'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್ಗೆ ಸಾಧ್ಯವಿಲ್ಲ: ಶಿವಸೇನಾ
Thackeray Legacy: ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದುವರಿಸಲು ಉದ್ಧವ್ ಹಾಗೂ ರಾಜ್ ಅವರಿಗೆ ಸಾಧ್ಯವಿಲ್ಲ ಎಂದು ಸಂಜಯ್ ನಿರುಪಮ್ ಆರೋಪಿಸಿದ್ದಾರೆ. ಶಿಂದೆ ಅವರು ಸತ್ಯವಾದ ಉತ್ತರಾಧಿಕಾರಿಯಾಗಿದ್ದಾರೆ ಎಂದರು.Last Updated 21 ಜುಲೈ 2025, 14:57 IST