ಗುರುವಾರ, 21 ಆಗಸ್ಟ್ 2025
×
ADVERTISEMENT

Shiva

ADVERTISEMENT

ಕಮಲನಗರ | ಒತ್ತಡದಿಂದ ಮುಕ್ತಿ ಪಡೆಯಲು ಶಿವಧ್ಯಾನ ಮಾಡಿ: ಬಿ.ಕೆ ವೀಣಾ ಬಹೇನಜಿ

‘ಸಾತ್ವಿಕ ಆಹಾರ, ಸಕಾರಾತ್ಮಕ ವಿಚಾರ, ಸಕಲರಲ್ಲಿಯೂ ಒಳ್ಳೆಯತನ ಗುರುತಿಸುವುದು ಮತ್ತು ಪ್ರತಿನಿತ್ಯ ಶಿವನಾಮ ಧ್ಯಾನಿಸಿದರೆ ಒತ್ತಡದಿಂದ ಮುಕ್ತಿ ಪಡೆಯುವಿರಿ’ ಎಂದು ಹುಬ್ಬಳ್ಳಿಯ ಬಿ.ಕೆ ವೀಣಾ ಬಹೇನಜಿ ಹೇಳಿದರು.
Last Updated 23 ಮಾರ್ಚ್ 2025, 11:37 IST
ಕಮಲನಗರ | ಒತ್ತಡದಿಂದ ಮುಕ್ತಿ ಪಡೆಯಲು ಶಿವಧ್ಯಾನ ಮಾಡಿ:  ಬಿ.ಕೆ ವೀಣಾ ಬಹೇನಜಿ

ಸೋಮನಾಥ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ, ಪ್ರಾರ್ಥನೆ

ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಇಂದು (ಭಾನುವಾರ) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2025, 14:30 IST
ಸೋಮನಾಥ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ, ಪ್ರಾರ್ಥನೆ

ದಾಸೋಹ ಭಾವನೆಯಿದ್ದರೆ ಶಿವನೊಲುಮೆ: ಬಸವಲಿಂಗ ಪಟ್ಟದ್ದೇವರು

‘ದಾಸೋಹ ಭಾವನೆಯಿದ್ದರೆ ಶಿವನೊಲುಮೆಗೆ ಪಾತ್ರರಾಗಬಹುದು’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
Last Updated 13 ಫೆಬ್ರುವರಿ 2025, 16:03 IST
ದಾಸೋಹ ಭಾವನೆಯಿದ್ದರೆ ಶಿವನೊಲುಮೆ: ಬಸವಲಿಂಗ ಪಟ್ಟದ್ದೇವರು

ಅಜ್ಮೀರ್‌ನ ಚಿಶ್ತಿ ದರ್ಗಾ ಒಳಗಡೆ ಶಿವನ ದೇಗುಲ ವಿವಾದ: ಸಚಿವರು ಹೇಳಿದ್ದಿಷ್ಟು.

ದೇಶದಲ್ಲಿ ಮೊಘಲರ ಆಕ್ರಮಣದ ಸಂದರ್ಭದಲ್ಲಿ ಬಾಬರ್ ಮತ್ತು ಔರಂಗಜೇಬ್ ಬಹಳಷ್ಟು ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ.
Last Updated 29 ನವೆಂಬರ್ 2024, 11:09 IST
ಅಜ್ಮೀರ್‌ನ ಚಿಶ್ತಿ ದರ್ಗಾ ಒಳಗಡೆ ಶಿವನ ದೇಗುಲ ವಿವಾದ: ಸಚಿವರು ಹೇಳಿದ್ದಿಷ್ಟು.

ಶಿವಾಲಯಗಳಲ್ಲಿ ವಿಶೇಷ ಪೂಜೆ

ಕಾರ್ತಿಕ ಮಾಸದ ಕಡೇ ಸೋಮವಾರ
Last Updated 11 ಡಿಸೆಂಬರ್ 2023, 14:32 IST
ಶಿವಾಲಯಗಳಲ್ಲಿ ವಿಶೇಷ ಪೂಜೆ

ತಾಳಗುಂದದಲ್ಲಿದೆ ಕರುನಾಡಿನ ಮೊದಲ ಶಿವಾಲಯ

ಶಿರಾಳಕೊಪ್ಪ: ಐತಿಹಾಸಿಕ ತಾಳಗುಂದ ಗ್ರಾಮದ ಚರಿತ್ರೆಯನ್ನು ಕೆದಕುತ್ತಾ ಸಾಗಿದಂತೆಲ್ಲಾ ಕರುನಾಡಿನ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತವೆ. ಈ ಸಾಲಿಗೆ ಸೇರುವ ಮತ್ತೊಂದು ಪ್ರಾಚೀನ ಕುರುಹು ‘ಶಿವಲಿಂಗ’. ಉಪಲಬ್ಧ ಮಾಹಿತಿ ಪ್ರಕಾರ ಕರ್ನಾಟಕದ ಮೊದಲ ಶಿವಾಲಯ ಇದು.
Last Updated 29 ನವೆಂಬರ್ 2022, 6:18 IST
ತಾಳಗುಂದದಲ್ಲಿದೆ ಕರುನಾಡಿನ ಮೊದಲ ಶಿವಾಲಯ

ಶಿವ ನಾಡಾರ್‌ 2021–22ರ ಮಹಾದಾನಿ: ಹುರೂನ್

ದೇಶದ ಅತಿದೊಡ್ಡ ದಾನಿಗಳ ಪಟ್ಟಿ ಬಿಡುಗಡೆ ಮಾಡಿದ ಹುರೂನ್ ಇಂಡಿಯಾ
Last Updated 20 ಅಕ್ಟೋಬರ್ 2022, 19:55 IST
ಶಿವ ನಾಡಾರ್‌ 2021–22ರ ಮಹಾದಾನಿ: ಹುರೂನ್
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅಗ್ನಿಪ್ರವೇಶ

ಭಾಗ 234
Last Updated 25 ಸೆಪ್ಟೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅಗ್ನಿಪ್ರವೇಶ

ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

ಮಾನವಶಾಸ್ತ್ರದ ಪ್ರಕಾರ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವನೂ ಕೂಡ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು)ನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಆಗಸ್ಟ್ 2022, 14:27 IST
ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನ್ನು ಹರಸಿದ ದುರ್ಗೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 12 ಆಗಸ್ಟ್ 2022, 22:00 IST
ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನ್ನು ಹರಸಿದ ದುರ್ಗೆ
ADVERTISEMENT
ADVERTISEMENT
ADVERTISEMENT