ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Solar eclipse

ADVERTISEMENT

PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

Last Updated 9 ಏಪ್ರಿಲ್ 2024, 3:59 IST
PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.
Last Updated 9 ಏಪ್ರಿಲ್ 2024, 3:30 IST
ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ಆಸ್ಟ್ರೇಲಿಯಾ: ಪೂರ್ಣ ಗ್ರಹಣ ಗೋಚರ

ಆಸ್ಟ್ರೇಲಿಯಾದ ವಾಯುವ್ಯ ಕರಾವಳಿ ತೀರದ ಎಕ್ಸ್‌ಮೌತ್‌ ನಗರದಲ್ಲಿ ಶುಭ್ರ ಆಕಾಶದಲ್ಲಿ ಗೋಚರಿಸಿದ ಅಪರೂಪದ ಸಮ್ಮಿಶ್ರ ಸೂರ್ಯ ಗ್ರಹಣವನ್ನು ಗುರುವಾರ 20 ಸಾವಿರ ಜನ ಕಣ್ತುಂಬಿಕೊಂಡರು.
Last Updated 20 ಏಪ್ರಿಲ್ 2023, 23:00 IST
ಆಸ್ಟ್ರೇಲಿಯಾ: ಪೂರ್ಣ ಗ್ರಹಣ ಗೋಚರ

ಇಂದು ಅಪರೂಪದ ‘ಸಮ್ಮಿಶ್ರ ಸೂರ್ಯಗ್ರಹಣ‘: ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತೆ?

ವಿಶ್ವದ ಹಲವೆಡೆ ಗುರುವಾರ ಗೋಚರಿಸಲಿರುವ ಸೂರ್ಯಗ್ರಹಣವು ಖಗೋಳ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣಗಳು ಒಟ್ಟಿಗೇ ಸಂಭವಿಸುವುದರಿಂದ ಈ ಗ್ರಹಣವನ್ನು ‘ಸಮ್ಮಿಶ್ರ ಸೂರ್ಯ ಗ್ರಹಣ’ ಎಂದೇ ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪ.
Last Updated 20 ಏಪ್ರಿಲ್ 2023, 5:25 IST
ಇಂದು ಅಪರೂಪದ ‘ಸಮ್ಮಿಶ್ರ ಸೂರ್ಯಗ್ರಹಣ‘: ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತೆ?

ನಾಳೆ ಹೈಬ್ರಿಡ್ ಸೂರ್ಯಗ್ರಹಣ: ಭಾರತದಲ್ಲಿ ಗೋಚರಿಸುವುದೇ? ಇಲ್ಲಿದೆ ಮಾಹಿತಿ

ಇದು ಶತಮಾನಗಳಿಗೊಮ್ಮೆ ನಭೋಮಂಡಲದಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ ಎಂದು ಹೇಳಲಾಗುತ್ತದೆ.
Last Updated 19 ಏಪ್ರಿಲ್ 2023, 16:30 IST
ನಾಳೆ ಹೈಬ್ರಿಡ್ ಸೂರ್ಯಗ್ರಹಣ: ಭಾರತದಲ್ಲಿ ಗೋಚರಿಸುವುದೇ? ಇಲ್ಲಿದೆ ಮಾಹಿತಿ

ಗ್ರಹಣ: ದೇವಿ ದರ್ಶನಕ್ಕೆ ನಿರ್ಬಂಧ

ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ನ. 8ರಂದು ದರ್ಶನ, ಪೂಜೆ, ಪ್ರಸಾದ ವಿನಿಯೋಗ, ವಿಶೇಷ ಸೇವೆಗಳು ಮಧ್ಯಾಹ್ನ 1ರಿಂದ ರಾತ್ರಿ 7ರ ವರೆಗೆ ಸ್ಥಗಿತಗೊಳ್ಳಲಿದೆ. ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Last Updated 8 ನವೆಂಬರ್ 2022, 7:12 IST
ಗ್ರಹಣ: ದೇವಿ ದರ್ಶನಕ್ಕೆ ನಿರ್ಬಂಧ

ಕೇತುಗ್ರಸ್ಥ ಗ್ರಹಣ: ಕೌತುಕದಿಂದ ವೀಕ್ಷಣೆ

Last Updated 26 ಅಕ್ಟೋಬರ್ 2022, 4:27 IST
ಕೇತುಗ್ರಸ್ಥ ಗ್ರಹಣ: ಕೌತುಕದಿಂದ ವೀಕ್ಷಣೆ
ADVERTISEMENT

ಗ್ರಹಣ: ದೇವಾಲಯಗಳ ಬಾಗಿಲು ಬಂದ್

ಭಾರತೀಯ ಪಂಚಾಂಗದ ಪ್ರಕಾರ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ ಸೇರಿದಂತೆ ಪಟ್ಟಣದ ಎಲ್ಲ ದೇವಾಲಯಗಳು ಮದ್ಯಾಹ್ನದಿಂದ ಸಂಜೆಯವರೆಗೂ ಬಾಗಿಲು ಮುಚ್ಚಲಾಯಿತು.
Last Updated 26 ಅಕ್ಟೋಬರ್ 2022, 4:18 IST
ಗ್ರಹಣ: ದೇವಾಲಯಗಳ ಬಾಗಿಲು ಬಂದ್

ಕಲಬುರಗಿ: ಬಾನಂಗಳದಲ್ಲಿ ಖಗೋಳ ವಿಸ್ಮಯ, ಕೌತುಕ

ಬಾನಂಗಳದಲ್ಲಿ ಸಂಭವಿಸಿದ ಪಾರ್ಶ್ವ ಸೂರ್ಯ ಗ್ರಹಣದ ಖಗೋಳ ವಿಸ್ಮಯವನ್ನು ಸಾರ್ವಜನಿಕರು ಮಂಗಳವಾರ ಕಣ್ತುಂಬಿಕೊಂಡು ಪುಳಕಿತರಾದರು.
Last Updated 26 ಅಕ್ಟೋಬರ್ 2022, 4:08 IST
ಕಲಬುರಗಿ: ಬಾನಂಗಳದಲ್ಲಿ ಖಗೋಳ ವಿಸ್ಮಯ, ಕೌತುಕ

ದಾವಣಗೆರೆ: ಉಪಾಹಾರ ಕೂಟದಲ್ಲಿ ವೈಚಾರಿಕ ಚಿಂತನೆ ಕಿಡಿ

ಮೌಢ್ಯದ ವಿರುದ್ಧ ಮಾನವ ಬಂಧುತ್ವ ವೇದಿಕೆಯಿಂದ ಗ್ರಹಣ ಕಾಲದಲ್ಲಿ ಕಾರ್ಯಕ್ರಮ ಆಯೋಜನೆ
Last Updated 26 ಅಕ್ಟೋಬರ್ 2022, 4:02 IST
ದಾವಣಗೆರೆ: ಉಪಾಹಾರ ಕೂಟದಲ್ಲಿ ವೈಚಾರಿಕ ಚಿಂತನೆ ಕಿಡಿ
ADVERTISEMENT
ADVERTISEMENT
ADVERTISEMENT