ಹಿಂದಿಗೆ ಹೊರಟು ನಿಂತ ‘ಅರ್ಜುನ್ ರೆಡ್ಡಿ’ ನಾಯಕಿ
ತೆಲುಗು ಸೂಪರ್ ಡ್ಯೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಚಿತ್ರದ ನಾಯಕಿ ಶಾಲಿನಿ ಪಾಂಡೆ ಸದ್ಯದಲ್ಲೇ ಬಾಲಿವುಡ್ಗೆ ಕಾಲಿಡಲಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ‘ಜಯೇಷ್ ಭಾಯ್ ಜೋರ್ದಾರ್’ ಚಿತ್ರದಲ್ಲಿ ರಣವೀರ್ ಸಿಂಗ್ಗೆ ನಾಯಕಿಯಾಗಿ ನಟಿಸಲಿದ್ದಾರೆ.Last Updated 15 ಡಿಸೆಂಬರ್ 2019, 19:31 IST