ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shashank Manohar

ADVERTISEMENT

ಶಶಾಂಕ್ ಅವಧಿಯಲ್ಲಿ ಬಿಸಿಸಿಐಗೆ ಹಾನಿ: ಆತ್ಮಾವಲೋಕನ ಮಾಡಿಕೊಳ್ಳಿ ಎಂದ ನಿರಂಜನ್ ಶಾ

ಶಶಾಂಕ್ ಮನೋಹರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಮುಖ್ಯಸ್ಥರಾದ ಅವಧಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಪಾರ ಹಾನಿಯಾಗಿದೆ. ಅದರ ಬಗ್ಗೆ ಶಶಾಂಕ್, ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.
Last Updated 2 ಜುಲೈ 2020, 10:49 IST
ಶಶಾಂಕ್ ಅವಧಿಯಲ್ಲಿ ಬಿಸಿಸಿಐಗೆ ಹಾನಿ: ಆತ್ಮಾವಲೋಕನ ಮಾಡಿಕೊಳ್ಳಿ ಎಂದ ನಿರಂಜನ್ ಶಾ

ನಿರ್ದೇಶಕರ ಸಹಮತವಿದೆ; ಮುಂದುವರಿಯಲು ಮನಸ್ಸಿಲ್ಲ: ಐಸಿಸಿ ಮುಖ್ಯಸ್ಥ ಶಶಾಂಕ್

ಮುಂದಿನ ಅವಧಿಗೂ ನಾನೇ ಮುಖ್ಯಸ್ಥನಾಗಿ ಮುಂದುವರಿಯುವುವಂತೆ ಮಂಡಳಿಯ ನಿರ್ದೇಶಕರು ಸಹಮತ ಸೂಚಿಸಿದ್ದರು. ಆದರೆ, ಮುಂದುವರಿಯಲು ನಾನು ತಯಾರಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಅಧ್ಯಕ್ಷ ಶಶಾಂಕ್‌ ಮನೋಹರ್‌ ಹೇಳಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2019, 12:56 IST
ನಿರ್ದೇಶಕರ ಸಹಮತವಿದೆ; ಮುಂದುವರಿಯಲು ಮನಸ್ಸಿಲ್ಲ: ಐಸಿಸಿ ಮುಖ್ಯಸ್ಥ ಶಶಾಂಕ್
ADVERTISEMENT
ADVERTISEMENT
ADVERTISEMENT
ADVERTISEMENT