ಸಹ ಕ್ರಿಕೆಟಿಗನ ಮೇಲೆ ಹಲ್ಲೆ: ಬಾಂಗ್ಲಾ ಕ್ರಿಕೆಟಿಗ ಹೊಸೈನ್ಗೆ 5 ವರ್ಷ ನಿಷೇಧ
ದೇಶಿ ಕ್ರಿಕೆಟ್ ಪಂದ್ಯದ ವೇಳೆ ಸಹ ಆಟಗಾರ ಅರಾಫತ್ ಸನ್ನಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಂಗ್ಲಾದೇಶ ವೇಗದ ಬೌಲರ್ ಶಹಾದತ್ ಹೊಸೈನ್ಗೆ ಐದು ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ.Last Updated 19 ನವೆಂಬರ್ 2019, 11:37 IST