ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shashikala

ADVERTISEMENT

ವಿಜಯನಗರಕ್ಕೆ ಜೊಲ್ಲೆ ‘ಅತಿಥಿ’ ಉಸ್ತುವಾರಿ ಸಚಿವರು

ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇರುವ ಆಸಕ್ತಿ ಜನರ ಸಮಸ್ಯೆ ಆಲಿಸಲು ಇಲ್ಲ
Last Updated 4 ಜೂನ್ 2022, 19:30 IST
ವಿಜಯನಗರಕ್ಕೆ ಜೊಲ್ಲೆ ‘ಅತಿಥಿ’ ಉಸ್ತುವಾರಿ ಸಚಿವರು

ತ್ರಿವರ್ಣ ಧ್ವಜದೊಂದಿಗೆ ಕೇಸರಿ ಧ್ವಜ ಎಂಬರ್ಥದಲ್ಲಿ ಈಶ್ವರಪ್ಪ ಹೇಳಿಕೆ: ಶಶಿಕಲಾ

ಮುಜರಾಯಿ ಮತ್ತು ವಕ್ಫ್‌ ಖಾತೆ ಸಚಿವೆ ಶಶಿಕಲಾ ಜೊಲ್ಲೆ
Last Updated 20 ಫೆಬ್ರುವರಿ 2022, 12:06 IST
ತ್ರಿವರ್ಣ ಧ್ವಜದೊಂದಿಗೆ ಕೇಸರಿ ಧ್ವಜ ಎಂಬರ್ಥದಲ್ಲಿ ಈಶ್ವರಪ್ಪ ಹೇಳಿಕೆ: ಶಶಿಕಲಾ

ಜಯಲಲಿತಾ ಆಪ್ತೆ ಶಶಿಕಲಾ ಪ್ರಯತ್ನ ಫಲಿಸದು: ಎಐಎಡಿಎಂಕೆ ನಾಯಕ ಡಿ.ಜಯಕುಮಾರ್

‘ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ತಮ್ಮ ‘ಆಡಿಯೋ ರಾಜಕಾರಣ’ ಮತ್ತು ‘ಒಡೆದು ಆಳುವ ನೀತಿ’ಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಸಫಲರಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಕಿಡಿಕಾರಿದ್ದಾರೆ.
Last Updated 16 ಜೂನ್ 2021, 15:31 IST
ಜಯಲಲಿತಾ ಆಪ್ತೆ ಶಶಿಕಲಾ ಪ್ರಯತ್ನ ಫಲಿಸದು: ಎಐಎಡಿಎಂಕೆ ನಾಯಕ ಡಿ.ಜಯಕುಮಾರ್

ಚೆನ್ನೈ ನಿವಾಸ ತಲುಪಿದ ವಿ.ಕೆ. ಶಶಿಕಲಾ

ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಹೊರಟಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ ರಸ್ತೆ ಮಾರ್ಗವಾಗಿ 23 ತಾಸು ಪ್ರಯಾಣ ಮಾಡಿ, ಇಲ್ಲಿನ ಟಿ. ನಗರದ ತಮ್ಮ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಂದು ತಲುಪಿದ್ದಾರೆ.
Last Updated 9 ಫೆಬ್ರುವರಿ 2021, 13:01 IST
ಚೆನ್ನೈ ನಿವಾಸ ತಲುಪಿದ ವಿ.ಕೆ. ಶಶಿಕಲಾ

ಫೆ.7ಕ್ಕೆ ತಮಿಳುನಾಡಿಗೆ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ

ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರು ಬೆಂಗಳೂರಿನಿಂದ ತಮಿಳುನಾಡಿಗೆ ಫೆಬ್ರುವರಿ 7ರಂದು ತೆರಳಲಿದ್ದಾರೆ.
Last Updated 3 ಫೆಬ್ರುವರಿ 2021, 16:52 IST
ಫೆ.7ಕ್ಕೆ ತಮಿಳುನಾಡಿಗೆ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ

