ಮಂಗಳವಾರ, 17 ಫೆಬ್ರುವರಿ 2026
×
ADVERTISEMENT
ADVERTISEMENT

ವಿಧಾನಸಭೆ: ಸದನದ ಘನತೆ ಕೆಡಿಸಿದ ನಾಯಿ, ಕೋತಿ ಪದ

‘ಆರೆಸ್ಸೆಸ್‌ನವ್ರಾ ಥೂ ನಿಮ್ಮ’ ಎಂದ ಶಿವಲಿಂಗೇಗೌಡ; ‘ಕೊಬ್ಬರಿ ಕಳ್ಳ’ ಎಂದ ವೇದವ್ಯಾಸ, ಸಲಗರ
Published : 4 ಫೆಬ್ರುವರಿ 2026, 16:35 IST
Last Updated : 4 ಫೆಬ್ರುವರಿ 2026, 16:35 IST
ಫಾಲೋ ಮಾಡಿ
Comments
ಜಟಾಪಟಿ
ಅಶೋಕ, ಕಾಂಗ್ರೆಸ್‌ನ ಪಿ.ಎಂ ನರೇಂದ್ರಸ್ವಾಮಿ, ಸಚಿವ ಶಿವರಾಜ ತಂಗಡಗಿ ನಡುವೆ ಜಟಾಪಟಿಯೇ ನಡೆಯಿತು. ‘ನಿನ್ನಂತೆ ನಾನು ಪಾರ್ಟಿ ಬದಲಿಸಿಲ್ಲ’ ಎಂದು ಅಶೋಕ ಹೇಳಿದಾಗ ಕೆರಳಿದ ತಂಗಡಗಿ, ‘ಈ ಹಿಂದೆ ನಮ್ಮ ದಯೆಯಿಂದ ನಿಮ್ಮ ಸರ್ಕಾರ ಬಂದಿದೆ. ಆಗ ನಮ್ಮ ಕಡೆ ಬಂದು ಜಿ ಹುಜೂರ್ ಎಂದು ನಿಂತುಕೊಂಡಿದ್ದೀರಲ್ಲ’ ಎಂದು ಖಾರವಾಗಿಯೇ ಟೀಕಾ ಪ್ರಹಾರ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT