ಗುರುವಾರ, 3 ಜುಲೈ 2025
×
ADVERTISEMENT

skills

ADVERTISEMENT

ಕಲಿಕೆ, ಅನುಭವದಿಂದ ಉದ್ಯೋಗಾವಕಾಶ: ಗುರುರಾಜ ದೇಶಪಾಂಡೆ

ದೇಶಪಾಂಡೆ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ‘ಸ್ಕಿಲ್‌ಪ್ಲಸ್ ಕಾನ್‌ಕ್ಲೇವ್’ ಕಾರ್ಯಕ್ರಮ
Last Updated 7 ಫೆಬ್ರುವರಿ 2025, 9:14 IST
ಕಲಿಕೆ, ಅನುಭವದಿಂದ ಉದ್ಯೋಗಾವಕಾಶ: ಗುರುರಾಜ ದೇಶಪಾಂಡೆ

ಬಿ-ಸ್ಕೂಲ್ ಸೇರುವ ಮುನ್ನ ಯೋಚಿಸಬೇಕಾದ ಅಂಶಗಳು

ವೇಗದ ಬದುಕಿನಲ್ಲಿ ಉದ್ಯಮಲೋಕ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದೆ. ಉದ್ಯೋಗ ನೀಡುವ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳ ಕೌಶಲವಿದೆಯೇ?. ಬಿ–ಸ್ಕೂಲ್‌ ಸೇರುವ ಮೊದಲು ಯೋಚಿಸಬೇಕಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
Last Updated 24 ನವೆಂಬರ್ 2024, 23:30 IST
ಬಿ-ಸ್ಕೂಲ್ ಸೇರುವ ಮುನ್ನ ಯೋಚಿಸಬೇಕಾದ ಅಂಶಗಳು

ಸ್ಕಿಲ್ಸ್ ವಿ.ವಿಗೆ ₹200 ಕೋಟಿ ದೇಣಿಗೆ

ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಮೇಘಾ ಎಂಜಿನಿಯರಿಂಗ್ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಎಂಇಐಎಲ್) ಎಂಇಐಎಲ್ ಫೌಂಡೇಶನ್‌ನಿಂದ ₹200 ಕೋಟಿ ದೇಣಿಗೆ ನೀಡಲಾಗುತ್ತಿದೆ.
Last Updated 26 ಅಕ್ಟೋಬರ್ 2024, 16:04 IST
ಸ್ಕಿಲ್ಸ್ ವಿ.ವಿಗೆ ₹200 ಕೋಟಿ ದೇಣಿಗೆ

ಸಂಗತ | ಯುವಜನ: ಅರಿಯಬೇಕಿದೆ ಮನ

ಯುವಜನ ತಮ್ಮ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸಿಕೊಂಡು, ತಂತ್ರಜ್ಞಾನ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸುವತ್ತ ಆಲೋಚಿಸಬೇಕು
Last Updated 12 ಆಗಸ್ಟ್ 2024, 0:03 IST
ಸಂಗತ | ಯುವಜನ: ಅರಿಯಬೇಕಿದೆ ಮನ

Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ

ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳಿಗೆ ಬಹುದೊಡ್ಡ ಉತ್ತೇಜನ ನೀಡಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 4.1 ಕೋಟಿ ಯುವಜನರಿಗೆ ಪ್ರಯೋಜನ ಕಲ್ಪಿಸುವ ಐದು ಯೋಜನೆಗಳ ಪ್ಯಾಕೇಜ್‌ಗೂ ₹2 ಲಕ್ಷ ಕೋಟಿ ಅನುದಾನವನ್ನು ಈ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
Last Updated 23 ಜುಲೈ 2024, 23:30 IST
Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ

