ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Ship

ADVERTISEMENT

ಕಡಲಿಗಿಳಿಯಲು ಸಜ್ಜಾದ ಸ್ವದೇಶಿ ಯುದ್ಧ ನೌಕೆ ಉದಯಗಿರಿ, ಹಿಮಗಿರಿ ವಿಶೇಷಗಳಿವು...

Indian Navy Warships: ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ (F35) ಹಾಗೂ ಹಿಮಗಿರಿ (F34) ಸೇನೆ ಸೇರಲು ಸಿದ್ಧವಾಗಿದ್ದು, ಆ. 26ರಿಂದ ಕಾರ್ಯಾಚರಣೆ ಆರಂಭಿಸಲಿವೆ ಎಂದು ಪೂರ್ವ ನೌಕಾ ಕಮಾಂಡ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಆಗಸ್ಟ್ 2025, 8:51 IST
ಕಡಲಿಗಿಳಿಯಲು ಸಜ್ಜಾದ ಸ್ವದೇಶಿ ಯುದ್ಧ ನೌಕೆ ಉದಯಗಿರಿ, ಹಿಮಗಿರಿ ವಿಶೇಷಗಳಿವು...

ಹುಥಿ ದಾಳಿ: ಶೋಧ ಕಾರ್ಯಾಚರಣೆ ಮುಕ್ತಾಯ

Red Sea Ship Attack: ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಯೆಮೆನ್‌ನ ಹುಥಿ ಬಂಡುಕೋರರು ದಾಳಿ ನಡೆಸಿದಾಗ ಕಾಣೆಯಾದವರ ಶೋಧ ಕಾರ್ಯಾಚರಣೆ ಕೊನೆಗೊಂಡಿದ್ದು, 10 ಮಂದಿ ರಕ್ಷಿತರಾಗಿದ್ದಾರೆ
Last Updated 14 ಜುಲೈ 2025, 12:54 IST
ಹುಥಿ ದಾಳಿ: ಶೋಧ ಕಾರ್ಯಾಚರಣೆ ಮುಕ್ತಾಯ

ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹುಥಿ ಬಂಡುಕೋರರ ದಾಳಿ: ಮೂವರ ಸಾವು

Red Sea Ship Attack: : ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಯೆಮೆನ್‌ನ ಹುಥಿ ಬಂಡುಕೋರರು ದಾಳಿ ನಡೆಸಿದ್ದಾರೆ.
Last Updated 8 ಜುಲೈ 2025, 15:37 IST
ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹುಥಿ ಬಂಡುಕೋರರ ದಾಳಿ: ಮೂವರ ಸಾವು

ಕೇರಳ | ಲೈಬೀರಿಯಾದ ಹಡಗು ವಶಕ್ಕೆ ಪಡೆಯಲು ಕೋರ್ಟ್ ಆದೇಶ

ಕೇರಳ ಮೂಲದ ಗೋಡಂಬಿ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
Last Updated 18 ಜೂನ್ 2025, 16:23 IST
ಕೇರಳ | ಲೈಬೀರಿಯಾದ ಹಡಗು ವಶಕ್ಕೆ ಪಡೆಯಲು ಕೋರ್ಟ್ ಆದೇಶ

ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

Liberian Ship Capsize Kerala: ಲೈಬೀರಿಯಾದ ಹಡಗು ಮುಳುಗಡೆಯಾದ ಘಟನೆಯನ್ನು ಕೇರಳ ಸರ್ಕಾರ ಇದೊಂದು ‘ವಿಪತ್ತು’ ಎಂದು ಘೋಷಣೆ ಮಾಡಿದೆ.
Last Updated 29 ಮೇ 2025, 12:48 IST
ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ

PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ
Last Updated 25 ಮೇ 2025, 7:28 IST
PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ
err

Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ

Kerala Ship Sinking: ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
Last Updated 25 ಮೇ 2025, 4:35 IST
Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ
ADVERTISEMENT

ಐಎನ್ಎಸ್‌ ತಾರಿಣಿ ವಿಶ್ವಯಾನ ಅಂತಿಮ ಹಂತಕ್ಕೆ

INSV Tarini: ಐಎನ್‌ಎಸ್‌ ತಾರಿಣಿ ಯುದ್ಧನೌಕೆಯ ವಿಶ್ವ ಪರ್ಯಟನೆ ಅಂತಿಮ ಹಂತಕ್ಕೆ ತಲುಪಿದ್ದು, ನೌಕೆಯನ್ನು ಮುನ್ನಡೆಸಿದ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್‌ ತ್ರಿಪಾಠಿ ಅವರು ಸಂವಾದ ನಡೆಸಿದರು.
Last Updated 21 ಮೇ 2025, 15:36 IST
ಐಎನ್ಎಸ್‌ ತಾರಿಣಿ ವಿಶ್ವಯಾನ ಅಂತಿಮ ಹಂತಕ್ಕೆ

India-Pakistan Tensions: ಹಡಗು, ಬಂದರುಗಳಲ್ಲಿ ಭದ್ರತೆ ಹೆಚ್ಚಳ

India-Pakistan Tensions: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ದೇಶದ ಎಲ್ಲಾ ಬಂದರುಗಳು, ಟರ್ಮಿನಲ್‌ಗಳು ಮತ್ತು ಹಡಗುಗಳಲ್ಲಿ ಭದ್ರತೆ ಹೆಚ್ಚಿಸಿದೆ ಎಂದು ವರದಿಯಾಗಿದೆ.
Last Updated 9 ಮೇ 2025, 5:55 IST
India-Pakistan Tensions: ಹಡಗು, ಬಂದರುಗಳಲ್ಲಿ ಭದ್ರತೆ ಹೆಚ್ಚಳ

‘ಕರಾವಳಿ ಹಡಗು ಸರಕು ಸಾಗಣೆ ಮಸೂದೆ’ ಅಂಗೀಕಾರ

ದೇಶದ ಕರಾವಳಿಯಲ್ಲಿ ವಾಣಿಜ್ಯ ವಹಿವಾಟು ನಡೆಸುವ ಹಡಗುಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುವ ‘ಕರಾವಳಿ ಹಡಗು ಸರಕು ಸಾಗಣೆ ಮಸೂದೆ 2024’ ಅನ್ನು ಲೋಕಸಭೆ ಅಂಗೀಕರಿಸಿದೆ.
Last Updated 3 ಏಪ್ರಿಲ್ 2025, 15:09 IST
‘ಕರಾವಳಿ ಹಡಗು ಸರಕು ಸಾಗಣೆ ಮಸೂದೆ’ ಅಂಗೀಕಾರ
ADVERTISEMENT
ADVERTISEMENT
ADVERTISEMENT