ಶುಕ್ರವಾರ, 4 ಜುಲೈ 2025
×
ADVERTISEMENT

skull

ADVERTISEMENT

ನ್ಯೂ ಮೈಕೋ ಲೇಔಟ್‌ ಅಪಾರ್ಟ್‌ಮೆಂಟ್‌ ಇಂಗುಗುಂಡಿಯಲ್ಲಿ ತಲೆ ಬುರುಡೆ, ಮೂಳೆ ಪತ್ತೆ

ನ್ಯೂ ಮೈಕೋ ಲೇಔಟ್‌ನ ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳದ ಇಂಗುಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.
Last Updated 18 ಜೂನ್ 2025, 21:04 IST
ನ್ಯೂ ಮೈಕೋ ಲೇಔಟ್‌ ಅಪಾರ್ಟ್‌ಮೆಂಟ್‌ ಇಂಗುಗುಂಡಿಯಲ್ಲಿ ತಲೆ ಬುರುಡೆ, ಮೂಳೆ ಪತ್ತೆ

ದೆಹಲಿ: ಮೊಸಳೆಯ ತಲೆಬುರುಡೆ ಕಳ್ಳಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿಯ ಬಂಧನ

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಮೊಸಳೆಯ ತಲೆಬುರಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಇಂದು (ಗುರುವಾರ) ತಿಳಿಸಿದೆ.
Last Updated 9 ಜನವರಿ 2025, 11:28 IST
ದೆಹಲಿ: ಮೊಸಳೆಯ ತಲೆಬುರುಡೆ ಕಳ್ಳಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿಯ ಬಂಧನ

ಮೂರ್ಛೆರೋಗಕ್ಕೆ ಚಿಕಿತ್ಸೆ | ಬಾಲಕನ ತಲೆಬುರುಡೆಯಲ್ಲಿ ಸಾಧನ ಅಳವಡಿಕೆ

ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ
Last Updated 24 ಜೂನ್ 2024, 16:03 IST
ಮೂರ್ಛೆರೋಗಕ್ಕೆ ಚಿಕಿತ್ಸೆ | ಬಾಲಕನ ತಲೆಬುರುಡೆಯಲ್ಲಿ ಸಾಧನ ಅಳವಡಿಕೆ

ದೇವಾಲಯದ ಕಲ್ಯಾಣಿಯಲ್ಲಿ ಮಾನವ ತಲೆಬುರುಡೆ ಪತ್ತೆ

ಇಲ್ಲಿಯ ಶಕ್ತಿಪೀಠ ಎನಿಸಿಕೊಂಡಿರುವ ತ್ರಿಪುರೇಶ್ವರಿ ದೇವಾಲಯದ ಕಲ್ಯಾಣಿಯಲ್ಲಿ ಮಾನವ ತಲೆಬುರುಡೆ ಪತ್ತೆಯಾಗಿದೆ.
Last Updated 14 ಜುಲೈ 2023, 7:49 IST
ದೇವಾಲಯದ ಕಲ್ಯಾಣಿಯಲ್ಲಿ ಮಾನವ ತಲೆಬುರುಡೆ ಪತ್ತೆ

ನೆಕ್ಕರೆ ಕಾಡಿನಲ್ಲಿ ತಲೆ ಬುರುಡೆ ಪತ್ತೆ ಪ್ರಕರಣ; ಮೃತ ವ್ಯಕ್ತಿಯ ಗುರುತು ಪತ್ತೆ

ವಿಟ್ಲ ಸಮೀಪದ ನೆಕ್ಕರೆ ಕಾಡಿನಲ್ಲಿ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿದೆ.
Last Updated 9 ಆಗಸ್ಟ್ 2022, 8:31 IST
ನೆಕ್ಕರೆ ಕಾಡಿನಲ್ಲಿ ತಲೆ ಬುರುಡೆ ಪತ್ತೆ ಪ್ರಕರಣ; ಮೃತ ವ್ಯಕ್ತಿಯ ಗುರುತು ಪತ್ತೆ

ಹೊಳೆನರಸೀಪುರದದಲ್ಲಿ ನಾಯಿ, ಹಂದಿಗಳ ನೂರಾರು ತಲೆಬುರುಡೆ ಪತ್ತೆ: ಜನರಲ್ಲಿ ಆತಂಕ

ತಾಲ್ಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳದ ಬಳಿ ನೂರಾರು ಶ್ವಾನ ಹಾಗೂ ಹಂದಿ ತಲೆ ಬುರುಡೆ ಭಾನುವಾರ ಪತ್ತೆಯಾಗಿದ್ದು, ಆತಂಕ ಮತ್ತು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Last Updated 30 ಆಗಸ್ಟ್ 2020, 11:46 IST
ಹೊಳೆನರಸೀಪುರದದಲ್ಲಿ ನಾಯಿ, ಹಂದಿಗಳ ನೂರಾರು ತಲೆಬುರುಡೆ ಪತ್ತೆ: ಜನರಲ್ಲಿ ಆತಂಕ

ತಲೆ ಚಿಪ್ಪು ಅಳವಡಿಸಲು ವೈದ್ಯರ ನಿರಾಕರಣೆ

ಪ್ರಕರಣ ದಾಖಲಿಸಲು ಕೋರ್ಟ್‌ ನಿರ್ದೇಶನ ಅಡ್ಡಿ: ಗೊಂದಲದಲ್ಲಿ ಪೊಲೀಸ್‌
Last Updated 22 ಜೂನ್ 2018, 16:41 IST
ತಲೆ ಚಿಪ್ಪು ಅಳವಡಿಸಲು ವೈದ್ಯರ ನಿರಾಕರಣೆ
ADVERTISEMENT
ADVERTISEMENT
ADVERTISEMENT
ADVERTISEMENT