ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

shoot dead

ADVERTISEMENT

ಉತ್ತರಾಖಂಡ | ಗುಂಡಿಕ್ಕಿ ಕರಸೇವಾ ಪ್ರಮುಖ್‌ ಹತ್ಯೆ

ಮುಸುಕುಧಾರಿ ದುಷ್ಕರ್ಮಿಗಳು ಉತ್ತರಾಖಂಡದ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್‌ ಬಾಬಾ ತಾರ್ಸೆಮ್ ಸಿಂಗ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 28 ಮಾರ್ಚ್ 2024, 7:55 IST
ಉತ್ತರಾಖಂಡ | ಗುಂಡಿಕ್ಕಿ ಕರಸೇವಾ ಪ್ರಮುಖ್‌ ಹತ್ಯೆ

ಅಮೆರಿಕ: 18 ಮಂದಿಯನ್ನು ಹತ್ಯೆಗೈದಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ

ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್‌ ನಗರದ ರೆಸ್ಟೋರೆಂಟ್‌ ಮತ್ತು ‘ಬೌಲಿಂಗ್‌ ಅಲೈ’ ಕೇಂದ್ರದ ಮೇಲೆ ದಾಳಿ ನಡೆಸಿ 18 ಜನರನ್ನು ಹತ್ಯೆಗೈದಿದ್ದ ಬಂದೂಕುಧಾರಿಯೊಬ್ಬ ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
Last Updated 28 ಅಕ್ಟೋಬರ್ 2023, 2:58 IST
ಅಮೆರಿಕ: 18 ಮಂದಿಯನ್ನು ಹತ್ಯೆಗೈದಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ

ದೆಹಲಿ: ಅಮೆಜಾನ್‌ ಕಂಪನಿಯ ಸೀನಿಯರ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

ನವದೆಹಲಿ: ಇ ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 36 ವರ್ಷದ ಹರ್‌ಪ್ರೀತ್ ಗಿಲ್ ಎಂಬುವರನ್ನು ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
Last Updated 30 ಆಗಸ್ಟ್ 2023, 5:57 IST
ದೆಹಲಿ: ಅಮೆಜಾನ್‌ ಕಂಪನಿಯ ಸೀನಿಯರ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

ಮಾಲಿ: ಹಳ್ಳಿಗಳ ಮೇಲೆ ಬಂದೂಕುಧಾರಿಗಳ ದಾಳಿ, 21 ನಾಗರಿಕರ ಹತ್ಯೆ

ಮಧ್ಯ ಮಾಲಿಯ ಮಾಪ್ಟಿ ಪ್ರದೇಶದ ಹಳ್ಳಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಕನಿಷ್ಠ 21 ನಾಗರಿಕರನ್ನು ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 20 ಆಗಸ್ಟ್ 2023, 3:19 IST
ಮಾಲಿ: ಹಳ್ಳಿಗಳ ಮೇಲೆ ಬಂದೂಕುಧಾರಿಗಳ ದಾಳಿ, 21 ನಾಗರಿಕರ ಹತ್ಯೆ

ನಾಯಿಗೆ ಥಳಿತ: ಸಿಟ್ಟಾದ ವ್ಯಕ್ತಿ ಹಾರಿಸಿದ ಗುಂಡಿಗೆ ಇಬ್ಬರ ಬಲಿ

ಸಾಕುನಾಯಿಗಳ ನಡುವೆ ಶುರುವಾದ ಕಚ್ಚಾಟ ಅವುಗಳ ಮಾಲೀಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿ, ಅಂತಿಮವಾಗಿ ಇಬ್ಬರ ಕೊಲೆಯಲ್ಲಿ ಜಗಳವು ಅಂತ್ಯವಾದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.
Last Updated 19 ಆಗಸ್ಟ್ 2023, 12:53 IST
ನಾಯಿಗೆ ಥಳಿತ: ಸಿಟ್ಟಾದ ವ್ಯಕ್ತಿ ಹಾರಿಸಿದ ಗುಂಡಿಗೆ ಇಬ್ಬರ ಬಲಿ

