ಶುಕ್ರವಾರ, 4 ಜುಲೈ 2025
×
ADVERTISEMENT

Sivakarthikeyan

ADVERTISEMENT

ತಮಿಳು ನಟ ಶಿವ ಕಾರ್ತಿಕೇಯನ್ ಹುಟ್ಟು ಹಬ್ಬ: ಹೊಸ ಚಿತ್ರ 'ಮದರಾಸಿ' ಘೋಷಣೆ

ಅಮರನ್‌ ಸಿನಿಮಾ ಖ್ಯಾತಿಯ ನಟ ಶಿವ ಕಾರ್ತಿಕೇಯನ್ ಅವರು ಇಂದು (ಸೋಮವಾರ) 40ನೇ ಹುಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಟನ ಹೊಸ ಚಿತ್ರ 'ಮದರಾಸಿ' ಅನ್ನು ಚಿತ್ರತಂಡ ಘೋಷಿಸಿದೆ.
Last Updated 17 ಫೆಬ್ರುವರಿ 2025, 9:15 IST
ತಮಿಳು ನಟ ಶಿವ ಕಾರ್ತಿಕೇಯನ್ ಹುಟ್ಟು ಹಬ್ಬ: ಹೊಸ ಚಿತ್ರ 'ಮದರಾಸಿ' ಘೋಷಣೆ

ವಂದಲೂರು ಮೃಗಾಲಯದ ಸಿಂಹ, ಆನೆಯನ್ನು ದತ್ತು ತೆಗೆದುಕೊಂಡ ನಟ ಶಿವಕಾರ್ತಿಕೇಯನ್

ಪ್ರಾಣಿಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾದ ತಮಿಳು ಚಿತ್ರನಟ ಡಿ. ಶಿವಕಾರ್ತಿಕೇಯನ್ ಅವರು 'ವಿಷ್ಣು' ಎಂಬ ಹೆಸರಿನ ಸಿಂಹ ಮತ್ತು 'ಪ್ರಕೃತಿ' ಎಂಬ ಹೆಸರಿನ ಹೆಣ್ಣಾನೆಯನ್ನು ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಿಂದ ಆರು ತಿಂಗಳ ಅವಧಿಗೆ ದತ್ತು ಪಡೆದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದರು.
Last Updated 4 ಸೆಪ್ಟೆಂಬರ್ 2021, 16:22 IST
ವಂದಲೂರು ಮೃಗಾಲಯದ ಸಿಂಹ, ಆನೆಯನ್ನು ದತ್ತು ತೆಗೆದುಕೊಂಡ ನಟ ಶಿವಕಾರ್ತಿಕೇಯನ್

‘ಹೀರೊ’ ಟೈಟಲ್‌ಗೆ ನಿರ್ಮಾಪಕರ ಕಿತ್ತಾಟ

ವಿಜಯ್‌ ದೇವರಕೊಂಡ ಹಾಗೂ ಶಿವ ಕಾರ್ತಿಕೇಯನ್‌ ಇಬ್ಬರೂ ನಟರ ಮುಂದಿನ ಚಿತ್ರಗಳ ಟೈಟಲ್‌ ‘ಹೀರೊ’. ಈಗ ಸಿನಿಮಾದ ಈ ಟೈಟಲೇ ವಿವಾದಕ್ಕೀಡಾಗಿದ್ದು, ಆ ಟೈಟಲ್‌ಗೆ ಹಗ್ಗಜಗ್ಗಾಟ ನಡೆದಿದೆ.
Last Updated 9 ಅಕ್ಟೋಬರ್ 2019, 19:30 IST
‘ಹೀರೊ’ ಟೈಟಲ್‌ಗೆ ನಿರ್ಮಾಪಕರ ಕಿತ್ತಾಟ

