ಗುರುವಾರ, 4 ಡಿಸೆಂಬರ್ 2025
×
ADVERTISEMENT

Shruti Haasan

ADVERTISEMENT

ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ಸಿನಿಮಾದ ಟೀಸರ್ ನವೆಂಬರ್ 15ರಂದು ಬಿಡುಗಡೆ

Mahesh Babu Movie: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ SSMB29 ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ನವೆಂಬರ್ 15ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುವ ‘ಗ್ಲೋಬ್ ಟ್ರಾಟರ್’ ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.
Last Updated 12 ನವೆಂಬರ್ 2025, 9:58 IST
ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ಸಿನಿಮಾದ ಟೀಸರ್ ನವೆಂಬರ್ 15ರಂದು ಬಿಡುಗಡೆ

ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್

Shruti Haasan Song: ಎಸ್.ಎಸ್. ರಾಜಮೌಳಿ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ‘ಸಂಚಾರ’ ಹಾಡಿಗೆ ಧ್ವನಿ ನೀಡಿದ್ದಾರೆ. ಕೀರವಾಣಿ ಅವರ ಸಂಗೀತದಲ್ಲಿ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 11 ನವೆಂಬರ್ 2025, 10:20 IST
ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್

ಕೂಲಿ ಸೆಟ್‌ನಲ್ಲಿ ಕಳೆದ ಸಿಹಿ ಕ್ಷಣಗಳನ್ನು ಹಂಚಿಕೊಂಡ ನಟಿ ಶ್ರುತಿ ಹಾಸನ್

Upendra Movie: byline no author page goes here ಕೂಲಿ ಸಿನಿಮಾದಲ್ಲಿ ಪ್ರೀತಿ ರಾಜಶೇಖರ್ ಎಂಬ ಪಾತ್ರದಲ್ಲಿ ನಟಿಸಿದ ಶೃತಿ ಹಾಸನ್, ಉಪೇಂದ್ರ ಜತೆಗಿನ ಫೋಟೊ ಹಂಚಿಕೊಂಡು ಇದು ಪ್ರೀತಿಯ ದಿನಚರಿ ಎಂದು ಹೇಳಿದ್ದಾರೆ.
Last Updated 1 ಸೆಪ್ಟೆಂಬರ್ 2025, 13:11 IST
ಕೂಲಿ ಸೆಟ್‌ನಲ್ಲಿ ಕಳೆದ ಸಿಹಿ ಕ್ಷಣಗಳನ್ನು ಹಂಚಿಕೊಂಡ ನಟಿ ಶ್ರುತಿ ಹಾಸನ್

50 years of Rajinikanth: ರಜನಿಕಾಂತ್‌ಗೆ ಶುಭ ಹಾರೈಸಿದ ಕಮಲ್ ಸೇರಿದಂತೆ ತಾರಾಗಣ

ರಜನಿ ಸಿನಿ ಪಯಣಕ್ಕೆ 50 ವರ್ಷ: ಆಗಸ್ಟ್ 14ರಂದು ಬಹುನಿರೀಕ್ಷಿತ 'ಕೂಲಿ' ಬಿಡುಗಡೆ
Last Updated 13 ಆಗಸ್ಟ್ 2025, 12:52 IST
50 years of Rajinikanth: ರಜನಿಕಾಂತ್‌ಗೆ ಶುಭ ಹಾರೈಸಿದ ಕಮಲ್ ಸೇರಿದಂತೆ ತಾರಾಗಣ

Photos | ಬಹುಭಾಷಾ ನಟಿ ಶ್ರುತಿ ಹಾಸನ್ ಇತ್ತೀಚಿನ ಚಿತ್ರಗಳು..

