ಸೋಮವಾರ, 7 ಜುಲೈ 2025
×
ADVERTISEMENT

sharan pumpwell

ADVERTISEMENT

ಚಿಕ್ಕಮಗಳೂರು | ಶರಣ್ ಪಂಪ್‌ವೆಲ್‌ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

VHP Leader Entry Ban: ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್‌ವೇಲ್ ಪ್ರವೇಶಕ್ಕೆ ಆಗಸ್ಟ್ 4ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ – ಜಿಲ್ಲಾಧಿಕಾರಿ ಆದೇಶ
Last Updated 7 ಜುಲೈ 2025, 4:04 IST
ಚಿಕ್ಕಮಗಳೂರು | ಶರಣ್  ಪಂಪ್‌ವೆಲ್‌ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

ಸುಹಾಸ್ ಶೆಟ್ಟಿ ಹತ್ಯೆ: ದ.ಕ ಬಂದ್‌ಗೆ ಕರೆ ನೀಡಿದ್ದ ಶರಣ್ ಪಂಪ್‌ವೆಲ್‌ ಬಂಧನ

Sharan Pumpwell Arrest: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 27 ಮೇ 2025, 17:11 IST
ಸುಹಾಸ್ ಶೆಟ್ಟಿ ಹತ್ಯೆ: ದ.ಕ ಬಂದ್‌ಗೆ ಕರೆ ನೀಡಿದ್ದ ಶರಣ್ ಪಂಪ್‌ವೆಲ್‌ ಬಂಧನ

ಬಾಂಬ್‌ ಸ್ಫೋಟದ ಆರೋಪಿ ಪತ್ತೆಗೆ ಮಸೀದಿ, ಮದರಸಕ್ಕೆ ದಾಳಿ ನಡೆಸಿ: ಶರಣ್ ಪಂಪ್‌ವೆಲ್

ಎನ್‌ಐಎ ಹಾಗೂ ಪೊಲೀಸ್‌ ಅಧಿಕಾರಿಗಳು ರಾಜ್ಯದ ಮದರಸ ಹಾಗೂ ಮಸೀದಿಗಳ ಒಳಗೆ ಹೋಗಿ ಪರಿಶೀಲನೆ ನಡೆಸಿದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಈಚೆಗೆ ನಡೆದ ಬಾಂಬ್‌ ಸ್ಫೋಟದ ಆರೋಪಿಯನ್ನು ಪತ್ತೆ ಹಚ್ಚಬಹುದು’ ಎಂದು ವಿಎಚ್‌ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.
Last Updated 10 ಮಾರ್ಚ್ 2024, 12:54 IST
ಬಾಂಬ್‌ ಸ್ಫೋಟದ ಆರೋಪಿ ಪತ್ತೆಗೆ ಮಸೀದಿ, ಮದರಸಕ್ಕೆ ದಾಳಿ ನಡೆಸಿ: ಶರಣ್ ಪಂಪ್‌ವೆಲ್

ಮಂಗಳೂರು | ದಕ್ಕೆಯಲ್ಲಿ ಈದ್‌ ಮಿಲಾದ್‌ಗೆ ರಜೆ ಬ್ಯಾನರ್‌: ವಿಎಚ್‌ಪಿ ಆಕ್ಷೇಪ

‘ದಕ್ಕೆಯಲ್ಲಿ ದಂಡನೆ ವಿಧಿಸಲು ಷರಿಯ ಕಾನೂನು ಜಾರಿಯಲ್ಲಿದೆಯೇ? ಇವರ ಬೆದರಿಕೆ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮ ಜೊತೆ ಇಡೀ ಹಿಂದೂ ಸಮಾಜ ಇದೆ’ ಎಂದು ವಿಎಚ್‌ಪಿಯ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2023, 1:58 IST
ಮಂಗಳೂರು | ದಕ್ಕೆಯಲ್ಲಿ ಈದ್‌ ಮಿಲಾದ್‌ಗೆ ರಜೆ ಬ್ಯಾನರ್‌: ವಿಎಚ್‌ಪಿ ಆಕ್ಷೇಪ

ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ: ಶರಣ್‌ ಪಂಪ್‌ವೆಲ್‌

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ. ಆಕೆ ನಮ್ಮ ಸಂಘಟನೆಯ ಸದಸ್ಯೆ ಅಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು,
Last Updated 21 ಸೆಪ್ಟೆಂಬರ್ 2023, 10:05 IST
ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ:  ಶರಣ್‌ ಪಂಪ್‌ವೆಲ್‌

ದ್ವೇಷ ಭಾಷಣ: ವಿಎಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ವಿರುದ್ಧ ಎಫ್‌ಐಆರ್‌

ತುಮಕೂರಿನಲ್ಲಿ ನಗರದಲ್ಲಿ ಈಚೆಗೆ ನಡೆದ ವಿಶ್ವ ಹಿಂದೂ ಪರಿಷತ್‌ ಶೌರ್ಯ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಫೆಬ್ರುವರಿ 2023, 2:56 IST
ದ್ವೇಷ ಭಾಷಣ: ವಿಎಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT
ADVERTISEMENT