‘ಮಿ. ಲೋಕಲ್’ ಕೌಟುಂಬಿಕ ಚಿತ್ರ

‘ಮಿ.ಲೋಕಲ್’ಸಿನಿಮಾದ ನಿರ್ದೇಶಕ ರಾಜೇಶ್ ಎಂ. ಈಚೆಗೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಕರೆದು, ‘ಶಿವ ಅವರ ಸೂಚನೆಯ ಮೇರೆಗೆ ನನ್ನ ಸಿನಿಮಾದಲ್ಲಿ ಬಾರ್ ಸಾಂಗ್ ಮತ್ತು ಮಹಿಳಾ ದೌರ್ಜನ್ಯದ ದೃಶ್ಯಗಳಿಲ್ಲ. ಸಾಮಾನ್ಯವಾಗಿ ನನ್ನ ಸಿನಿಮಾದಲ್ಲಿ ಒಂದಾದರೂ ಇಂಥ ದೃಶ್ಯಗಳಿರುತ್ತವೆ. ಆದರೆ, ಶಿವ ಅವರ ಕೋರಿಕೆಯ ಮೇರೆಗೆ ಇಂಥ ದೃಶ್ಯಗಳಿಗೆ ನನ್ನ ಸಿನಿಮಾದಲ್ಲಿ ಕಡಿವಾಣ ಹಾಕಿದ್ದೇನೆ’ ಎಂದವರು ಹೇಳಿದ್ದಾರೆ.
Last Updated 21 ಮೇ 2019, 15:52 IST
‘ಮಿ. ಲೋಕಲ್’ ಕೌಟುಂಬಿಕ ಚಿತ್ರ

‘ಮಿ ಲೋಕಲ್‌’ ಕೈಲಿದೆ ಎಸ್‌ಕೆ 16

ಶಿವಕಾರ್ತಿಕೇಯನ್‌ ಅಭಿನಯದ ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ‘ಮಿಸ್ಟರ್‌ ಲೋಕಲ್‌’ ಕಾರ್ಮಿಕರ ದಿನದಂದು ಬಿಡುಗಡೆಯಾಗಬೇಕಿದೆ. ಸೈಂಟಿಫಿಕ್‌ ಫಿಕ್ಷನ್‌ ಚಿತ್ರವೊಂದರ ಚಿತ್ರೀಕರಣ ಈಗಷ್ಟೇ ಪ್ಯಾಕಪ್‌ ಆಗಿದೆ. ಆದರೆ ಅಷ್ಟರಲ್ಲೇ ಶಿವು ಹೊಸ ಚಿತ್ರದ ಕತೆ ಕೇಳಿ ಸಹಿ ಮಾಡಿದ್ದಾರೆ.
Last Updated 13 ಮಾರ್ಚ್ 2019, 19:56 IST
‘ಮಿ ಲೋಕಲ್‌’ ಕೈಲಿದೆ ಎಸ್‌ಕೆ 16

ಶಿವ–ನಯನತಾರಾ ಈಗ ‘ಲೋಕಲ್‌’ ಜೋಡಿ

‘ವೇಲೈಕಾರನ್‌’ ಚಿತ್ರದಲ್ಲಿ ಮಿಂಚಿದ್ದ ಶಿವಕಾರ್ತಿಕೇಯನ್‌–ನಯನತಾರಾ ಈ ಬಾರಿ ‘ಮಿ.ಲೋಕಲ್‌’ನಲ್ಲಿ ಕೌಟುಂಬಿಕ ಮನರಂಜನೆಯ ಕತೆಗೆ ಜೀವ ತುಂಬಲಿದ್ದಾರೆ. ನಯನತಾರಾ ಜೊತೆಗೆ ಮತ್ತೆ ತೆರೆ ಹಂಚಿಕೊಳ್ಳುವ ಖುಷಿಯನ್ನು ಶಿವಕಾರ್ತಿಕೇಯನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2019, 19:45 IST
ಶಿವ–ನಯನತಾರಾ ಈಗ ‘ಲೋಕಲ್‌’ ಜೋಡಿ
ADVERTISEMENT
ADVERTISEMENT
ADVERTISEMENT
ADVERTISEMENT