ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

shivamurthy shivacharya swamiji

ADVERTISEMENT

ಬಸವಣ್ಣ ವೇದಗಳ ವಿರೋಧಿ ಆಗಿರಲಿಲ್ಲ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

‘ವಚನ ಸಾಹಿತ್ಯ ಓದಿಕೊಂಡವರೂ ‌ಮೂಲಭೂತವಾದಿ ಆಗುತ್ತಿರುವುದು ವಿಷಾದನೀಯ. ಲಿಂಗಾಯತ ಧರ್ಮದಲ್ಲೂ ಕೆಲವರು ಇಂತಹ ಗೊಂದಲ ಹಬ್ಬಿಸುತ್ತಿದ್ದಾರೆ‘ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 5 ನವೆಂಬರ್ 2023, 23:30 IST
ಬಸವಣ್ಣ ವೇದಗಳ ವಿರೋಧಿ ಆಗಿರಲಿಲ್ಲ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಮುರುಘಾ ಶರಣರ ವಿರುದ್ಧದ ಪ್ರಕರಣ: ಬಸವರಾಜನ್‌, ಸೌಭಾಗ್ಯ ಅರ್ಜಿ ವಿಚಾರಣೆ ಮುಂದಕ್ಕೆ

‘ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಮುರುಘಾ ಶರಣರ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯದ ಎರಡನೇ ಪ್ರಕರಣದಲ್ಲಿ ದೂರು ದಾಖಲಿಸಿರುವ ನಡೆಯ ಹಿಂದೆ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಪಿತೂರಿ ಅಡಗಿದೆ‘ ಎಂದು ಆರೋಪಿಸಲಾದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.
Last Updated 17 ಜನವರಿ 2023, 16:07 IST
ಮುರುಘಾ ಶರಣರ ವಿರುದ್ಧದ ಪ್ರಕರಣ: ಬಸವರಾಜನ್‌, ಸೌಭಾಗ್ಯ ಅರ್ಜಿ ವಿಚಾರಣೆ ಮುಂದಕ್ಕೆ

ಪಾಣಿನಿ ಸೂತ್ರ ಪರಿಹಾರ: ತರ್ಕಬದ್ಧವಲ್ಲ -ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿಎಚ್‌.ಡಿ ವಿದ್ಯಾರ್ಥಿ ರಿಷಿ ಅತುಲ್ ರಾಜಪೋಪಟ್→ಅವರು ‘ಪಾಣಿನಿ→ಮಹರ್ಷಿಯ’→ಸೂತ್ರದ ಸಮಸ್ಯೆ→ಯೊಂದಕ್ಕೆ→ಪರಿಹಾರ→ಹುಡುಕಿರುವುದು→ತರ್ಕಬದ್ಧವಲ್ಲ→ಮತ್ತು ಅಮಾನ್ಯವಾ→ದುದಾಗಿದೆ’ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Last Updated 21 ಡಿಸೆಂಬರ್ 2022, 22:30 IST
ಪಾಣಿನಿ ಸೂತ್ರ ಪರಿಹಾರ: ತರ್ಕಬದ್ಧವಲ್ಲ -ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಮುರುಘಾ ಶ್ರೀ ವಿರುದ್ಧದ ಕಿರುಕುಳ ಪ್ರಕರಣ: ರಾಷ್ಟ್ರೀಯ ತನಿಖಾ ತಂಡ ರಚನೆಗೆ ಆಗ್ರಹ

ಸಂತ್ರಸ್ತ ಮಕ್ಕಳ ತಾಯಿ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ
Last Updated 15 ನವೆಂಬರ್ 2022, 13:43 IST
ಮುರುಘಾ ಶ್ರೀ ವಿರುದ್ಧದ ಕಿರುಕುಳ ಪ್ರಕರಣ: ರಾಷ್ಟ್ರೀಯ ತನಿಖಾ ತಂಡ ರಚನೆಗೆ ಆಗ್ರಹ

ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸಿಎಂ ಜತೆ ಚರ್ಚೆ: ಶಿವಾಚಾರ್ಯ ಸ್ವಾಮೀಜಿ

ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಭೂಸ್ವಾಧೀನ ಹಾಗೂ ಜಗಳೂರು ಶಾಖಾ ಕಾಲುವೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುವುದಾಗಿ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶ್ವಾಸನೆ ನೀಡಿದ್ದಾರೆ.
Last Updated 19 ಜುಲೈ 2022, 13:20 IST
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸಿಎಂ ಜತೆ ಚರ್ಚೆ: ಶಿವಾಚಾರ್ಯ ಸ್ವಾಮೀಜಿ

ಮಹಿಳಾ ವಿಮೋಚನೆಯಿಂದ ವಿಶ್ವದಲ್ಲಿ ಶಾಂತಿ: ಸಿರಿಗೆರೆಶ್ರೀ

ಜಗಳೂರು: ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕಿದ್ದಲ್ಲಿ ಮೊದಲು ಮಹಿಳಾ ವಿಮೋಚನೆ ಆಗಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 21 ಮಾರ್ಚ್ 2022, 5:40 IST
ಮಹಿಳಾ ವಿಮೋಚನೆಯಿಂದ ವಿಶ್ವದಲ್ಲಿ ಶಾಂತಿ: ಸಿರಿಗೆರೆಶ್ರೀ

ನವೀನ್‌ ಮೃತದೇಹ ಪತ್ತೆಗೆ ನೆರವಾದ ಸಿರಿಗೆರೆಶ್ರೀ

ದಾವಣಗೆರೆ: ಉಕ್ರೇನ್‌–ರಷ್ಯಾದ ನಡುವಿನ ಯುದ್ಧದ ಸಂದರ್ಭದಲ್ಲಿ ಬಲಿಯಾದ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ ಅವರ ಮೃತದೇಹವನ್ನು ಪತ್ತೆ ಹಚ್ಚಿ ಭಾರತಕ್ಕೆ ತರುವಂತೆ ಮಾಡುವಲ್ಲಿ ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ.
Last Updated 20 ಮಾರ್ಚ್ 2022, 6:06 IST
ನವೀನ್‌ ಮೃತದೇಹ ಪತ್ತೆಗೆ ನೆರವಾದ ಸಿರಿಗೆರೆಶ್ರೀ
ADVERTISEMENT

ನೀತಿ ಸಂಹಿತೆಯ ಪರಾಮರ್ಶೆ ಅಗತ್ಯ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಅಣಬೇರಿನಲ್ಲಿ ದೇವಸ್ಥಾನ ಉದ್ಘಾಟನೆ
Last Updated 16 ನವೆಂಬರ್ 2021, 6:15 IST
ನೀತಿ ಸಂಹಿತೆಯ ಪರಾಮರ್ಶೆ ಅಗತ್ಯ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಸ್ವಾಮೀಜಿ ಭಾವಚಿತ್ರದ ಮೆರವಣಿಗೆ: ಭಕ್ತರ ಉತ್ಸಾಹ

ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮ
Last Updated 24 ಸೆಪ್ಟೆಂಬರ್ 2021, 6:32 IST
ಸ್ವಾಮೀಜಿ ಭಾವಚಿತ್ರದ ಮೆರವಣಿಗೆ: ಭಕ್ತರ ಉತ್ಸಾಹ

ಲಿಂಗಾಯತರು ಸಾಂಸ್ಕೃತಿಕ ಶ್ರೀಮಂತರು: ಶಿವಮೂರ್ತಿ ಮುರುಘಾ ಶರಣರ ಅಭಿಮತ

ಲಿಂಗಾಯತ ಸಮುದಾಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ. ಆರ್ಥಿಕ ಶ್ರೀಮಂತಿಕೆಗಿಂತ ಸಾಂಸ್ಕೃತಿಕ ಶ್ರೀಮಂತಿಕೆ ಶಾಶ್ವತ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
Last Updated 12 ಜುಲೈ 2021, 11:58 IST
ಲಿಂಗಾಯತರು ಸಾಂಸ್ಕೃತಿಕ ಶ್ರೀಮಂತರು: ಶಿವಮೂರ್ತಿ ಮುರುಘಾ ಶರಣರ ಅಭಿಮತ
ADVERTISEMENT
ADVERTISEMENT
ADVERTISEMENT