ಗುರುವಾರ, 8 ಜನವರಿ 2026
×
ADVERTISEMENT

Shivanasamudra

ADVERTISEMENT

ಮಂಡ್ಯ | ಶಿವನಸಮುದ್ರ,ಶಿಂಷಾ ಯೋಜನೆ: ಜಲ ವಿದ್ಯುತ್‌ ಉತ್ಪಾದನೆ ಕುಸಿತ

Power Output Decline: ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಶಿವನಸಮುದ್ರ ಮತ್ತು ಶಿಂಷಾ ಜಲ ವಿದ್ಯುತ್‌ ಯೋಜನೆಗಳಲ್ಲಿ ಉತ್ಪಾದನಾ ಸಾಮರ್ಥ್ಯ ಕಳೆದೆರಡು ವರ್ಷಗಳಿಂದ ಕುಸಿತಗೊಂಡಿದೆ.
Last Updated 29 ನವೆಂಬರ್ 2025, 3:18 IST
ಮಂಡ್ಯ | ಶಿವನಸಮುದ್ರ,ಶಿಂಷಾ ಯೋಜನೆ: ಜಲ ವಿದ್ಯುತ್‌ ಉತ್ಪಾದನೆ ಕುಸಿತ

VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

Wild Elephant Resue: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು.
Last Updated 18 ನವೆಂಬರ್ 2025, 14:26 IST
VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

PHOTOS | 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ

Wild Elephant ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು. 
Last Updated 18 ನವೆಂಬರ್ 2025, 14:20 IST
PHOTOS | 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ
err

ಬೆಳಕವಾಡಿ: ಕೆಪಿಟಿಸಿಎಲ್ ಕೋ -ಅಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕರ ಆಯ್ಕೆ

ಶಿವನಸಮುದ್ರಂ (ಬ್ಲಫ್) ಗ್ರಾಮದ ಕೆಪಿಟಿಸಿಎಲ್ ಮತ್ತು ಎಸ್ಕಾಂಸ್ ಎಂಪ್ಲಾಯಿಸ್ ಕೋ - ಅಪರೇಟಿವ್ ಕ್ರೆಡಿಟ್ ಸೊಸೈಟಿಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 24 ಫೆಬ್ರುವರಿ 2025, 11:08 IST
ಬೆಳಕವಾಡಿ: ಕೆಪಿಟಿಸಿಎಲ್ ಕೋ -ಅಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕರ ಆಯ್ಕೆ

ಮಂಡ್ಯ | ಸೆ.14,15ರಂದು 'ಗಗನಚುಕ್ಕಿ ಜಲಪಾತೋತ್ಸವ'

ಪ್ರಾಣಿ ಸಂಗ್ರಹಾಲಯ, ಅಕ್ವಾ ಪಾರ್ಕ್‌ ನಿರ್ಮಾಣಕ್ಕೆ ಪ್ರಸ್ತಾವ: ಶಾಸಕ ನರೇಂದ್ರಸ್ವಾಮಿ
Last Updated 5 ಸೆಪ್ಟೆಂಬರ್ 2024, 13:22 IST
ಮಂಡ್ಯ | ಸೆ.14,15ರಂದು 'ಗಗನಚುಕ್ಕಿ ಜಲಪಾತೋತ್ಸವ'

ಮಳೆ: ಮೈತುಂಬಿದ ಭರಚುಕ್ಕಿ ಜಲಪಾತ

ಕಾವೇರಿ ನದಿ ನೀರಿನಮಟ್ಟ ಹೆಚ್ಚಳ, ಮೇ ತಿಂಗಳಲ್ಲೇ ಭೋರ್ಗರೆಯಲು ಆರಂಭಿಸಿದ ಜಲಧಾರೆ
Last Updated 21 ಮೇ 2022, 19:31 IST
ಮಳೆ: ಮೈತುಂಬಿದ ಭರಚುಕ್ಕಿ ಜಲಪಾತ

ಬೆಂಗಳೂರು ವಿದ್ಯುತ್‌ ದೀಪದ ಬೆಳಕಿಗೆ 115ರ ಸಂಭ್ರಮ

ಬೆಂಗಳೂರಿನ ಬೀದಿಗಳನ್ನು ಮೊದಲ ಬಾರಿಗೆ ಬೆಳಗಿದ ವಿದ್ಯುತ್ ದೀಪಗಳಿಗೆ ಈಗ 115ರ ಪ್ರಾಯ. ಹೌದು, ಏಷ್ಯಾದಲ್ಲಿಯೇ ಮೊದಲ ಬಾರಿಗೆ ಬೀದಿಬದಿಯಲ್ಲಿ ವಿದ್ಯುತ್ ದೀಪಗಳು ಬೆಳಕು ಚೆಲ್ಲಿದ್ದು ನಮ್ಮ ಹೆಮ್ಮೆಯ ಬೆಂಗಳೂರಿನಲ್ಲಿ.
Last Updated 4 ಆಗಸ್ಟ್ 2020, 19:45 IST
ಬೆಂಗಳೂರು ವಿದ್ಯುತ್‌ ದೀಪದ ಬೆಳಕಿಗೆ 115ರ ಸಂಭ್ರಮ
ADVERTISEMENT

ವಾರಾಂತ್ಯದಲ್ಲೂ ಭರಚುಕ್ಕಿಯತ್ತ ಮುಖ ಮಾಡದ ಪ್ರವಾಸಿಗರು

ಕೋವಿಡ್‌–19 ಭಯ: ಜಲಪಾತ ವೀಕ್ಷಣೆಗೆ ಬಾರದ ಜನ
Last Updated 21 ಜೂನ್ 2020, 19:30 IST
ವಾರಾಂತ್ಯದಲ್ಲೂ ಭರಚುಕ್ಕಿಯತ್ತ ಮುಖ ಮಾಡದ ಪ್ರವಾಸಿಗರು

ಜನವರಿ 18ರಿಂದ ಎರಡು ದಿನ ಗಗನಚುಕ್ಕಿ ಜಲಪಾತೋತ್ಸವ

ಮಳವಳ್ಳಿ ತಾಲ್ಲೂಕು ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತದಲ್ಲಿ ಜನವರಿ18ರಿಂದ ಎರಡು ದಿನ ಜಲಪಾತೋತ್ಸವ ನಡೆಯಲಿದೆ.
Last Updated 17 ಜನವರಿ 2020, 12:18 IST
ಜನವರಿ 18ರಿಂದ ಎರಡು ದಿನ ಗಗನಚುಕ್ಕಿ ಜಲಪಾತೋತ್ಸವ

ರೈತರ ವಿರೋಧದ ನಡುವೆಯೂ ಜಲಪಾತೋತ್ಸವ

ಗಗನಚುಕ್ಕಿಯಲ್ಲಿ ನೀರು ಇಲ್ಲದಿದ್ದರೂ ಉತ್ಸವಕ್ಕೆ ಅಪಾರ ಹಣ ಖರ್ಚು, ಜಿಲ್ಲೆಯಾದ್ಯಂತ ಆಕ್ರೋಶ
Last Updated 16 ಜನವರಿ 2020, 19:45 IST
ರೈತರ ವಿರೋಧದ ನಡುವೆಯೂ ಜಲಪಾತೋತ್ಸವ
ADVERTISEMENT
ADVERTISEMENT
ADVERTISEMENT