ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Sholay

ADVERTISEMENT

ಶೋಲೆ ನೆನಪಿನ ಅಟ್ಟ... ರಾಮದೇವರ ಬೆಟ್ಟ...

Iconic Film Location: ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕೃತವಾದ 'ಶೋಲೆ' ಸಿನೆಮಾ 50 ವರ್ಷಗಳನ್ನು ಪೂರೈಸಿದ್ದು, ಗಬ್ಬರ್, ಬಸಂತಿ, ಜೈ-ವೀರೂಗಳ ಸಾಹಸದ ನೆನಪನ್ನು ಇನ್ನೂ ಜೀವಂತವಾಗಿ ಉಳಿಸಿಕೊಳ್ಳುತ್ತದೆ.
Last Updated 12 ಅಕ್ಟೋಬರ್ 2025, 0:00 IST
ಶೋಲೆ ನೆನಪಿನ ಅಟ್ಟ... ರಾಮದೇವರ ಬೆಟ್ಟ...

Sholay@50: ಬಾಲಿವುಡ್‌ಗೆ ‘ಗಬ್ಬರ್ ಸಿಂಗ್’ ಎಂಬ ಅದ್ಭುತ ಖಳನಾಯಕನ ನೀಡಿದ ಸಿನಿಮಾ

Gabbar Singh Villain: ‘ಕಿತನೇ ಆದ್ಮಿ ತೇ... ’ ಎನ್ನುತ್ತಾ ಡಕಾಯಿತರ ನಾಯಕನೊಬ್ಬ ಬಂಡೆಗಳ ಮೇಲೆ ಬೂಟಿನ ಸಪ್ಪಳ ಮಾಡುತ್ತಾ ತಂಡದ ಸದಸ್ಯ ಕಾಲಿಯಾಗೆ ಕೇಳುವ ಪ್ರಶ್ನೆ ಶೋಲೆ ಎಂಬ ಚಿತ್ರ ಮತ್ತು ಗಬ್ಬರ್‌ ಸಿಂಗ್ ಪಾತ್ರಕ್ಕೆ ಜೀವ ತುಂಬಿತ್ತು.
Last Updated 15 ಆಗಸ್ಟ್ 2025, 9:19 IST
Sholay@50: ಬಾಲಿವುಡ್‌ಗೆ ‘ಗಬ್ಬರ್ ಸಿಂಗ್’ ಎಂಬ ಅದ್ಭುತ ಖಳನಾಯಕನ ನೀಡಿದ ಸಿನಿಮಾ

‘ಶೋಲೆ’ ಟಿಕೆಟ್‌ ಚಿತ್ರ ಹಂಚಿಕೊಂಡ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್

Sholay : ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಅವರು ತಮ್ಮ ‘ಶೋಲೆ’ ಸಿನಿಮಾದ ಟಿಕೆಟ್‌ ಅನ್ನು ಖಾಸಗಿ ಬ್ಲಾಗ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
Last Updated 28 ಜುಲೈ 2025, 6:48 IST
‘ಶೋಲೆ’ ಟಿಕೆಟ್‌ ಚಿತ್ರ ಹಂಚಿಕೊಂಡ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್

'ಶೋಲೆ'ಯಲ್ಲಿ ನಟಿಸಿದ್ದ ಖ್ಯಾತ ನಟ ಜಗದೀಪ್‌ ಇನ್ನಿಲ್ಲ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೈಯದ್‌ ಇಷ್ತಿಕ್‌ ಅಹಮದ್‌ ಜಫ್ರಿ (ಜಗದೀಪ್‌) ಅವರು ಬುಧವಾರ ರಾತ್ರಿ ನಿಧನರಾದರು ಎಂದು ಜಗದೀಪ್‌ ಕುಟುಂಬದ ಸ್ನೇಹಿತರಾದ ನಿರ್ಮಾಪಕ ಮೆಹ್ಮೂದ್‌ ಅಲಿ ತಿಳಿಸಿದರು.
Last Updated 9 ಜುಲೈ 2020, 2:16 IST
'ಶೋಲೆ'ಯಲ್ಲಿ ನಟಿಸಿದ್ದ ಖ್ಯಾತ ನಟ ಜಗದೀಪ್‌ ಇನ್ನಿಲ್ಲ

ಸಚಿನ್‌ರಿಂದ ಕೊಹ್ಲಿವರೆಗಿನ ಶ್ರೇಷ್ಠರನ್ನು ಹುರಿದುಂಬಿಸಿದ ದೇಶವಿದು: ಟ್ರಂಪ್

ಬ್ಯಾಟಿಂಗ್‌ ದಿಗ್ಗಜಸಚಿನ್‌ ತೆಂಡೂಲ್ಕರ್ ಸೇರಿದಂತೆ ಈಗಿನ ವಿರಾಟ್‌ ಕೊಹ್ಲಿಯವರೆಗಿನ ಎಲ್ಲ ಶ್ರೇಷ್ಠ ಆಟಗಾರರಿಗೆ ಪ್ರೋತ್ಸಾಹಿಸುತ್ತಿರುವದೇಶ ಭಾರತ ಎಂದುಅಮೆರಿಕ ಅಧ್ಯಕ್ಷ ದೊನಾಲ್ಡ್‌ ಟ್ರಂಪ್‌ ಹೇಳಿದರು.
Last Updated 24 ಫೆಬ್ರುವರಿ 2020, 14:09 IST
ಸಚಿನ್‌ರಿಂದ ಕೊಹ್ಲಿವರೆಗಿನ ಶ್ರೇಷ್ಠರನ್ನು ಹುರಿದುಂಬಿಸಿದ ದೇಶವಿದು: ಟ್ರಂಪ್

ಡಿಡಿಎಲ್‌ಜೆ ಚಿತ್ರ ಸ್ಮರಿಸಿದ ಅಮೆರಿಕದ ಎರಡನೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ‘ ಚಿತ್ರವನ್ನು ಸ್ಮರಿಸಿದ್ದಾರೆ.
Last Updated 24 ಫೆಬ್ರುವರಿ 2020, 9:54 IST
ಡಿಡಿಎಲ್‌ಜೆ ಚಿತ್ರ ಸ್ಮರಿಸಿದ ಅಮೆರಿಕದ ಎರಡನೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

'ಶೋಲೆ' ಠಾಕೂರ್‌ ಜೀವನ ಚರಿತ್ರೆ

ಹಿಂದಿ ಸಿನಿಮಾದ ಅತ್ಯುತ್ತಮ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದನಟ ಸಂಜೀವ್‌ ಕುಮಾರ್‌ ‘ಜೀವನ ಚರಿತ್ರೆ’ಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
Last Updated 10 ನವೆಂಬರ್ 2019, 19:35 IST
'ಶೋಲೆ' ಠಾಕೂರ್‌ ಜೀವನ ಚರಿತ್ರೆ
ADVERTISEMENT
ADVERTISEMENT
ADVERTISEMENT
ADVERTISEMENT