ಬಿಹಾರ: ಗುಂಡಿಕ್ಕಿ ಪತ್ರಕರ್ತನ ಹತ್ಯೆಗೈದ ದುಷ್ಕರ್ಮಿಗಳು

ಅಪರಿಚಿತರು ಗುಂಡಿನ ದಾಳಿ ನಡೆಸಿ ಅರಾರಿಯಾ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಆಗಸ್ಟ್ 2023, 9:57 IST
ಬಿಹಾರ: ಗುಂಡಿಕ್ಕಿ ಪತ್ರಕರ್ತನ ಹತ್ಯೆಗೈದ ದುಷ್ಕರ್ಮಿಗಳು

ಪಾಕಿಸ್ತಾನದಲ್ಲಿ ನವದಂಪತಿಯ ಮರ್ಯಾದೆಗೇಡು ಹತ್ಯೆ

ನವ ದಂಪತಿಯನ್ನು ಗುಂಡಿಕ್ಕಿ ಮರ್ಯಾದೆಗೇಡು ಹತ್ಯೆ ಮಾಡಿದ ಘಟನೆ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
Last Updated 4 ಆಗಸ್ಟ್ 2023, 15:58 IST
ಪಾಕಿಸ್ತಾನದಲ್ಲಿ ನವದಂಪತಿಯ ಮರ್ಯಾದೆಗೇಡು ಹತ್ಯೆ
ADVERTISEMENT

ಏಳು ಬಾರಿ ಗುಂಡು ಹಾರಿಸಿ ಸಿಪಿಐ (ಎಂ) ಮುಖಂಡನ ಹತ್ಯೆಗೈದ ದುಷ್ಕರ್ಮಿಗಳು

ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಸಿಪಿಐ(ಎಂ) ನಾಯಕ ಸುಭಾಷ್ ಮುಂಡಾರನ್ನು ಹತ್ಯೆಮಾಡಿದ್ದಾರೆ.
Last Updated 27 ಜುಲೈ 2023, 2:27 IST
ಏಳು ಬಾರಿ ಗುಂಡು ಹಾರಿಸಿ ಸಿಪಿಐ (ಎಂ) ಮುಖಂಡನ ಹತ್ಯೆಗೈದ ದುಷ್ಕರ್ಮಿಗಳು

ಬೇಗುಸರಾಯ್‌: ವ್ಯಾಪಾರಿ ಮೇಲೆ ಗುಂಡಿನ ದಾಳಿ

ಬೀದಿ ಬದಿ ವ್ಯಾಪಾರಿಯೊಬ್ಬರ ಹೆಸರು ಕೇಳಿ,ಆತ ಮುಸ್ಲಿಂ ಎಂಬುವುದು ಗೊತ್ತಾಗುತ್ತಿದ್ದಂತೆ ಆತನ ಮೇಲೆ ಗುಂಡು ಹಾರಿಸಿದ ಘಟನೆ ಸೋಮವಾರ ನಡೆದಿದೆ.
Last Updated 27 ಮೇ 2019, 17:25 IST
ಬೇಗುಸರಾಯ್‌: ವ್ಯಾಪಾರಿ ಮೇಲೆ ಗುಂಡಿನ ದಾಳಿ

ಗುಂಡಿನ ಚಕಮಕಿ: ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರ ಸಾವು

ಇಲ್ಲಿನ ದುದೇಲಾ ದಿಯಾರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ದುಷ್ಕರ್ಮಿಯೊಬ್ಬ ಮೃತಪಟ್ಟಿದ್ದು, ಕಾನ್‌ಸ್ಟೆಬಲ್‌ ಒಬ್ಬರು ಗಾಯಗೊಂಡಿದ್ದಾರೆ.
Last Updated 13 ಅಕ್ಟೋಬರ್ 2018, 16:08 IST
fallback
ADVERTISEMENT
ADVERTISEMENT
ADVERTISEMENT