ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SEVALAL JAYANTHI

ADVERTISEMENT

‘ಸೇವಾಲಾಲ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ’

ಸೈದಾಪುರ; ಸೇವಾಲಾಲ್‌ ಜಯಂತಿ ಆಚರಣೆ, ಶರಣಗೌಡ ಕಂದಕೂರ ಸಲಹೆ
Last Updated 16 ಫೆಬ್ರುವರಿ 2023, 6:19 IST
‘ಸೇವಾಲಾಲ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ’

ಸಮಾಜ ಸುಧಾರಕ ಸೇವಾಲಾಲ್‌: ಇಂದು ಸೇವಾಲಾಲ್ ಜಯಂತಿ– ವಿಶೇಷ ಲೇಖನ

ಬಂಜಾರ ಜನಾಂಗದಿಂದ ಪೂಜಿಸಲ್ಪಡುತ್ತಿರುವ ಸೇವಾಲಾಲರು 1739ರಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ್ ಮತ್ತು ಧರ್ಮಿಣಿಬಾಯಿಯ ವರಿಗೆ ಜನಿಸಿದರು. ಬಂಜಾರರು ಹಾಡುವ ಲಾವಣಿ ಪದಗಳಲ್ಲಿ, ಕೋಲಾಟದ ಹಾಡುಗಳಲ್ಲಿ, ವಾಜ, ಮದುವೆ–ಹಬ್ಬಹರಿದಿನಗಳಲ್ಲಿ ಹಾಡುವ ಹಾಡುಗಳಲ್ಲಿ ಜನಾಂಗದ ಇತಿಹಾಸವು ಅಡಗಿತ್ತು, ಅದನ್ನು ಸೇವಾಲಾಲರು ತಿಳಿದುಕೊಂಡಿದ್ದರು. ಲದೇಣಿ (ಸರಕು ಸಾಗಾಣಿಕೆ) ಮೂಲಕ ಸೇವಾಲಾಲರು ಕೂಡ ಸಾವಿರಾರು ಜನರು ಇರುವ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಆಗಿನ ವಸಾಹತುಶಾಹಿಗಳಿಂದ ಎದುರಾದ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಸಾವಿರಾರು ಗೋವುಗಳೊಂದಿಗೆ ಸಂಚಾರ ಮಾಡುತ್ತಾ ಇಡೀ ದೇಶವನ್ನೇ ಸುತ್ತಿದರು. ದುಶ್ಚಟಗಳಿಗೆ ಬಲಿಯಾಗಿದ್ದ ತನ್ನ ಸಮುದಾಯದ ಜನರನ್ನು ತಿದ್ಧಿ, ಬುದ್ಧಿ ಹೇಳಿದರು.
Last Updated 15 ಫೆಬ್ರುವರಿ 2023, 3:27 IST
ಸಮಾಜ ಸುಧಾರಕ ಸೇವಾಲಾಲ್‌: ಇಂದು ಸೇವಾಲಾಲ್ ಜಯಂತಿ– ವಿಶೇಷ ಲೇಖನ

ಸೇವಾಲಾಲರ ತತ್ವಾದರ್ಶ ಬದುಕಿಗೆ ಬಂಗಾರ: ಸಂತೋಷ ಬಂಡೆ

ಸಂತ ಸೇವಾಲಾಲರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದು ಇಂಗ್ಲಿಷ್‌ ಶಿಕ್ಷಕ ಸಂತೋಷ ಬಂಡೆ ಹೇಳಿದರು.
Last Updated 16 ಫೆಬ್ರುವರಿ 2022, 4:26 IST
ಸೇವಾಲಾಲರ ತತ್ವಾದರ್ಶ ಬದುಕಿಗೆ ಬಂಗಾರ: ಸಂತೋಷ ಬಂಡೆ

ಬಂಜಾರರು ಸ್ನೇಹ ಪ್ರಿಯರು: ನಟ ಶ್ರೀಧರ್

‘ಬಂಜಾರರು ಎಂದರೆ ಸ್ನೇಹ ಪ್ರಿಯರು. ಎಲ್ಲರನ್ನು ಕೂಡಿ ಸಾಗುವ ಮನೋಭಾವದವರು’ ಎಂದು ಚಿತ್ರನಟ ಶ್ರೀಧರ್ ಹೇಳಿದರು.
Last Updated 16 ಫೆಬ್ರುವರಿ 2021, 20:57 IST
ಬಂಜಾರರು ಸ್ನೇಹ ಪ್ರಿಯರು: ನಟ ಶ್ರೀಧರ್

ಸಂತ ಸೇವಾಲಾಲ್ ಜಯಂತಿ ಆಚರಣೆ

ಸಂತರು ಹಾಗೂ ಮಹಾ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರ ಸೇವೆಯನ್ನು ಸ್ಮರಿಸಬೇಕು’ ಎಂದು ಸಂಸದ ಭಗವಂತ ಖೂಬಾ ಹೇಳಿದರು.
Last Updated 15 ಫೆಬ್ರುವರಿ 2021, 15:19 IST
ಸಂತ ಸೇವಾಲಾಲ್ ಜಯಂತಿ ಆಚರಣೆ

ಸೇವಾಲಾಲ್ ಮಹಾರಾಜ ಜಯಂತಿ ಸರಳ ಆಚರಣೆ

ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿಯನ್ನು ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.
Last Updated 15 ಫೆಬ್ರುವರಿ 2021, 13:43 IST
ಸೇವಾಲಾಲ್ ಮಹಾರಾಜ ಜಯಂತಿ ಸರಳ ಆಚರಣೆ

ಸೇವಲಾಲರ ಆದರ್ಶ ಅಳವಡಿಸಿಕೊಳ್ಳಿ: ಪರಣ್ಣ ಮುನವಳ್ಳಿ ಸಲಹೆ

ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸಲಹೆ
Last Updated 15 ಫೆಬ್ರುವರಿ 2021, 12:56 IST
ಸೇವಲಾಲರ ಆದರ್ಶ ಅಳವಡಿಸಿಕೊಳ್ಳಿ: ಪರಣ್ಣ ಮುನವಳ್ಳಿ ಸಲಹೆ
ADVERTISEMENT

‘ಸೇವಾಲಾಲ್‌ ಜನ್ಮ ಸ್ಥಳಕ್ಕೆ ₹180 ಕೋಟಿ’

ಸೂರಗೊಂಡನಕೊಪ್ಪ ಗ್ರಾಮದ ಅಭಿವೃದ್ಧಿಗೆ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
Last Updated 15 ಫೆಬ್ರುವರಿ 2019, 20:30 IST
‘ಸೇವಾಲಾಲ್‌ ಜನ್ಮ ಸ್ಥಳಕ್ಕೆ ₹180 ಕೋಟಿ’
ADVERTISEMENT
ADVERTISEMENT
ADVERTISEMENT