ಶುಕ್ರವಾರ, 4 ಜುಲೈ 2025
×
ADVERTISEMENT

sharada peeth

ADVERTISEMENT

ಶೃಂಗೇರಿ ಶಾರದಾ ಪೀಠ: ‘ಸುವರ್ಣಭಾರತೀ’ಯಲ್ಲಿ ಸ್ತೋತ್ರ ತ್ರಿವೇಣಿ

36ನೇ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿತ್ತು.
Last Updated 11 ಜನವರಿ 2025, 17:45 IST
ಶೃಂಗೇರಿ ಶಾರದಾ ಪೀಠ: ‘ಸುವರ್ಣಭಾರತೀ’ಯಲ್ಲಿ ಸ್ತೋತ್ರ ತ್ರಿವೇಣಿ

ಶೃಂಗೇರಿ ಶಾರದಾ ಪೀಠ: ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಇಂದು 

ಶಾರದಾ ಪೀಠದ 36ನೇ ಗುರು ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯನ್ನು ‘ಸುವರ್ಣ ಭಾರತೀ’ ಹೆಸರಿನಲ್ಲಿ ಇದೇ 11ರಂದು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 10 ಜನವರಿ 2025, 23:30 IST
ಶೃಂಗೇರಿ ಶಾರದಾ ಪೀಠ: ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಇಂದು 

POK ಶಾರದಾ ಪೀಠದಲ್ಲಿ ಕಾಫಿ ಶಾಪ್‌ ತೆರೆದ ಪಾಕಿಸ್ತಾನ ಸೇನೆ: ತೆರವುಗೊಳಿಸಲು ಆಗ್ರಹ

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇಗುಲ ಮತ್ತು ಜಾಗವನ್ನು ಪಾಕಿಸ್ತಾನ ಸೇನೆಯು ಅತಿಕ್ರಮಿಸಿದ್ದು, ಅಲ್ಲಿ ಕಾಫಿ ಅಂಗಡಿ ತೆರೆದಿದೆ. ಇದನ್ನು ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದು ಸೇವಾ ಶಾರದಾ ಸಮಿತಿ ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
Last Updated 29 ಡಿಸೆಂಬರ್ 2023, 11:15 IST
POK ಶಾರದಾ ಪೀಠದಲ್ಲಿ ಕಾಫಿ ಶಾಪ್‌ ತೆರೆದ ಪಾಕಿಸ್ತಾನ ಸೇನೆ: ತೆರವುಗೊಳಿಸಲು ಆಗ್ರಹ

ಶೃಂಗೇರಿ ಶಾರದಾ ದೇವಿಗೆ ವೀಣಾಲಂಕಾರ

ವಿಧುಶೇಖರಭಾರತಿ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ದರ್ಬಾರು ನಡೆಸಿದರು.
Last Updated 3 ಅಕ್ಟೋಬರ್ 2022, 4:21 IST
ಶೃಂಗೇರಿ ಶಾರದಾ ದೇವಿಗೆ ವೀಣಾಲಂಕಾರ

ಶಾರದಾಪೀಠಕ್ಕೆ ಕಾರಿಡಾರ್: ಪಾಕ್ ಅನುಮೋದನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಪುರಾತನ ಹಿಂದೂ ದೇಗುಲ ಶಾರದಾಪೀಠಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್ ನಿರ್ಮಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ಸೂಚಿಸಿದೆ.
Last Updated 26 ಮಾರ್ಚ್ 2019, 19:23 IST
ಶಾರದಾಪೀಠಕ್ಕೆ ಕಾರಿಡಾರ್: ಪಾಕ್ ಅನುಮೋದನೆ

ಪಾಕ್ ಆಕ್ರಮಿತ ಕಾಶ್ಮೀರ: ಶಾರದಾ ಪೀಠ ಪ್ರವೇಶಾವಕಾಶಕ್ಕೆ ಕಾಶ್ಮೀರಿ ಪಂಡಿತರ ಒತ್ತಾಯ

ಕುಂಭ ಮೇಳ 2019
Last Updated 6 ಫೆಬ್ರುವರಿ 2019, 3:21 IST
ಪಾಕ್ ಆಕ್ರಮಿತ ಕಾಶ್ಮೀರ: ಶಾರದಾ ಪೀಠ ಪ್ರವೇಶಾವಕಾಶಕ್ಕೆ ಕಾಶ್ಮೀರಿ ಪಂಡಿತರ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT