ನಿತ್ಯ 15 ನಿಮಿಷ ಶಂಖ ಊದಿದರೆ ಗೊರಕೆ ಸಮಸ್ಯೆ ನಿವಾರಣೆ: ಅಧ್ಯಯನ ಹೇಳುವುದೇನು?
Health Research: ನಿತ್ಯ 15 ನಿಮಿಷಗಳ ಕಾಲ ಶಂಖ ಊದುವ ಅಭ್ಯಾಸ ಮಾಡಿಕೊಂಡರೆ, ನಿದ್ರೆಯ ಸಮಯದಲ್ಲಿ ಮೂಗಿನ ಮೂಲಕ ಉಸಿರಾಟಕ್ಕೆ ತೊಂದರೆಯಾಗಿ ಗೊರಕೆ ಹೊಡೆಯುವ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತದೆ ಜೈಪುರದ ವೈದ್ಯರ ಅಧ್ಯಯನ.Last Updated 14 ಆಗಸ್ಟ್ 2025, 5:39 IST