ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Session

ADVERTISEMENT

ರಾಷ್ಟ್ರೀಯ ಯೋಜನೆಯಾಗಿ ಭದ್ರಾ ಮೇಲ್ದಂಡೆ: ಸಂಸದರ ಒತ್ತಾಯ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಹಾಗೂ ಈ ಯೋಜನೆಗೆ ₹5300 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಮನವಿ ಮಾಡಿದರು.
Last Updated 25 ಜುಲೈ 2024, 16:08 IST
ರಾಷ್ಟ್ರೀಯ ಯೋಜನೆಯಾಗಿ ಭದ್ರಾ ಮೇಲ್ದಂಡೆ: ಸಂಸದರ ಒತ್ತಾಯ

ಗಾಣಗಾಪುರ ಅಭಿವೃದ್ಧಿಗೆ ₹83 ಕೋಟಿ: ಜಗ್ಗೇಶ್‌ ಒತ್ತಾಯ

ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ ‘ಪ್ರಸಾದ’ ಯೋಜನೆಯಡಿ ₹ 83.52 ಕೋಟಿ ಮಂಜೂರು ಮಾಡಬೇಕು ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Last Updated 25 ಜುಲೈ 2024, 16:02 IST
ಗಾಣಗಾಪುರ ಅಭಿವೃದ್ಧಿಗೆ ₹83 ಕೋಟಿ: ಜಗ್ಗೇಶ್‌ ಒತ್ತಾಯ

ಶಿರೂರು ದುರ್ಘಟನೆ: ರಾಜ್ಯ ಸರ್ಕಾರ ವಿರುದ್ಧ ಎಚ್‌.ಡಿ.ದೇವೇಗೌಡ ವಾಗ್ದಾಳಿ

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ, ‘ಮುಂಗಾರಿನಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.
Last Updated 25 ಜುಲೈ 2024, 15:58 IST
ಶಿರೂರು ದುರ್ಘಟನೆ: ರಾಜ್ಯ ಸರ್ಕಾರ ವಿರುದ್ಧ ಎಚ್‌.ಡಿ.ದೇವೇಗೌಡ ವಾಗ್ದಾಳಿ

ವಿಪಕ್ಷದ ಅಹೋರಾತ್ರಿ ಧರಣಿ ರಾಜಕೀಯ ನಾಟಕ: ಎಚ್‌.ಕೆ. ಪಾಟೀಲ

‘ಬಿಜೆಪಿಯವರು ರಾಜಕೀಯ ತಂತ್ರಕ್ಕೆ ವಿಧಾನಮಂಡಲ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಆರೋಪಿಸಿದರು.
Last Updated 25 ಜುಲೈ 2024, 6:11 IST
ವಿಪಕ್ಷದ ಅಹೋರಾತ್ರಿ ಧರಣಿ ರಾಜಕೀಯ ನಾಟಕ: ಎಚ್‌.ಕೆ. ಪಾಟೀಲ

‘ಗ್ಯಾರಂಟಿ’ಗೆ ಪರಿಶಿಷ್ಟರ ಹಣ: ಬಿಜೆಪಿ–ಜೆಡಿಎಸ್‌ ಸಭಾತ್ಯಾಗ

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಹಣವನ್ನು (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಬಿಜೆಪಿ–ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.
Last Updated 22 ಜುಲೈ 2024, 15:37 IST
‘ಗ್ಯಾರಂಟಿ’ಗೆ ಪರಿಶಿಷ್ಟರ ಹಣ: ಬಿಜೆಪಿ–ಜೆಡಿಎಸ್‌ ಸಭಾತ್ಯಾಗ

ವಿಧಾನ ಪರಿಷತ್‌ ಕಲಾಪದಲ್ಲಿ ‘ಪೋಸ್ಟರ್ ವಾರ್’

ಎರಡೂ ಪಕ್ಷಗಳ ಸದಸ್ಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಮಾತಿನ ಜಟಾಪಟಿಯೂ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ ಮನವಿಗೂ ಸದಸ್ಯರು ಸುಮ್ಮನಾಗಲಿಲ್ಲ. ಹೀಗಾಗಿ, ಕಲಾಪವನ್ನು ಗುರುವಾರಕ್ಕೆ ಸಭಾಪತಿ ಮುಂದೂಡಿದರು.
Last Updated 16 ಜುಲೈ 2024, 15:34 IST
ವಿಧಾನ ಪರಿಷತ್‌ ಕಲಾಪದಲ್ಲಿ ‘ಪೋಸ್ಟರ್ ವಾರ್’

ಸೆ. 26ರಂದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು ಸೆ. 26ರಂದು ನಡೆಯುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಸಭೆ‌ (ಯುಎನ್‌ಜಿಎ) ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ವಿಶ್ವಸಂಸ್ಥೆ ಪ್ರಕಟಿಸಿದ ‘ರಾಷ್ಟ್ರಗಳ ಮುಖ್ಯಸ್ಥರ’ ಭಾಷಣಕಾರರ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಕೂಡ ಇದೆ.
Last Updated 16 ಜುಲೈ 2024, 14:46 IST
ಸೆ. 26ರಂದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ
ADVERTISEMENT

ವಿಪಕ್ಷ ನಾಯಕನಿಲ್ಲದೆ ಪರಿಷತ್‌ ಕಲಾಪ

ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನ ಪರಿಷತ್‌ ಕಲಾಪದಲ್ಲಿ ಬಿಜೆಪಿ ಸದಸ್ಯರು ಭಾಗವಹಿಸಿದರು.
Last Updated 15 ಜುಲೈ 2024, 16:05 IST
ವಿಪಕ್ಷ ನಾಯಕನಿಲ್ಲದೆ ಪರಿಷತ್‌ ಕಲಾಪ

ವಿಧಾನಸಭೆ ಅಧಿವೇಶನ: ಶಾಸಕರ ಹಾಜರಾತಿ ಮೇಲೆ ‘ಎಐ’ ನಿಗಾ!

ಇದೇ 15 ರಿಂದ 9 ದಿನಗಳು ನಡೆಯಲಿದೆ ಅಧಿವೇಶನ
Last Updated 12 ಜುಲೈ 2024, 19:49 IST
ವಿಧಾನಸಭೆ ಅಧಿವೇಶನ: ಶಾಸಕರ ಹಾಜರಾತಿ ಮೇಲೆ ‘ಎಐ’ ನಿಗಾ!

ಪಶ್ಚಿಮ ಬಂಗಾಳ: ವಿಶೇಷ ಅಧಿವೇಶನ ಕರೆದ ಸ್ಪೀಕರ್‌

ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದ ಬಿಕ್ಕಟ್ಟಿನ ನಡುವೆಯೇ, ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ.
Last Updated 4 ಜುಲೈ 2024, 14:22 IST
ಪಶ್ಚಿಮ ಬಂಗಾಳ: ವಿಶೇಷ ಅಧಿವೇಶನ ಕರೆದ ಸ್ಪೀಕರ್‌
ADVERTISEMENT
ADVERTISEMENT
ADVERTISEMENT