ಗುರುವಾರ, 3 ಜುಲೈ 2025
×
ADVERTISEMENT

slippers

ADVERTISEMENT

ಕೊಲ್ಹಾಪುರಿ ಚಪ್ಪಲಿ: ಪ್ರಾಡಾ ವಿರುದ್ಧ ಕಾನೂನು ಹೋರಾಟ

‘ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳನ್ನು ತಮ್ಮದೆಂದು ಪ್ರದರ್ಶಿಸಿರುವ ಇಟಲಿಯ ‘ಪ್ರಾಡಾ’ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ತಿಳಿಸಿದೆ
Last Updated 2 ಜುಲೈ 2025, 15:43 IST
ಕೊಲ್ಹಾಪುರಿ ಚಪ್ಪಲಿ: ಪ್ರಾಡಾ ವಿರುದ್ಧ ಕಾನೂನು ಹೋರಾಟ

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ: ಚಪ್ಪಲ್ ಚೋರ್ ಎಂದ ನೆಟ್ಟಿಗರು

ಭಾರತದಲ್ಲಿ ಕೊಲ್ಹಾಪುರಿ ಚಪ್ಪಲಿಗಳ ಬಳಕೆ ಸಾಮಾನ್ಯವಾಗಿದೆ. ಆದರೆ ವಿದೇಶಿ ಕಂಪನಿಯೊಂದು ಥೇಟ್ ಇದೇ ವಿನ್ಯಾಸದ ಚಪ್ಪಲಿಯನ್ನು ಮಾರುಕಟ್ಟೆಗೆ ತಂದಿದ್ದು, ಬರೋಬ್ಬರಿ ₹1ಲಕ್ಷಕ್ಕೆ ಮಾರುತ್ತಿದೆ.
Last Updated 25 ಜೂನ್ 2025, 13:07 IST
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ: ಚಪ್ಪಲ್ ಚೋರ್ ಎಂದ ನೆಟ್ಟಿಗರು

ಬೆಂಗಳೂರು: ರಾಘವೇಂದ್ರ ಮಠದ ಆವರಣಕ್ಕೆ ಚಪ್ಪಲಿ ಎಸೆತ

ಇಂದಿರಾನಗರದ ರಾಘವೇಂದ್ರ ಮಠದ ಆವರಣಕ್ಕೆ ಯುವತಿಯೊಬ್ಬಳು ಚಪ್ಪಲಿ ಹಾಕಿ ಹೋಗಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 25 ಮೇ 2025, 19:51 IST
ಬೆಂಗಳೂರು: ರಾಘವೇಂದ್ರ ಮಠದ ಆವರಣಕ್ಕೆ ಚಪ್ಪಲಿ ಎಸೆತ

Video: ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್‌ ಪಾರ್ಕ್‌ನಲ್ಲಿ ಸಿಎಂ ಮಮತಾ ಜಾಗಿಂಗ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಂಡನ್‌ನ ಪಾರ್ಕ್‌ವೊಂದರಲ್ಲಿ ಸೀರೆಯುಟ್ಟು, ಚಪ್ಪಲಿ ಧರಿಸಿ ವಾಕಿಂಗ್ ಮಾಡಿದ್ದಾರೆ.
Last Updated 25 ಮಾರ್ಚ್ 2025, 14:38 IST
Video: ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್‌ ಪಾರ್ಕ್‌ನಲ್ಲಿ ಸಿಎಂ ಮಮತಾ ಜಾಗಿಂಗ್

ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಅಯೋಧ್ಯೆಯ ಮಹಾನಗರ ಪಾಲಿಕೆ ಮಂದಿರದ ಬಳಿ ಚಪ್ಪಲಿಗಳ ರಾಶಿಯ ಸಮಸ್ಯೆ ಎದುರಿಸುತ್ತಿದೆ.
Last Updated 3 ಮಾರ್ಚ್ 2025, 2:35 IST
ಅಯೋಧ್ಯೆ | ರಾಮ ಮಂದಿರದ ಪ್ರವೇಶ ದ್ವಾರದ ಬಳಿ ಚಪ್ಪಲಿಗಳ ರಾಶಿ: ಪಾಲಿಕೆ ಹೈರಾಣು