ಕೌಶಲಾಭಿವೃದ್ದಿ ವಿ.ವಿ. ಸ್ಥಾಪಿಸಲು ಒತ್ತಾಯ: ಸಚಿವ ಡಾ. ಶರಣಪ್ರಕಾಶ ಪಾಟೀಲಗೆ ಮನವಿ

ಕಲಬುರಗಿ ನಗರದಲ್ಲಿ ಕೌಶಲಾಭಿವೃದ್ದಿ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಕಲ್ಯಾಣ ನಾಡು ವಿಕಾಸ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Last Updated 6 ಫೆಬ್ರುವರಿ 2024, 16:22 IST
ಕೌಶಲಾಭಿವೃದ್ದಿ ವಿ.ವಿ. ಸ್ಥಾಪಿಸಲು ಒತ್ತಾಯ: ಸಚಿವ ಡಾ. ಶರಣಪ್ರಕಾಶ ಪಾಟೀಲಗೆ ಮನವಿ

ಡಿಜಿಟಲ್ ತಂತ್ರಜ್ಞಾನ ಕೌಶಲ ಕಲಿಕೆ ಅಗತ್ಯ: ಪ್ರೊ. ಎಸ್.ಆರ್. ನಿರಂಜನ

‘ಡಿಜಿಟಲ್ ತಂತ್ರಜ್ಞಾನ ಬಳಕೆಯೊಂದಿಗೆ ಬೋಧನೆಯಲ್ಲಿ ಕೌಶಲ ಕಲಿಕೆ ಹಾಗೂ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಹೇಳಿದರು
Last Updated 28 ಜನವರಿ 2024, 4:51 IST
ಡಿಜಿಟಲ್ ತಂತ್ರಜ್ಞಾನ ಕೌಶಲ ಕಲಿಕೆ ಅಗತ್ಯ: ಪ್ರೊ. ಎಸ್.ಆರ್. ನಿರಂಜನ
ADVERTISEMENT

ವಿಶ್ಲೇಷಣೆ: ಭಾಷಾ ಕೌಶಲ: ಬೇಕು ಯೋಜನೆ

ಕಲಿಕೆ ವಿಸ್ತಾರಗೊಳ್ಳಲು ಸಮರ್ಪಕ ಭಾಷಾ ಕೌಶಲ ಅತ್ಯಗತ್ಯ
Last Updated 3 ಅಕ್ಟೋಬರ್ 2023, 23:30 IST
ವಿಶ್ಲೇಷಣೆ: ಭಾಷಾ ಕೌಶಲ: ಬೇಕು ಯೋಜನೆ

Soft Skills: ಸಂದರ್ಶನಗಳಲ್ಲಿ ಮೃದು ಕೌಶಲ ಈಗ ಬಲು ಮುಖ್ಯ– ಸ್ಪರ್ಧಾ ವಾಣಿ ಲೇಖನ

ಕ್ತಿಯಲ್ಲಿ ಅಮೂರ್ತವಾಗಿರುವ ಮೃದು ಕೌಶಲಗಳು ಯಾವುವು ? ಅವುಗಳನ್ನು ಅಳವಡಿಸಿಕೊಳ್ಳುವುದು ಹೇಗೆ?
Last Updated 19 ಜುಲೈ 2023, 23:05 IST
Soft Skills: ಸಂದರ್ಶನಗಳಲ್ಲಿ ಮೃದು ಕೌಶಲ ಈಗ ಬಲು ಮುಖ್ಯ– ಸ್ಪರ್ಧಾ ವಾಣಿ ಲೇಖನ

ಗ್ರಾಮಾಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ: ಎಂ.ಎಸ್. ರಘುನಂದನ್

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯಿತಿ ಹಾಗೂ ರುಡ್‌ಸೆಟ್ ಸಂಸ್ಥೆ ಮತ್ತು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಎಸ್‌ವಿಇಪಿ (ಹಳ್ಳಿಗಳಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹ) ಯೋಜನೆಯಡಿ ಉದ್ಯಮಗಳ ಬೆಳವಣಿಗೆಗಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 32 ದಿನಗಳ ತರಬೇತಿಯ ಸಮಾರೋಪ ಕಾರ್ಯಕ್ರಮ ಶುಕ್ರವಾರ ನಡೆಯಿತು.
Last Updated 10 ಜುಲೈ 2022, 11:08 IST
ಗ್ರಾಮಾಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ: ಎಂ.ಎಸ್. ರಘುನಂದನ್
ADVERTISEMENT
ADVERTISEMENT
ADVERTISEMENT