ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Short film

ADVERTISEMENT

ಅಂಕೋಲಾ: ಪರಿಸರ ಜಾಗೃತಿ ಕಿರುಚಿತ್ರ ಬಿಡುಗಡೆ

Cultural Initiative: ಅಂಕೋಲಾ ಪುರಸಭೆಯ ಸದಸ್ಯರು ನೃತ್ಯ ಮತ್ತು ಅಭಿನಯದ ಮೂಲಕ ನಿರ್ಮಿಸಿದ ಕಿರುಚಿತ್ರವನ್ನು ಪುರಸಭೆಯ ಪೌರಕಾರ್ಮಿಕರು ವಿಭಿನ್ನ ರೀತಿಯಲ್ಲಿ ಬಿಡುಗಡೆ ಮಾಡಿದರು
Last Updated 1 ಸೆಪ್ಟೆಂಬರ್ 2025, 5:11 IST
ಅಂಕೋಲಾ: ಪರಿಸರ ಜಾಗೃತಿ ಕಿರುಚಿತ್ರ ಬಿಡುಗಡೆ

BISFF 2025: ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ಪ್ರಾರಂಭ

Bengaluru International Short Film Festival: ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದ 15ನೇ ಆವೃತ್ತಿಯು ಆರಂಭಗೊಂಡಿದ್ದು, ಆಗಸ್ಟ್ 17ರವರೆಗೆ ಆಯ್ಕೆಯಾದ ಕಿರುಚಿತ್ರಗಳ ಪ್ರದರ್ಶನ ಆನ್‌ಲೈನ್ ಮತ್ತು ವಿವಿಧ ಸ್ಥಳಗಳಲ್ಲಿ ನಡೆಯಲಿದೆ.
Last Updated 15 ಆಗಸ್ಟ್ 2025, 0:30 IST
BISFF 2025: ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ಪ್ರಾರಂಭ

ಸತ್ಯ ದರ್ಶನಕ್ಕೆ ಹಿಂಜರಿಕೆ ಬೇಡ: ಚಲನಚಿತ್ರ ನಿರ್ಮಾಪಕ ಫ್ರಾಂಕ್ ಬರ್ನಾಸ್

Short film: St Joseph’s University ‘ಕೆಲ ಚಿತ್ರಕಥೆಗಳನ್ನು ಎಷ್ಟೇ ಎಚ್ಚರಿಕೆಯಿಂದ ನಿರೂಪಿಸಿದರೂ ಅಪಾಯ ಇರುತ್ತದೆ. ಹಾಗಂತ ಸತ್ಯ ದರ್ಶನಕ್ಕೆ ಹಿಂಜರಿಯಬಾರದು’ ಎಂದು ಚಲನಚಿತ್ರ ನಿರ್ಮಾಪಕ ಫ್ರಾಂಕ್ ಬರ್ನಾಸ್ ಅಭಿಪ್ರಾಯಪಟ್ಟರು.
Last Updated 7 ಆಗಸ್ಟ್ 2025, 15:28 IST
ಸತ್ಯ ದರ್ಶನಕ್ಕೆ ಹಿಂಜರಿಕೆ ಬೇಡ: ಚಲನಚಿತ್ರ ನಿರ್ಮಾಪಕ ಫ್ರಾಂಕ್ ಬರ್ನಾಸ್

ಬರ್ಲಿನ್ ಚಿತ್ರೋತ್ಸವಕ್ಕೆ ರಿಯಾ ಶುಕ್ಲಾ ನಿರ್ದೇಶನದ ಕಿರುಚಿತ್ರ Ruse ಆಯ್ಕೆ

ವಿದ್ಯಾರ್ಥಿಯೂ ಆಗಿರುವ ಚಿತ್ರ ನಿರ್ದೇಶಕಿ ರಿಯಾ ಶುಕ್ಲಾ ಅವರ ‘ರೂಸ್‌’ ಎಂಬ ಕಿರುಚಿತ್ರವು ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಜನರೇಷನ್‌ ಕೆಪ್ಲಸ್ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ
Last Updated 3 ಫೆಬ್ರುವರಿ 2025, 13:14 IST
ಬರ್ಲಿನ್ ಚಿತ್ರೋತ್ಸವಕ್ಕೆ ರಿಯಾ ಶುಕ್ಲಾ ನಿರ್ದೇಶನದ ಕಿರುಚಿತ್ರ Ruse ಆಯ್ಕೆ

‘ಟೈಮ್’ ಕಿರುಚಿತ್ರ ಪ್ರದರ್ಶನ ನಾಳೆ: ಬಿ.ಆರ್.ರಾಜೇಶ್

ವಿಶ್ವ ಹುಲಿ ದಿವಸ ಅಂಗವಾಗಿ ವೈಲ್ಡ್ ವಂಡರ್ಸ್ ಮೀಡಿಯಾದಿಂದ ನಿರ್ಮಿಸಿರುವ ‘ಟೈಮ್’ ಕಿರುಚಿತ್ರ ಪ್ರದರ್ಶನ ಜುಲೈ 29ರ ಸಂಜೆ 6.30ಕ್ಕೆ ನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಬಿ.ಆರ್.ರಾಜೇಶ್ ತಿಳಿಸಿದರು.
Last Updated 28 ಜುಲೈ 2024, 13:53 IST
‘ಟೈಮ್’ ಕಿರುಚಿತ್ರ ಪ್ರದರ್ಶನ ನಾಳೆ: ಬಿ.ಆರ್.ರಾಜೇಶ್

