‘ಸೋಷಿಯಲ್ ಇಂಪ್ಯಾಕ್ಟ್’ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು ಮೂಲದ ರೀಚ್ ಫಾರ್ ಕಾಸ್ ಸಂಸ್ಥೆ, ಹುಬ್ಬಳ್ಳಿಯ ಸೃಷ್ಟಿ ಇನ್ಫೋಟೆಕ್ ಸಹಯೋಗದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ವ್ಯಕ್ತಿ ಹಾಗೂ ಸರ್ಕಾರೇತರ ಸಂಘಗಳಿಂದ ‘ಸೋಷಿಯಲ್ ಇಂಪ್ಯಾಕ್ಟ್’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.Last Updated 6 ಆಗಸ್ಟ್ 2019, 13:14 IST