ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Smart watch

ADVERTISEMENT

ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3 ಬಿಡುಗಡೆ: ಇಲ್ಲಿದೆ ಮಾಹಿತಿ

Apple Watch Series 11: ಆ್ಯಪಲ್‌ ಕಂಪನಿಯು ಪ್ರತಿ ವರ್ಷದಂತೆ ಈ ವರ್ಷವು ಬಹುನಿರೀಕ್ಷಿತ ಹೊಸ ಪೀಳಿಗೆಯ ಆ್ಯಪಲ್‌ ವಾಚ್‌ ಸೀರಿಸ್ 11, ಆ್ಯಪಲ್‌ ವಾಚ್‌ ಅಲ್ಟ್ರಾ 3, ಆ್ಯಪಲ್‌ ವಾಚ್‌ ಎಸ್ಇ 3 ಅನ್ನು ಪರಿಚಯಿಸಿದೆ.
Last Updated 10 ಸೆಪ್ಟೆಂಬರ್ 2025, 4:19 IST
ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3 ಬಿಡುಗಡೆ: ಇಲ್ಲಿದೆ ಮಾಹಿತಿ

Technology | ದ್ರವರೂಪದ ಮೃದು ಬ್ಯಾಟರಿ

Revolutionary Battery Technology: ಬ್ಯಾಟರಿಗಳು ಎಲೆಕ್ಟ್ರಾನಿಕ್‌ ಸಾಧನಗಳ ಜೀವಾಳ. ಅವು ವಿದ್ಯುತ್‌ ಶಕ್ತಿಯನ್ನು ತನ್ನೊಳಗೆ ಸಂಗ್ರಹಿಸಿಕೊಂಡು ಎಲೆಕ್ಟ್ರಾನಿಕ್ ಸಾಧನಗಳಿಂದ ಕೆಲಸ ಮಾಡಿಸುತ್ತವೆ.
Last Updated 23 ಏಪ್ರಿಲ್ 2025, 0:30 IST
Technology | ದ್ರವರೂಪದ ಮೃದು ಬ್ಯಾಟರಿ

Huawei Watch GT5 Pro ಸ್ಮಾರ್ಟ್ ವಾಚ್‌ ಬಿಡುಗಡೆ: ಬೆಲೆ? ವೈಶಿಷ್ಟ್ಯತೆಗಳೇನು?

ಫಿಟ್ನೆಸ್‌ ಮತ್ತು ಟೆಕ್‌ ಪ್ರಿಯರಿಗೆಂದೇ ವಿನ್ಯಾಸಗೊಳಿಸಿರುವ ಹುವಾವೆ ಜಿಟಿ 5 ಪ್ರೋ ಇದೀಗ ಟೈಟಾನಿಯಂ ಆವೃತ್ತಿಯಲ್ಲಿ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್‌ನಲ್ಲಿ ದೊರೆಯಲಿದೆ.
Last Updated 2 ಜನವರಿ 2025, 13:11 IST
Huawei Watch GT5 Pro ಸ್ಮಾರ್ಟ್ ವಾಚ್‌ ಬಿಡುಗಡೆ: ಬೆಲೆ? ವೈಶಿಷ್ಟ್ಯತೆಗಳೇನು?

Realme | ರಿಯಲ್‌ಮಿ 13 ಪ್ರೊ ಸರಣಿಯ ಫೋನ್, ಬಡ್ಸ್, ವಾಚ್ ಎಸ್-2 ಬಿಡುಗಡೆ

ಭಾರತೀಯ ಯುವಜನರನ್ನು ಕೇಂದ್ರೀಕರಿಸಿ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುತ್ತಿರುವ ರಿಯಲ್‌ಮಿ, ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಹಾಗೂ ಇಯರ್‌ಬಡ್ಸ್ ಸಹಿತ ನಾಲ್ಕು ಉತ್ಪನ್ನಗಳನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಘೋಷಿಸಿದೆ.
Last Updated 1 ಆಗಸ್ಟ್ 2024, 12:51 IST
Realme | ರಿಯಲ್‌ಮಿ 13 ಪ್ರೊ ಸರಣಿಯ ಫೋನ್, ಬಡ್ಸ್, ವಾಚ್ ಎಸ್-2 ಬಿಡುಗಡೆ

ಸ್ಯಾಮ್‌ಸಂಗ್‌ನಿಂದ Galaxy Watch7, Watch Ultra ಸ್ಮಾರ್ಟ್‌ವಾಚ್‌ ಬಿಡುಗಡೆ

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು,
Last Updated 20 ಜುಲೈ 2024, 12:16 IST
ಸ್ಯಾಮ್‌ಸಂಗ್‌ನಿಂದ Galaxy Watch7, Watch Ultra ಸ್ಮಾರ್ಟ್‌ವಾಚ್‌ ಬಿಡುಗಡೆ

OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಸ್ಮಾರ್ಟ್‌ ಗ್ಯಾಜೆಟ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿ ಕಂಪನಿ ಒನ್‌ಪ್ಲಸ್‌ ಈ ಋತುವಿನ ಹೊಸ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಯುಗದಲ್ಲಿ ದಿನನಿತ್ಯದ ಅಗತ್ಯಗಳಿಗೆ ಪೂರಕವಾಗುವ ಸಾಧನಗಳನ್ನು ಪರಿಚಯಿಸಿದೆ.
Last Updated 16 ಜುಲೈ 2024, 14:51 IST
OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಆರೋಗ್ಯಕ್ಕೆ ಫಿಟ್ನೆಸ್ ಟ್ರ್ಯಾಕರ್‌ಗಳು

ಇದು ಧಾವಂತದ ಯುಗ. ದೈಹಿಕ ಚಟುವಟಿಕೆ ಕಡಿಮೆ, ಕುಳಿತಲ್ಲೇ ಮಾಡುವ ಕೆಲಸಗಳೇ ಹೆಚ್ಚು. ಇದಕ್ಕೆ ಮಾನಸಿಕ ಕ್ಷಮತೆ, ಏಕಾಗ್ರತೆ ಬೇಕು. ಆದರೆ, ಮನೋದ್ವೇಗ, ಮಾನಸಿಕ ಒತ್ತಡಗಳಿಂದ ದೈಹಿಕ ಸ್ವಾಸ್ಥ್ಯವೂ ಕೆಡುತ್ತಿದೆ.
Last Updated 5 ಮಾರ್ಚ್ 2024, 23:30 IST
ಆರೋಗ್ಯಕ್ಕೆ ಫಿಟ್ನೆಸ್ ಟ್ರ್ಯಾಕರ್‌ಗಳು
ADVERTISEMENT

ಮೊದಲ ಸ್ಮಾರ್ಟ್ ವಾಚ್‌ ಹೇಗಿತ್ತು? ವಿಡಿಯೊ ಹಂಚಿಕೊಂಡ ಸಚಿವ ರಾಜೀವ್‌ ಚಂದ್ರಶೇಖರ್‌

ಮೊಟ್ಟ ಮೊದಲು ಮಾರುಕಟ್ಟೆಗೆ ಬಂದ ಸ್ಮಾರ್ಟ್‌ ವಾಚ್‌ ಕುರಿತಾದ ವಿಡಿಯೊವೊಂದನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಫೆಬ್ರುವರಿ 2024, 13:13 IST
ಮೊದಲ ಸ್ಮಾರ್ಟ್ ವಾಚ್‌ ಹೇಗಿತ್ತು? ವಿಡಿಯೊ ಹಂಚಿಕೊಂಡ ಸಚಿವ ರಾಜೀವ್‌ ಚಂದ್ರಶೇಖರ್‌

Boult Sterling Pro: ಸಾಂಪ್ರದಾಯಿಕ ನೋಟದ ಉತ್ತಮ ಸ್ಮಾರ್ಟ್‌ವಾಚ್

1.43 ಇಂಚು ಅಮೊಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 466X466 ಪಿಕ್ಸಲ್‌ ರೆಸಲ್ಯೂಷನ್‌ ಒಳಗೊಂಡಿದೆ. 800 ನಿಟ್ಸ್‌ ಬ್ರೈಟ್‌ನೆಸ್‌ ಇದ್ದು, ಬಿಸಿಲಿನಲ್ಲಿಯೂ ಡಿಸ್‌ಪ್ಲೆ ಸ್ಪಷ್ಟವಾಗಿ ಕಾಣಿಸುತ್ತದೆ.
Last Updated 25 ಅಕ್ಟೋಬರ್ 2023, 17:26 IST
Boult Sterling Pro: ಸಾಂಪ್ರದಾಯಿಕ ನೋಟದ ಉತ್ತಮ ಸ್ಮಾರ್ಟ್‌ವಾಚ್

Ambrane AMOLED Fyre ಸ್ಮಾರ್ಟ್‌ ವಾಚ್ ಬಿಡುಗಡೆ; ವಿಶೇಷತೆ, ಬೆಲೆ ಎಷ್ಟು?

ಸ್ಮಾರ್ಟ್‌ ವಾಚ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ‘ಆಂಬ್ರೇನ್‌’ ಇಂಡಿಯಾ ಕಂಪೆನಿಯು ಇದೀಗ ಫೈರ್‌(Fyre) ಹೆಸರಿನ ಹೊಸ ಸ್ಮಾರ್ಟ್‌ ವಾಚ್‌ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್‌ ಮತ್ತು ಆಂಬ್ರೇನ್‌ ವೆಬ್‌ಸೈಟ್‌ನಲ್ಲಿಯೂ ವಾಚ್‌ ಲಭ್ಯವಿದೆ.
Last Updated 10 ಅಕ್ಟೋಬರ್ 2023, 7:49 IST
Ambrane AMOLED Fyre ಸ್ಮಾರ್ಟ್‌ ವಾಚ್ ಬಿಡುಗಡೆ; ವಿಶೇಷತೆ, ಬೆಲೆ ಎಷ್ಟು?
ADVERTISEMENT
ADVERTISEMENT
ADVERTISEMENT