುಂಡಿ ಶುಚಿಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರು ಸಾವಿಗೀಡಾಗಿರುವ ಘಟನೆ ಜಾರ್ಖಂಡ್‌ನ ಗಢವಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ನವಾಡ ಗ್ರಾಮದಲ್ಲಿ ಅವಘಡ ನಡೆದಿದೆ.
Last Updated 15 ಆಗಸ್ಟ್ 2025, 13:27 IST
ಜಾರ್ಖಂಡ್‌ | ಮಲಗುಂಡಿ ಸ್ವಚ್ಛತೆ: ಉಸಿರುಗಟ್ಟಿ ನಾಲ್ವರು ಸಾವು

ಉತ್ತರಪ್ರದೇಶ:ಮಲದಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರ ಸಾವು

ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಮಲದಗುಂಡಿ ಸ್ವಚ್ಛಗೊಳಿಸುವಾಗ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಜೂನ್ 2025, 2:16 IST
ಉತ್ತರಪ್ರದೇಶ:ಮಲದಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರ ಸಾವು

ಚಿತ್ರದುರ್ಗ: ಮಲದಗುಂಡಿ ಸ್ವಚ್ಛತೆಗೆ ಇಳಿದಿದ್ದ ವ್ಯಕ್ತಿ ಸಾವು

ಪಾವಗಡ ರಸ್ತೆಯ ರೈಲ್ವೆ ನಿಲ್ದಾಣದ ಸಮೀಪದ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದ ಮಲದಗುಂಡಿ ಸ್ವಚ್ಛತೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ.
Last Updated 25 ಡಿಸೆಂಬರ್ 2024, 14:43 IST
fallback

ಮಲಗುಂಡಿ ಸ್ವಚ್ಛತಾ ವೃತ್ತಿ: ಜಾತಿ ಆಧಾರಿತವಲ್ಲ: ಕೇಂದ್ರ

ಎಸ್‌ಸಿ ಸಮುದಾಯದ ಕಾರ್ಮಿಕರೇ ಅಧಿಕ; ಸಾಮಾನ್ಯ ವರ್ಗದವರು ಅತ್ಯಂತ ಕಡಿಮೆ
Last Updated 18 ಡಿಸೆಂಬರ್ 2024, 0:34 IST
ಮಲಗುಂಡಿ ಸ್ವಚ್ಛತಾ ವೃತ್ತಿ: ಜಾತಿ ಆಧಾರಿತವಲ್ಲ: ಕೇಂದ್ರ

ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು: ಮಾಜಿ ಸಂಸದೆ ಅಂಜು ಬಾಲಾ

ಕೊಲೆ ಯತ್ನ ಪ್ರಕರಣ ದಾಖಲಿಸಿ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸೂಚನೆ
Last Updated 22 ಡಿಸೆಂಬರ್ 2023, 23:30 IST
ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು: ಮಾಜಿ ಸಂಸದೆ ಅಂಜು ಬಾಲಾ

ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆ: ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿರುವ ಪೋಷಕರು

ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಘಟನೆ ನಂತರ ಆತಂಕ
Last Updated 19 ಡಿಸೆಂಬರ್ 2023, 23:30 IST
ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆ: ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿರುವ ಪೋಷಕರು

ದೇಗುಲಕ್ಕೆ ಮಕ್ಕಳಿಂದ ಹಣ ಸಂಗ್ರಹ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವರ ಭೇಟಿ

ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೃತ್ಯಗಳು ಬಗೆದಷ್ಟು ಹೊರಬರುತ್ತಿದ್ದು, ಆವರಣದಲ್ಲಿ ದೇಗುಲ ನಿರ್ಮಿಸಲು ಮಕ್ಕಳಿಂದ ಪ್ರಾಂಶುಪಾಲರು ಹಾಗೂ ಶಿಕ್ಷಕರು ಬಲವಂತವಾಗಿ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ.
Last Updated 18 ಡಿಸೆಂಬರ್ 2023, 23:30 IST
ದೇಗುಲಕ್ಕೆ ಮಕ್ಕಳಿಂದ ಹಣ ಸಂಗ್ರಹ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವರ ಭೇಟಿ
ADVERTISEMENT

ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ: ರೋಗಗ್ರಸ್ತ ಮನಃಸ್ಥಿತಿಗೆ ಬೇಕಿದೆ ಮದ್ದು

ಯಲುವಹಳ್ಳಿ ಪ್ರಕರಣವು ರಾಜ್ಯದ ಎಲ್ಲ ವಸತಿ ಶಾಲೆಗಳ ವ್ಯವಸ್ಥೆಯ ಅವಲೋಕನಕ್ಕೆ ಕಾರಣವಾಗಬೇಕು
Last Updated 18 ಡಿಸೆಂಬರ್ 2023, 23:30 IST
ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ: ರೋಗಗ್ರಸ್ತ ಮನಃಸ್ಥಿತಿಗೆ ಬೇಕಿದೆ ಮದ್ದು

ಚಿನಕುರುಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023

ಚಿನಕುರುಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023
Last Updated 18 ಡಿಸೆಂಬರ್ 2023, 23:30 IST
ಚಿನಕುರುಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023

ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿದ ಕೇಸ್: ಪ್ರಾಂಶುಪಾಲ,ವಾರ್ಡನ್,ಶಿಕ್ಷಕ ಅಮಾನತು

ಅಮಾನತು ಆದೇಶದಲ್ಲಿ 'ಪ್ರಜಾವಾಣಿ' ವರದಿ ಉಲ್ಲೇಖ
Last Updated 17 ಡಿಸೆಂಬರ್ 2023, 7:50 IST
ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿದ ಕೇಸ್: ಪ್ರಾಂಶುಪಾಲ,ವಾರ್ಡನ್,ಶಿಕ್ಷಕ ಅಮಾನತು
ADVERTISEMENT
ADVERTISEMENT
ADVERTISEMENT