Photos | ಬಹುಭಾಷಾ ನಟಿ ಶ್ರುತಿ ಹಾಸನ್ ಇತ್ತೀಚಿನ ಚಿತ್ರಗಳು..
Last Updated 12 ಜನವರಿ 2025, 6:22 IST
Photos | ಬಹುಭಾಷಾ ನಟಿ ಶ್ರುತಿ ಹಾಸನ್ ಇತ್ತೀಚಿನ ಚಿತ್ರಗಳು..
err

ಚೆನ್ನೈ ಸ್ಟೋರಿ: ಇಂಡೋ–ಯುಕೆ ಸಿನಿಮಾದಲ್ಲಿ ಶ್ರುತಿ ಹಾಸನ್‌ ನಾಯಕಿ

ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ (ಬೆಫ್ಟಾ) ವಿಜೇತ ನಿರ್ದೇಶಕ ಫಿಲಿಪ್ ಜಾನ್ ಅವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಇಂಡೊ–ಯುಕೆ ನಿರ್ಮಾಣದ ‘ಚೆನ್ನೈ ಸ್ಟೋರಿ’ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
Last Updated 24 ಜನವರಿ 2024, 14:51 IST
ಚೆನ್ನೈ ಸ್ಟೋರಿ: ಇಂಡೋ–ಯುಕೆ ಸಿನಿಮಾದಲ್ಲಿ ಶ್ರುತಿ ಹಾಸನ್‌ ನಾಯಕಿ

Photos | ಸೀರೆಯಲ್ಲಿ ಕಂಗೊಳಿಸಿದ ‘ಸಲಾರ್‌‘ ಚಿತ್ರದ ನಟಿ ಶ್ರುತಿ ಹಾಸನ್

ಸೀರೆಯಲ್ಲಿ ಕಂಗೊಳಿಸಿದ ‘ಸಲಾರ್‌‘ ಚಿತ್ರದ ನಟಿ ಶ್ರುತಿ ಹಾಸನ್
Last Updated 2 ಜನವರಿ 2024, 13:19 IST
Photos | ಸೀರೆಯಲ್ಲಿ ಕಂಗೊಳಿಸಿದ ‘ಸಲಾರ್‌‘ ಚಿತ್ರದ ನಟಿ ಶ್ರುತಿ ಹಾಸನ್
err
ADVERTISEMENT

Salaar Movie Review: ಖಾನ್ಸಾರ್ ಕೋಟೆಯ ರಕ್ತಚರಿತ್ರೆ

‘ಕೆಜಿಎಫ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ತೆಲುಗು ನಟ ಪ್ರಭಾಸ್‌ ಒಟ್ಟಾಗಿರುವ ‘ಸಲಾರ್‌’ ನಿರೀಕ್ಷೆಯಂತೆ ದೃಶ್ಯ ವೈಭವದ, ಕತ್ತಲಿನ ನಡುವೆ ಆಗಾಗ ಬೆಳಕು ಕಾಣಿಸುವ ಸಿನಿಮಾ. ದೇವ ಮತ್ತು ವರದನೆಂಬ ಇಬ್ಬರು ಪುಟ್ಟಮಕ್ಕಳ ಸ್ನೇಹವನ್ನು ವಿವರಿಸುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ.
Last Updated 22 ಡಿಸೆಂಬರ್ 2023, 11:38 IST
Salaar Movie Review: ಖಾನ್ಸಾರ್ ಕೋಟೆಯ ರಕ್ತಚರಿತ್ರೆ

ಸಲಾರ್ ಚಿತ್ರಕ್ಕೆ ಸೆನ್ಸಾರ್‌ನಿಂದ ‘A’ ಪ್ರಮಾಣಪತ್ರ: ಪ್ರಶಾಂತ್ ನೀಲ್ ಏನಂದ್ರು?

ಡಿಸೆಂಬರ್ 22ಕ್ಕೆ ತೆರೆಗೆ ಅಪ್ಪಳಿಸಲಿರುವ Salaar: Part 1– Cease Fire
Last Updated 20 ಡಿಸೆಂಬರ್ 2023, 13:05 IST
ಸಲಾರ್ ಚಿತ್ರಕ್ಕೆ ಸೆನ್ಸಾರ್‌ನಿಂದ ‘A’ ಪ್ರಮಾಣಪತ್ರ: ಪ್ರಶಾಂತ್ ನೀಲ್ ಏನಂದ್ರು?

ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ನಾನು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌) ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹುಭಾಷಾ ನಟಿ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.
Last Updated 2 ಜುಲೈ 2022, 10:16 IST
ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್
ADVERTISEMENT
ADVERTISEMENT
ADVERTISEMENT