ಆಸ್ಪತ್ರೆಯಿಂದ ಬಿಡುಗಡೆ l ರಾಜಕೀಯ ಸಂದೇಶ ರವಾನಿಸಿದ ಶಶಿಕಲಾ

ಅಭಿಮಾನಿಗಳ ಹರ್ಷೋದ್ಗಾರ l ರಾಜಕೀಯ ವಿರೋಧಿಗಳಿಗೆ ಸಂದೇಶ
Last Updated 31 ಜನವರಿ 2021, 19:31 IST
ಆಸ್ಪತ್ರೆಯಿಂದ ಬಿಡುಗಡೆ l ರಾಜಕೀಯ ಸಂದೇಶ ರವಾನಿಸಿದ ಶಶಿಕಲಾ

ವಿ.ಕೆ. ಶಶಿಕಲಾ ಆಸ್ಪತ್ರೆಯಿಂದ ಮನೆಗೆ

ಕೊರೊನಾ ಸೋಂಕು ತಗುಲಿದ್ದರಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ ಗುಣಮುಖವಾಗಿದ್ದು,ವಿಕ್ಟೋರಿಯಾ ಆಸ್ಪತ್ರೆಯಿಂದ ಭಾನುವಾರ ಬೆಳಿಗ್ಗೆ ಮನೆಗೆ ತೆರಳಿದರು
Last Updated 31 ಜನವರಿ 2021, 19:30 IST
ವಿ.ಕೆ. ಶಶಿಕಲಾ ಆಸ್ಪತ್ರೆಯಿಂದ ಮನೆಗೆ
ADVERTISEMENT

ಐಶಾರಾಮಿ ಬಂಗಲೆ ವಶಕ್ಕೆ ಕ್ರಮ: ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಇತರರಿಗೆ ನೋಟಿಸ್‌

ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ, ವಿ.ಕೆ. ಶಶಿಕಲಾ ಅವರ ಕುಟುಂಬಕ್ಕೆ ಸೇರಿದ ಎರಡು ಐಶಾರಾಮಿ ಬಂಗಲೆಗಳನ್ನು ವಶಪಡಿಸಿಕೊಳ್ಳುವ ಪ‍್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆಯ ಬೇನಾಮಿ ಆಸ್ತಿ ತಡೆ ಘಟಕವು ಆರಂಭಿಸಿದೆ.
Last Updated 7 ಅಕ್ಟೋಬರ್ 2020, 18:39 IST
ಐಶಾರಾಮಿ ಬಂಗಲೆ ವಶಕ್ಕೆ ಕ್ರಮ: ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಇತರರಿಗೆ ನೋಟಿಸ್‌

ಮೂರನೇ ವ್ಯಕ್ತಿಗೆ ಮಾಹಿತಿ ನೀಡಬೇಡಿ: ವಿ.ಕೆ.ಶಶಿಕಲಾ

ಜೈಲಿನ ಮುಖ್ಯ ಅಧೀಕ್ಷಕರಿಗೆ ಪತ್ರ ಬರೆದ ವಿ.ಕೆ.ಶಶಿಕಲಾ
Last Updated 24 ಸೆಪ್ಟೆಂಬರ್ 2020, 16:29 IST
ಮೂರನೇ ವ್ಯಕ್ತಿಗೆ ಮಾಹಿತಿ ನೀಡಬೇಡಿ: ವಿ.ಕೆ.ಶಶಿಕಲಾ

ಜೈಲಿನಲ್ಲಿ ಶಶಿಕಲಾ ವಿಚಾರಣೆ

ಅಕ್ರಮ ಆಸ್ತಿಪಾಸ್ತಿ ಗಳಿಸಿದ ಪ್ರಕರಣ
Last Updated 13 ಡಿಸೆಂಬರ್ 2018, 20:00 IST
ಜೈಲಿನಲ್ಲಿ ಶಶಿಕಲಾ ವಿಚಾರಣೆ
ADVERTISEMENT
ADVERTISEMENT
ADVERTISEMENT