ಸಾವಿರ ಪಾದರಕ್ಷೆ ಬಿಡುಗಡೆಗೊಳಿಸಿದ ವಾಕರೂ

ಸಾವಿರ ಪಾದರಕ್ಷೆ ಬಿಡುಗಡೆಗೊಳಿಸಿದ ವಾಕರೂ
Last Updated 25 ಜನವರಿ 2025, 17:49 IST
ಸಾವಿರ ಪಾದರಕ್ಷೆ ಬಿಡುಗಡೆಗೊಳಿಸಿದ ವಾಕರೂ

ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧಿಸಿ: ಚುನಾವಣಾ ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿಯ ಮನವಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು, ಮತಗಟ್ಟೆಗಳ ಬಳಿ ಚಪ್ಪಲಿಯನ್ನು ನಿಷೇಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
Last Updated 17 ನವೆಂಬರ್ 2024, 7:23 IST
ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧಿಸಿ: ಚುನಾವಣಾ ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿಯ ಮನವಿ
ADVERTISEMENT

ರಾಹುಲ್‌ ಗಾಂಧಿ ಹೊಲಿದ ಚಪ್ಪಲಿ: ₹ 10 ಲಕ್ಷ ಕೊಟ್ಟರೂ ಮಾರಲು ನಿರಾಕರಿಸಿದ ಚಮ್ಮಾರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತನ್ನ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಹೊಲಿದಿದ್ದ ಚಪ್ಪಲಿಗಳನ್ನು ₹10 ಲಕ್ಷ ಕೊಟ್ಟು ಖರೀದಿಸಲು ಕೆಲವರು ಮುಂದೆ ಬಂದಿದ್ದರೂ, ಅವುಗಳನ್ನು ಮಾರಾಟ ಮಾಡುವುದಕ್ಕೆ ಇಲ್ಲಿನ ಚಮ್ಮಾರ ರಾಮ್‌ ಚೇತ್‌ ನಿರಾಕರಿಸಿದ್ದಾರೆ.
Last Updated 1 ಆಗಸ್ಟ್ 2024, 15:23 IST
ರಾಹುಲ್‌ ಗಾಂಧಿ ಹೊಲಿದ ಚಪ್ಪಲಿ: ₹ 10 ಲಕ್ಷ ಕೊಟ್ಟರೂ ಮಾರಲು ನಿರಾಕರಿಸಿದ ಚಮ್ಮಾರ

‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’: ಕಾಗದದಲ್ಲೇ ಉಳಿದಿರುವ ಯೋಜನೆ

ಅನುಷ್ಠಾನಗೊಳ್ಳದ ‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’
Last Updated 11 ಫೆಬ್ರುವರಿ 2022, 19:30 IST
‘ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್’: ಕಾಗದದಲ್ಲೇ ಉಳಿದಿರುವ ಯೋಜನೆ

ಜುರಿಜುರಿ ಕಾಲ್ಮರಿ: ಗತ್ತಿನ ನಡಿಗೆಗೆ ಮಿಶ್ರಿಕೋಟಿ ಚಡಾವು

ಜುರಿಜುರಿ ಸದ್ದು ಬರೂದ್ರಿಂದ ಆ ಹೆಸರು ಬಂತು. ಕಾಲು ಮರಿ (ಮುಚ್ಚುವುದರಿಂದ) ಮಾಡುವುದರಿಂದ ಚಪ್ಪಲಿಗೆ ಕಾಲ್ಮರಿ ಅಂತ ಕರೀತಾರ. ಈ ಕಾಲ್ಮರಿಯ ಬೆನ್ನು ಹತ್ತಿ ಹೋದಾಗ ನಾವು ತಲುಪಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಗೆ. ಇಲ್ಲಿಯ ಶ್ರೀಧರ್‌ ದೊಡ್ಡವಾಡ ಮತ್ತು ಅವರ ಚಿಕ್ಕಪ್ಪ ಅವರ ಎರಡೇ ಎರಡು ಕುಟುಂಬಗಳು ಈ ಚಪ್ಪಲಿಗಳನ್ನು ಸಿದ್ಧಪಡಿಸ್ತಾವ.
Last Updated 5 ಫೆಬ್ರುವರಿ 2022, 19:45 IST
ಜುರಿಜುರಿ ಕಾಲ್ಮರಿ: ಗತ್ತಿನ ನಡಿಗೆಗೆ ಮಿಶ್ರಿಕೋಟಿ ಚಡಾವು
ADVERTISEMENT
ADVERTISEMENT
ADVERTISEMENT