AIADMK ಅಧಿಕಾರಕ್ಕೆ ಬಂದರೆ ನವದಂಪತಿಗೆ ರೇಷ್ಮೆ ಸೀರೆ, ಬಂಗಾರ: ಪಳನಿಸ್ವಾಮಿ
2026ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ತನ್ನ ವಿವಾಹ ಸಹಾಯ ಯೋಜನೆಯಡಿ ನವವಿವಾಹಿತರಿಗೆ ರೇಷ್ಮೆ ಸೀರೆಗಳನ್ನು ನೀಡಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮಂಗಳವಾರ ತಿಳಿಸಿದ್ದಾರೆ.Last Updated 22 ಜುಲೈ 2025, 13:29 IST