MIFF 2024ರಲ್ಲಿ ಪ್ರದರ್ಶನಗೊಳ್ಳಲಿರುವ 'ಕರ್ನಲ್ ಕಲ್ಸಿ' ಕಿರುಚಿತ್ರ​​

ಧಾರ್ಮಿಕ ತಾರತಮ್ಯದ ವಿರುದ್ಧ ಸಿಖ್ ಯುಎಸ್ ಸೇನಾ ಅಧಿಕಾರಿಯ ಹೋರಾಟದ ಕುರಿತಾದ ಭಾರತೀಯ-ಅಮೆರಿಕನ್ ಕಿರುಚಿತ್ರ 'ಕರ್ನಲ್ ಕಲ್ಸಿ' ಜೂನ್ 20ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF 2024) ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
Last Updated 17 ಜೂನ್ 2024, 10:53 IST
MIFF 2024ರಲ್ಲಿ ಪ್ರದರ್ಶನಗೊಳ್ಳಲಿರುವ 'ಕರ್ನಲ್ ಕಲ್ಸಿ'  ಕಿರುಚಿತ್ರ​​

ವಿಜಯನಗರ | ‘ನೀರಿನ ಗಂಡ’ ಮೂಕಿ ಚಿತ್ರ ಬಿಡುಗಡೆ

ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿಯ ಪರಿಸರಾಸಕ್ತ ಸಂಚಲನ ತಂಡವು ನೀರಿನ ಜಾಗೃತಿಗಾಗಿ ನಿರ್ಮಿಸಿರುವ ‘ನೀರಿನ ಗಂಡ’ ಎಂಬ ಹೆಸರಿನ ಮೂಕಿ ಕಿರುಚಿತ್ರವನ್ನು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಭಾನುವಾರ ಬಿಡುಗಡೆಗೊಳಿಸಿದರು.
Last Updated 12 ಮೇ 2024, 14:52 IST
ವಿಜಯನಗರ | ‘ನೀರಿನ ಗಂಡ’ ಮೂಕಿ ಚಿತ್ರ ಬಿಡುಗಡೆ
ADVERTISEMENT

ಪ್ರೀತಿಯ ಜಂಜಾಟದ ‘ನೀನೊಂದು ಶಾಯರಿ’

‘ಭೀಮಸೇನ ನಳಮಹಾರಾಜ’, ‘ಬ್ಲಿಂಕ್’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಭರತ ಕೆ.ತುಮಕೂರು ಕಿರುಚಿತ್ರವೊಂದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 14 ಜನವರಿ 2024, 4:45 IST
ಪ್ರೀತಿಯ ಜಂಜಾಟದ ‘ನೀನೊಂದು ಶಾಯರಿ’

₹2 ಕೋಟಿ ಪ್ರತಿಫಲ ಕೋರಿ ಬೊಮ್ಮ–ಬೆಳ್ಳಿ ಮಾವುತ ದಂಪತಿಯಿಂದ ನೋಟಿಸ್‌

ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ನಿರ್ಮಾಪಕ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ಪ್ರತಿಫಲವಾಗಿ ₹2 ಕೋಟಿ ನೀಡುವಂತೆ ಬೊಮ್ಮನ್–ಬೆಳ್ಳಿ ಮಾವುತ ದಂಪತಿಯು ಲೀಗಲ್ ನೋಟಿಸ್‌ ನೀಡಿದ್ದಾರೆ.
Last Updated 7 ಆಗಸ್ಟ್ 2023, 3:36 IST
₹2 ಕೋಟಿ ಪ್ರತಿಫಲ ಕೋರಿ ಬೊಮ್ಮ–ಬೆಳ್ಳಿ ಮಾವುತ ದಂಪತಿಯಿಂದ ನೋಟಿಸ್‌

ಸಿಗರೇಟ್‌ ಸೇದುತ್ತಿರುವ ’ಕಾಳಿ’ ಮಾತೆ: ನಿರ್ದೇಶಕಿ ಲೀನಾ ವಿರುದ್ಧ ಭಾರೀ ಆಕ್ರೋಶ

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ವಿರುದ್ಧಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
Last Updated 4 ಜುಲೈ 2022, 12:39 IST
ಸಿಗರೇಟ್‌ ಸೇದುತ್ತಿರುವ ’ಕಾಳಿ’ ಮಾತೆ: ನಿರ್ದೇಶಕಿ ಲೀನಾ ವಿರುದ್ಧ ಭಾರೀ ಆಕ್ರೋಶ
ADVERTISEMENT
ADVERTISEMENT
ADVERTISEMENT